• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Gold stolen from Munji's house!

ಗೋಕರ್ಣ | ಬಂಗಾರವೂ ಹೋಯಿತು.. ಸಂಬoಧವೂ ಮುರಿಯಿತು!

October 10, 2026
River Interlinking Demand Raised in Bengaluru

ನದಿ ಜೊಡಣೆ: ಬೆಂಗಳೂರಿನಲ್ಲಿ ಮೊಳಗಿದ ಹಕ್ಕೊತ್ತಾಯ

October 10, 2026
accident

ಕುಮಟಾ | ಬೈಕಿನಿಂದ ಬಿದ್ದ ಮಹಿಳೆ: ಸಾವು!

ADVERTISEMENT
  • Home
  • Janamata
Sunday, October 11, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಗೋಕರ್ಣ | ಬಂಗಾರವೂ ಹೋಯಿತು.. ಸಂಬoಧವೂ ಮುರಿಯಿತು!

Mobiletime.in by Mobiletime.in
Gold stolen from Munji's house!
Share on FacebookShare on WhatsappShare on Twitter
ADVERTISEMENT

ಅತ್ತೆ ಸಾವಿನ ನಂತರ ಅವರ ಶ್ರಾದ್ಧಕ್ಕೆ ಗೋಕರ್ಣಕ್ಕೆ ಹೋಗಿದ್ದ ಅಂಕೋಲಾದ ಸಂತೋಷ ರೇವಣಕರ್ ಅವರ ಬಳಿ ನಾದಿನಿ ರೇಷ್ಮಾ ಕುರ್ಡೇಕರ್ ಅವರು ಅತ್ತೆಯ ಬಳಿಯಿದ್ದ ಚಿನ್ನದ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಸರಿಯಾಗಿ ಉತ್ತರಿಸದ ಕಾರಣ ಸಂತೋಷ ರೇವಣಕರ್ ಮೂವರು ಮಹಿಳೆಯರಿಂದ ಪೆಟ್ಟುತಿಂದಿದ್ದಾರೆ.

ಅoಕೋಲಾದ ಬೇಲಿಕೇರಿಯಲ್ಲಿ ಸಂತೋಷ ಚಂದ್ರಕಾoತ ರೇವಣಕರ್ ಅವರು ವಾಸವಾಗಿದ್ದಾರೆ. ಚಿನ್ನದ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಈಚೆಗೆ ಅವರ ಅತ್ತೆ ನಿಧನರಾಗಿದ್ದು, ಅವರ ಕಾರ್ಯ ಮಾಡಿಸಲು ಸಂತೋಷ ರೇವಣಕರ್ ಅವರು ಗೋಕರ್ಣಕ್ಕೆ ಹೋಗಿದ್ದಾರೆ. ಅಲ್ಲಿನ ದಿವಾಕರ ಭಟ್ಟರ ಮನೆಯಲ್ಲಿ ಶ್ರಾದ್ಧ ಮಾಡಿಸಿದ್ದಾರೆ. ಈ ವೇಳೆ ಅಲ್ಲಿ ಅವರ ಸಂಬAಧಿಕರಾದ ದಾವಣಗೆರೆಯಲ್ಲಿರುವ ಲತಾ ಶಿವರಾಮ ಶೇಟ್, ಶಿವಮೊಗ್ಗದಲ್ಲಿರುವ ಸ್ಮಿತಾ ರಾಘವೇಂದ್ರ ಕುರ್ಡೇಕರ್, ಸೂರಜ್ ರಾಘವೇಂದ್ರ ಕುರ್ಡೇಕರ್, ಹಾವೇರಿಯಲ್ಲಿರುವ ರೀನಾ ರಾಜೀವ ರಾಯ್ಕರ್ ಅವರು ಆಗಮಿಸಿದ್ದಾರೆ.

ಕಾರ್ಯಕ್ರಮ ಮುಗಿದ ನಂತರ ರೇಷ್ಮಾ ಕುರ್ಡೇಕರ್ ಅವರು ಅತ್ತೆಯ ಬಳಿಯಿದ್ದ ಚಿನ್ನದ ಬಗ್ಗೆ ಮಾತನಾಡಿದ್ದಾರೆ. ಸಂತೋಷ ರೇವಣಕರ್ ಅವರ ನೆಂಟನ ಪತ್ನಿ ಸವಿತಾ ಅರುಣ ರಾಯ್ಕರ್ ಅವರ ಬಳಿ ಮೊದಲು ಈ ಬಗ್ಗೆ ಪ್ರಶ್ನಿಸಿದ್ದಾರೆ. ಇದನ್ನು ಕೇಳಿಸಿಕೊಂಡ ಸಂತೋಷ ರೇವಣಕರ್ ಅವರು `ಆ ಬಗ್ಗೆ ನಂತರ ಮಾತನಾಡೋಣ’ ಎಂದಿದ್ದಾರೆ. ಆಗ, ಸವಿತಾ ರಾಯ್ಕರ್ ಅವರು `ನಮ್ಮ ಬಳಿ ಚಿನ್ನವೂ ಇಲ್ಲ. ಅದನ್ನು ಯಾರಿಗೂ ಕೊಡುವುದಿಲ್ಲ’ ಎಂದು ಸಹ ಹೇಳಿದ್ದಾರೆ.

ಆಗ ಅಲ್ಲಿಯೇ ಸಿಟ್ಟಾದ ಲತಾ ಶಿವರಾಮ ಶೇಟ್, ಸ್ಮಿತಾ ರಾಘವೇಂದ್ರ ಕುರ್ಡೇಕರ್ ಹಾಗೂ ರೀನಾ ರಾಜೀವ ರಾಯ್ಕರ್ ಸೇರಿ ಸಂತೋಷ ರೇವಣಕರ್ ಅವರ ಮೇಲೆ ದಾಳಿ ಮಾಡಿದ್ದಾರೆ. ಸೂರಜ್ ರಾಘವೇಂದ್ರ ಕುರ್ಡೇಕರ್ ಅವರು ಸಹ ಸಂತೋಷ ರೇವಣಕರ್ ಅವರನ್ನು ಹಿಡಿದು ಥಳಿಸಿದ್ದಾರೆ. ಸತ್ತವರ ಮೇಲಿನ ಚಿನ್ನದ ಆಸೆಗೆ ಬಿದ್ದು ಸಂತೋಷ ರೇವಣಕರ್ ಅವರು ಪೆಟ್ಟು ತಿಂದಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ಅವರು ನ್ಯಾಯಾಲಯಕ್ಕೆ ದೂರಿದ್ದು, ಪೊಲೀಸ್ ತನಿಖೆಗಾಗಿ ಒತ್ತಾಯಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Gold stolen from Munji's house!

ಗೋಕರ್ಣ | ಬಂಗಾರವೂ ಹೋಯಿತು.. ಸಂಬoಧವೂ ಮುರಿಯಿತು!

October 10, 2026
River Interlinking Demand Raised in Bengaluru

ನದಿ ಜೊಡಣೆ: ಬೆಂಗಳೂರಿನಲ್ಲಿ ಮೊಳಗಿದ ಹಕ್ಕೊತ್ತಾಯ

October 10, 2026
accident

ಕುಮಟಾ | ಬೈಕಿನಿಂದ ಬಿದ್ದ ಮಹಿಳೆ: ಸಾವು!

October 10, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383