• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Stashed rice found in Ayyappanagara!

ಶಿರಸಿ | ಅಯ್ಯಪ್ಪನಗರದಲ್ಲಿ ಅಡಗಿದ್ದ ಕಳ್ಳ ಅಕ್ಕಿ!

August 25, 2026
Haliyal Society that granted loans locked up!

ಹಳಿಯಾಳ | ಸಾಲ ನೀಡಿದ ಸೊಸೈಟಿಗೆ ಬೀಗ!

August 25, 2026

ಸಿದ್ದಾಪುರ | ದುಡ್ಡು ಡಬಲ್ ಮಾಡುವ ಆಮೀಷ: ಹೆಗಡೆರ ಖಾತೆಗೆ ಕನ್ನ!

  • Home
  • Janamata
Tuesday, August 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿ | ತೋಟದಮನೆಗೆ ಹೋಗಿದ್ದ ಕುಮಟಾದ ಕಾರ್ಮಿಕ: ಸಾವು!

Mobiletime.in by Mobiletime.in
August 25, 2026
Share on FacebookShare on WhatsappShare on Twitter
ADVERTISEMENT

ಸಣ್ಣಕೇರಿ ಶಿವಾನಂದ ಭಟ್ಟರ ತೋಟದ ಮನೆಗೆ ಹೋಗಿದ್ದ ಹರೀಶ ಗೌಡ ಅವರು ಅಲ್ಲಿನ ಸೋಪಾ ಮೇಲೆ ಕೂತಿದ್ದು, ಅಲ್ಲಿಯೇ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಇನ್ನೂ 42 ವರ್ಷದ ಹರೀಶ ಗೌಡ ಅವರನ್ನು ಕಳೆದುಕೊಂಡ ಅವರ ಪತ್ನಿ ಸವಿತಾ ಗೌಡ ಅವರು ಕಣ್ಣೀರಾಗಿದ್ದಾರೆ.

ಕುಮಟಾ ಸಂತೆಗುಳಿಯ ಬಾಸೊಳ್ಳಿಯಲ್ಲಿ ಹರೀಶ ಬಡಿಯಾ ಗೌಡ ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಶಿರಸಿಗೆ ಬಂದಿದ್ದರು. ಸದ್ಯ ಶಿರಸಿಯ ಇಸಳೂರು ಬಳಿಯ ಸಣ್ಣಕೇರಿಯಲ್ಲಿ ಅವರು ಕುಟುಂಬದವರ ಜೊತೆ ವಾಸವಾಗಿದ್ದರು. ಕಳೆದ ಐದು ದಿನಗಳ ಹಿಂದೆ ಹರೀಶ ಗೌಡ ಅವರಿಗೆ ಅನಾರೋಗ್ಯವಾಗಿದ್ದು, ಅದಕ್ಕೆ ಚಿಕಿತ್ಸೆಪಡೆದಿದ್ದರು. ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಾಣಿಸಿದ ಹಿನ್ನಲೆ ಅವರು ಮಂಗಳವಾರ ಸಣ್ಣಕೇರಿ ಶಿವಾನಂದ ಭಟ್ಟರ ತೋಟದ ಮನೆ ಕಡೆ ಹೋಗಿದ್ದರು.

ADVERTISEMENT

ಬೆಳಗ್ಗೆ 11.45ರ ವೇಳೆ ಅವರು ಅಲ್ಲಿನ ಸೋಪಾ ಮೇಲೆ ಕುಳಿತಿದ್ದು, ಅಲ್ಲಿಯೇ ಏಕಾಏಕಿ ಕುಸಿದು ಬಿದ್ದರು. ಅವರನ್ನು ಆರೈಕೆ ಮಾಡುವಷ್ಟರಲ್ಲಿಯೇ ಕೊನೆಯುಸಿರು ಎಳೆದಿದ್ದರು. ಪತಿಯ ಸಾವಿನ ಬಗ್ಗೆ ಸವಿತಾ ಗೌಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Stashed rice found in Ayyappanagara!

ಶಿರಸಿ | ಅಯ್ಯಪ್ಪನಗರದಲ್ಲಿ ಅಡಗಿದ್ದ ಕಳ್ಳ ಅಕ್ಕಿ!

August 25, 2026
Haliyal Society that granted loans locked up!

ಹಳಿಯಾಳ | ಸಾಲ ನೀಡಿದ ಸೊಸೈಟಿಗೆ ಬೀಗ!

August 25, 2026

ಸಿದ್ದಾಪುರ | ದುಡ್ಡು ಡಬಲ್ ಮಾಡುವ ಆಮೀಷ: ಹೆಗಡೆರ ಖಾತೆಗೆ ಕನ್ನ!

August 25, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!