• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ವೇದಮೂರ್ತಿಗೆ ಒಲಿದ ಕಾಳಿದಾಸ!

ವೇದಮೂರ್ತಿಗೆ ಒಲಿದ ಕಾಳಿದಾಸ!

September 10, 2026
DC's Order Penalty Certain if DJs Are Used!

ಡೀಸಿ ಆರ್ಡರ್: ಡಿಜೆ ಬಳಸಿದರೆ ದಂಡನೆ ಖಚಿತ!

September 10, 2026

ಮುತ್ತೂಟ್ ಫಿನ್‌ಕಾರ್ಪ್’ನಲ್ಲಿ ಉದ್ಯೋಗವಕಾಶ

September 9, 2026

  • Home
  • Janamata
Thursday, September 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ರಂಗನ್ ವರದಿಗೆ ಅನೇಕರ ಆಕ್ಷೇಪ

Achyutkumar by Achyutkumar
Many object to the Rangan report.
Share on FacebookShare on WhatsappShare on Twitter
ADVERTISEMENT

`ಉಪಗೃಹ ಆಧಾರಿತವಾಗಿ ಉತ್ತರ ಕನ್ನಡ ಜಿಲ್ಲೆಯ ಅನೇಕ ಹಳ್ಳಿಗಳನ್ನು ಸೂಕ್ಷ ವಲಯ ಎಂದು ಗುರುತಿಸಲಾಗಿದ್ದು, ದೋಷರಹಿತವಾದ ಇಂಥ ವರದಿಯನ್ನು ತಿರಸ್ಕರಿಸಬೇಕು’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಗ್ರಹಿಸಿದೆ. ಅಂಕೋಲಾದಲ್ಲಿ ಪ್ರತಿಭಟನೆ ನಡೆಸಿದ ಹೋರಾಟಗಾರರು ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಕೆ ಮಾಡಿದ್ದಾರೆ.

ಅಂಕೋಲೆಯ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ರವೀಂದ್ರ ನಾಯ್ಕ ಅವರು ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ತಹಶೀಲ್ದಾರ ಕಚೇರಿಯವರೆಗೆ ತೆರಳಿ ಆಕ್ಷೇಪಣಾ ಪತ್ರ ಸಲ್ಲಿಸಿದರು. `ಪರಿಸರ ತಜ್ಞರಿಲ್ಲದ ಸಮಿತಿಯಿಂದ ಶಿಫಾರಸ್ಸಾಗಿರುವ ಕಸ್ತೂರಿ ರಂಗನ್ ವರದಿಯಲ್ಲಿ ಭೌತಿಕ ಸರ್ವೆಯಾಗಿಲ್ಲ. ಗ್ರಾಮ ಸಭೆ ನಡೆಸಿಲಲ. 10 ಕಿಮೀ ಬಫೂರ್ ವಲಯವನ್ನು ಸೂಕ್ಷö ಪ್ರದೇಶವೆಂದು ಗುರುತಿಸಿರುವುದು ಅವೈಜ್ಞಾನಿಕ’ ಎಂದವರು ಹೇಳಿದರು.

ADVERTISEMENT

ಅಭಿಯಾನದ ಸಭೆಯಲ್ಲಿ ಪ್ರಮುಖರಾದ ಅರವಿಂದ ಗೌಡ ಬೇಳ್ಳಿಕೆರಿ, ರಮಾನಂದ ನಾಯ್ಕ, ಮಂಜು ಮರಾಠಿ ನಾಗೂರು , ಪಾಂಡುರoಗ ಗೌಡ, ವಿಜು ಪೀಟರ್ ಪಿಳ್ಳೆ ಆನಂದಗಿರಿ, ಶಂಕರ ನಾಯ್ಕ ಹೊಸಗದ್ದೆ, ಶಂಕರ್ ಕೊಡಿಯಾ ಹಿಲ್ಲೂರು, ಉಮೇಶ್ ನಾಯ್ಕ, ಶಬ್ಬೀರ, ಉದಯ ಗುನಗಾ ಹಿಲ್ಲೂರು, ಬಾಲಚಂದ್ರ ಶೆಟ್ಟಿ, ಬಾಳು ಶೆಟ್ಟಿ ಅಚವೆ, ವಿನೋದ ನಾಯ್ಕ ಅವರ್ಸ, ಚಂದ್ರಕಾoತ್ ನಾಯ್ಕ ಹಟ್ಟಿಕೇರಿ, ರಾಜು ಗೌಡ ಸಕಲಬೇಣ ಇತರರಿದ್ದರು. ವೆಂಕಟರಮಣ ನಾಯ್ಕ ಮಂಜಗುಣಿ, ಸಂದೇಶ ನಾಯ್ಕ ಬ್ರಹ್ಮೂರು, ಶೈಲಾ ವಂದಿಗೆ, ರಾಮದಾಸ ನಾಯ್ಕ ಕುಂಟಗಣಿ, ಸೋಮೇಶ್ವರ ಗೌಡ ಹೊಸಗದ್ದೆ, ನಾಗರಾಜ ನಾಯ್ಕ ಹನ್ಮೂಟ್ಟ, ವಿನೋದ ನಾಯ್ಕ , ಬಾಷಾ ಇಮಾದ್ ಶೇಕ, ಉದಯ ನಾಯ್ಕ ಮುಂತಾದವರು ಪ್ರತಿಭಟನೆ ನೇತೃತ್ವವಹಿಸಿದರು.

Advertisement. Scroll to continue reading.
ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ವೇದಮೂರ್ತಿಗೆ ಒಲಿದ ಕಾಳಿದಾಸ!

ವೇದಮೂರ್ತಿಗೆ ಒಲಿದ ಕಾಳಿದಾಸ!

September 10, 2026
DC's Order Penalty Certain if DJs Are Used!

ಡೀಸಿ ಆರ್ಡರ್: ಡಿಜೆ ಬಳಸಿದರೆ ದಂಡನೆ ಖಚಿತ!

September 10, 2026

ಮುತ್ತೂಟ್ ಫಿನ್‌ಕಾರ್ಪ್’ನಲ್ಲಿ ಉದ್ಯೋಗವಕಾಶ

September 9, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!