• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Dear children... write a 500-word letter... and win a prize of 50000

ಮುದ್ದು ಮಕ್ಕಳೇ.. 500 ಶಬ್ದದ ಪತ್ರ ಬರೆಯಿರಿ.. 50 ಸಾವಿರ ಬಹುಮಾನ ಗೆಲ್ಲಿರಿ!

August 24, 2026
Yellapur BJP fights against potholes!

ಯಲ್ಲಾಪುರ | ಹೊಂಡದ ವಿರುದ್ಧ ಹೋರಾಡಿದ ಬಿಜೆಪಿ!

August 24, 2026
Sirsi Brawl over a girl!

!

  • Home
  • Janamata
Tuesday, August 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮುದ್ದು ಮಕ್ಕಳೇ.. 500 ಶಬ್ದದ ಪತ್ರ ಬರೆಯಿರಿ.. 50 ಸಾವಿರ ಬಹುಮಾನ ಗೆಲ್ಲಿರಿ!

Mobiletime.in by Mobiletime.in
August 24, 2026
Dear children... write a 500-word letter... and win a prize of 50000
Share on FacebookShare on WhatsappShare on Twitter

ಶಾಲೆ-ಕಾಲೇಜುಗಳಲ್ಲಿ ಓದುವ ಮಕ್ಕಳಿಗೆ ಅಂಚೆ ಇಲಾಖೆ ಪತ್ರ ಬರೆಯುವ ಅಭಿಯಾನ ನಡೆಸಿದ್ದು, ಉತ್ತಮ ಪತ್ರ ಬರೆದವರಿಗೆ ಮೂರು ಬಹುಮಾನ ನೀಡುವುದಾಗಿ ಘೋಷಿಸಿದೆ. ಉತ್ತಮ ಪತ್ರ ಬರೆದವರಿಗೆ ರಾಜ್ಯಮಟ್ಟದಲ್ಲಿ 25 ಸಾವಿರ ರೂ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 50 ಸಾವಿರ ರೂ ಬಹುಮಾನ ನೀಡುವುದಾಗಿ ಅಂಚೆ ಇಲಾಖೆ ಭರವಸೆ ನೀಡಿದೆ.

`ಭೂಮಿ ತಾಯಿಗೆ ಒಂದು ಪತ್ರ: ಪ್ರಕೃತಿಯನ್ನು ರಕ್ಷಿಸುವ ನನ್ನ ಭರವಸೆ’ ಎಂಬ ವಿಷಯವಾಗಿ ಪತ್ರ ಬರೆಯಬೇಕು. ಪ್ರತಿಯೊಬ್ಬರು ಸ್ವಂತ ಕೈ ಬರಹದಲ್ಲಿಯೇ ಈ ಪತ್ರ ಬರೆಯಬೇಕು. ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ ಆ ಪತ್ರವಿರಬೇಕು. ಇನ್‌ಲ್ಯಾಂಡ್ ಲೆಟರ್ ಕಾರ್ಡಿನಲ್ಲಿ 500 ಪದಗಳಿಂದ 1 ಸಾವಿರ ಪದಗಳ ಮಿತಿಗೆ ಒಳಪಟ್ಟು ಈ ಪತ್ರ ಬರೆದಿರಬೇಕು ಎಂಬ ಸೂಚನೆಯಿದೆ.

ADVERTISEMENT

ಧಾಯ್ ಅಖರ್ ಪತ್ರ ಬರೆಯುವ ಅಭಿಯಾನವನ್ನು ಅಂಚೆ ಇಲಾಖೆ ಆಯೋಜಿಸಿದ್ದು, ಪ್ರತಿಯೊಬ್ಬರು ತಾವು ಬರೆದ ಪತ್ರವನ್ನು ಅಂಚೆ ಇಲಾಖೆಗೆ ಮುಟ್ಟಿಸಿದರೂ ಸಾಕು. ಮಕ್ಕಳ ಜೊತೆ ಹಿರಿಯರಿಗೂ ಸಹ ಪತ್ರ ಬರೆಯಲು ಅವಕಾಶವಿದೆ. ಹಿರಿಯರಿಗಾಗಿ ಪ್ರತ್ಯೇಕ ವಿಭಾಗವಿದ್ದು, ಅಲ್ಲಿನ ಪತ್ರವೂ ಗರಿಷ್ಟ 1 ಸಾವಿರ ಪದಗಳ ಮಿತಿಯಲ್ಲಿರಬೇಕು. ಈ ಸ್ಪರ್ಧೆಗೂ ಪ್ರತ್ಯೇಕ ಬಹುಮಾನವಿದೆ. ಪತ್ರ ಬರೆಯುವವರು ಕರ್ನಾಟಕ ರಾಜ್ಯದಲ್ಲಿ ವಾಸಿಸುವವರಾಗಿರಬೇಕು ಎಂಬ ನಿಯಮವಿದೆ. ಅಕ್ಟೊಬರ್ 31ಕ್ಕೆ ಬರೆದ ಪತ್ರವನ್ನು ಮುಟ್ಟಿಸಲು ಕೊನೆಯ ದಿನವಾಗಿದೆ.

ADVERTISEMENT

ರಾಜ್ಯಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಪ್ರಥಮ 25,000ರೂ, ದ್ವಿತೀಯ 10,000 ರೂ, ತೃತೀಯ 5,000ರೂ ನೀಡಲಾಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಪ್ರಥಮ 50,000 ರೂ, ದ್ವಿತೀಯ 25,000ರೂ ಹಾಗೂ ತೃತೀಯ ಬಹುಮಾನ 10,000ರೂ ನೀಡಲಾಗುತ್ತದೆ. ಪತ್ರಗಳನ್ನು ಯಾವುದೇ ಅಂಚೆ ವಿಭಾಗದ ಹಿರಿಯ ಸೂಪರಿಂಟೆoಡೆoಟ್ ಅಥವಾ ಅಂಚೆ ಕಚೇರಿಗಳ ಅಧೀಕ್ಷಕರಿಗೆ ತಲುಪಿಸಿದರೆ ಸಾಕು.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Dear children... write a 500-word letter... and win a prize of 50000

ಮುದ್ದು ಮಕ್ಕಳೇ.. 500 ಶಬ್ದದ ಪತ್ರ ಬರೆಯಿರಿ.. 50 ಸಾವಿರ ಬಹುಮಾನ ಗೆಲ್ಲಿರಿ!

August 24, 2026
Yellapur BJP fights against potholes!

ಯಲ್ಲಾಪುರ | ಹೊಂಡದ ವಿರುದ್ಧ ಹೋರಾಡಿದ ಬಿಜೆಪಿ!

August 24, 2026
Sirsi Brawl over a girl!

!

August 24, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!