• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kasturirangan Issue Farmers' Association Writes to Chief Minister

ಕಸ್ತೂರಿ ರಂಗನ್ ವಿಚಾರ: ಮುಖ್ಯಮಂತ್ರಿಗೆ ಪತ್ರ ಬರೆದ ರೈತ ಸಂಘ

September 10, 2026
ವೇದಮೂರ್ತಿಗೆ ಒಲಿದ ಕಾಳಿದಾಸ!

ವೇದಮೂರ್ತಿಗೆ ಒಲಿದ ಕಾಳಿದಾಸ!

September 10, 2026
DC's Order Penalty Certain if DJs Are Used!

ಡೀಸಿ ಆರ್ಡರ್: ಡಿಜೆ ಬಳಸಿದರೆ ದಂಡನೆ ಖಚಿತ!

  • Home
  • Janamata
Thursday, September 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ವೇದಮೂರ್ತಿಗೆ ಒಲಿದ ಕಾಳಿದಾಸ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೋಂದಾ ಮೂಲದ ಮಾಧವ ಪರಾಂಜಪೆ ಅವರಿಗೆ ಮಹಾರಾಷ್ಟ್ರ ಸರ್ಕಾರ `ಮಹಾಕವಿ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ’ ಘೋಷಿಸಿದೆ. ಸಂಸ್ಕೃತ ಭಾಷೆ, ವೇದಾಧ್ಯಯನ ಹಾಗೂ ಭಾರತೀಯ ಸಾಂಪ್ರದಾಯಿಕ ಜ್ಞಾನಪರಂಪರೆಯ ಸಂರಕ್ಷಣೆ-ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಕಾರಣ ಅವರಿಗೆ ಈ ಗೌರವ ದೊರೆತಿದೆ.

ಮಾಧವ ಪರಾಂಜಪೆ ಅವರು ಅನೇಕ ವರ್ಷಗಳಿಂದ ವೇದಾಧ್ಯಯನ, ವೇದಾಧ್ಯಾಪನ, ವೇದ ಪಾರಾಯಣ ಹಾಗೂ ವೇದಸೇವೆಗೆ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಪ್ರಾಚೀನ ಜ್ಞಾನಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾಯಕದಲ್ಲಿ ಅವರು ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಗೋಕರ್ಣದ ಕೇಶವಶಾಸ್ತ್ರಿ ಜೋಗ್ಳೇಕರ್ ಗುರುಜಿಯವರ ಮಾರ್ಗದರ್ಶನದ ಜೊತೆ ಮಾಧವ ಪರಾಂಜಪೆ ಅವರ ಗರಡಿಯಲ್ಲಿ ಪಳಗಿದ ಆರು ಮಂದಿ ವಿದ್ಯಾರ್ಥಿಗಳು ದಶಗ್ರಂಥಸಹಿತ ಸಂಪೂರ್ಣ ಜೀವನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ADVERTISEMENT

ಮಹಾರಾಷ್ಟ್ರ ಸರ್ಕಾರ ಸಂಸ್ಕೃತ ಭಾಷೆ, ವೇದಾಧ್ಯಯನ ಹಾಗೂ ಭಾರತೀಯ ಸಾಂಪ್ರದಾಯಿಕ ಜ್ಞಾನಪರಂಪರೆಯ ಸಂರಕ್ಷಣೆ-ಪ್ರಸಾರಕ್ಕಾಗಿ ಶ್ರಮಿಸುವ ಶಿಕ್ಷಕರು, ಪಂಡಿತರು ಹಾಗೂ ಸಂಸ್ಕೃತ ಕಾರ್ಯಕರ್ತರಿಗೆ . `ಮಹಾಕವಿ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿ’ ನೀಡಿ ಗೌರವಿಸುತ್ತಿದೆ. ಈ ಪ್ರಶಸ್ತಿ ಶಿರಸಿ ಸೋಂದಾ ಮೂಲದ ಮಾಧವ ಪರಾಂಜಪೆ ಅವರಿಗೆ ದೊರೆತಿರುವುದು ವೇದಪರಂಪರೆಯ ಸೇವೆಗೆ ಸಂದ ಶ್ರೇಷ್ಠ ಗೌರವ ಎಂದೇ ಬಣ್ಣಿಸಲಾಗಿದೆ. ಕಠಿಣ ಹಾಗೂ ಶ್ರಮಸಾಧ್ಯ ವೇದಾಧ್ಯಯನವನ್ನು ಆರು ಜನ ಶಿಷ್ಯರಿಗೆ ಯಶಸ್ವಿಯಾಗಿ ಕಲಿಸಿ ಪೂರ್ಣಗೊಳಿಸಿದ್ದು ಮಾಧವ ಪರಾಂಜಪೆ ಅವರ ಅಧ್ಯಾಪನ ಕೌಶಲ್ಯ ಮತ್ತು ಗುರುಶಿಷ್ಯ ಪರಂಪರೆಯ ಬದ್ಧತೆಗೆ ಸಾಕ್ಷಿಯಾಗಿದೆ.

Advertisement. Scroll to continue reading.
ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Kasturirangan Issue Farmers' Association Writes to Chief Minister

ಕಸ್ತೂರಿ ರಂಗನ್ ವಿಚಾರ: ಮುಖ್ಯಮಂತ್ರಿಗೆ ಪತ್ರ ಬರೆದ ರೈತ ಸಂಘ

September 10, 2026
ವೇದಮೂರ್ತಿಗೆ ಒಲಿದ ಕಾಳಿದಾಸ!

ವೇದಮೂರ್ತಿಗೆ ಒಲಿದ ಕಾಳಿದಾಸ!

September 10, 2026
DC's Order Penalty Certain if DJs Are Used!

ಡೀಸಿ ಆರ್ಡರ್: ಡಿಜೆ ಬಳಸಿದರೆ ದಂಡನೆ ಖಚಿತ!

September 10, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!