• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಭಟ್ಕಳ | ನವಜಾತ ಶಿಶು ಮರಣ: ವೈದ್ಯರ ಮೇಲೆ ಹಲ್ಲೆ!

October 28, 2026
Joida Didn't pay 10 lakhs... didn't get 200 rupees!

ಜೊಯಿಡಾ | 10 ಲಕ್ಷ ಕೊಡಲಿಲ್ಲ.. 200ರೂ ಪಡೆಯಲಿಲ್ಲ!

October 28, 2026
`ನನ್ನ ಸಾವಿಗೆ ನಾನೇ ಕಾರಣ’

ಶಿರಸಿ | ವಿವಾಹಿತ ಮಹಿಳೆಯ ದುಡುಕು ನಿರ್ಧಾರ!

  • Home
  • Janamata
Thursday, October 29, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿ | ವಿವಾಹಿತ ಮಹಿಳೆಯ ದುಡುಕು ನಿರ್ಧಾರ!

Mobiletime.in by Mobiletime.in
in ನಮ್ಮ ಊರು-ನಮ್ಮ ಜಿಲ್ಲೆ
Share on FacebookShare on WhatsappShare on Twitter
ADVERTISEMENT

ಸಂಪಖoಡ ಬೆಳಕಲ್ಲಮನೆಯ ಅಕ್ಷತಾ ನಾಯ್ಕ ಅವರು ವಿಷ ಸೇವಿಸಿದ್ದು, ಶಿರಸಿಯ ಪಂಡಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ವೆಲ್‌ನೆಸ್ಟ್ ಆಸ್ಪತ್ರೆಗೆ ದಾಖಲಿಸಿದರೂ ಬದುಕಿಸಲು ಆಗಲಿಲ್ಲ. ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯುವಾಗ ಅಕ್ಷತಾ ನಾಯ್ಕ ಅವರು ಉಸಿರು ನಿಲ್ಲಿಸಿದ್ದಾರೆ.

ADVERTISEMENT

ಶಿವಮೊಗ್ಗ ಮೂಲದ ಅಕ್ಷತಾ ನಾಯ್ಕ ಅವರು ಮೂರು ವರ್ಷದ ಹಿಂದೆ ಮದುವೆ ಆಗಿದ್ದರು. ಶಿರಸಿ ಸಂಪಖAಡ ಬೆಳಕಲ್ಲಮನೆಯ ವಿಶುಕುಮಾರ ಕೇಶವ ನಾಯ್ಕ ಅವರನ್ನು ಅವರು ವರಿಸಿದ್ದರು. ಇನ್ನೂ 30 ವರ್ಷದ ಅಕ್ಷತಾ ನಾಯ್ಕ ಅವರು ಸಣ್ಣ ವಿಷಯವೊಂದರ ಕುರಿತು ಅಪಾರವಾಗಿ ತಲೆಕೆಡಿಸಿಕೊಂಡಿದ್ದರು. ಯಾವುದೋ ಒಂದು ವಿಷಯವಾಗಿ ಅವರು ಮಾನಸಿಕವಾಗಿ ಕುಗ್ಗಿದ್ದರು. ಅದೇ ನೋವಿನಲ್ಲಿ ಅವರು ದುಡುಕು ನಿರ್ಧಾರಕ್ಕೆ ಮುಂದಾಗಿದ್ದರು.

ADVERTISEMENT

ಅಕ್ಷತಾ ನಾಯ್ಕ ಅವರ ಮನೆಯಲ್ಲಿ ಗದ್ದೆಗೆ ಹೊಡೆಯಲು ಲೇತಾಲ್ ಸೂಪರ್ 505 ಎಂಬ ವಿಷ ತಂದಿರಿಸಲಾಗಿತ್ತು. ಆ ವಿಷದ ಬಗ್ಗೆ ಅರಿತ ಅವರು ಅಕ್ಟೊಬರ್ 21ರಂದು ಅದನ್ನು ಸೇವಿಸಿದರು. ವಿಷ ಸೇವಿಸಿ ಅಸ್ವಸ್ಥಗೊಂಡ ಅವರನ್ನು ಶಿರಸಿ ಪಂಡತ್ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಅದಾದ ನಂತರ ವೆಲ್ ನೆಸ್ಟ್ ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಲಾಯಿತು. ಅಲ್ಲಿನ ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದರೂ ಅಕ್ಷತಾ ನಾಯ್ಕ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಹೀಗಾಗಿ ಅವರನ್ನು ಮಣಿಪಾಲ್’ಗೆ ಕರೆದೊಯ್ಯಲು ಕುಟುಂಬದವರು ನಿರ್ಧರಿಸಿದರು.

ಅಕ್ಟೊಬರ್ 27ರಂದು ಮಣಿಪಾಲ್’ಗೆ ಕರೆದೊಯ್ಯುವಾಗ ಅವರು ಸಾವನಪ್ಪಿದರು. ಅಕ್ಷತಾ ನಾಯ್ಕ ಅವರ ಸಾವಿನಿಂದ ಅವರ ತಂದೆ ವಿನಾಯಕ ಮರಿಯಪ್ಪ ಅವರು ಕೆಂಗಟ್ಟಿದ್ದು, ಸಾವಿನ ಬಗ್ಗೆ ತನಿಖೆಗೆ ಆಗ್ರಹಿಸಿದರು. ಪೊಲೀಸರು ಈ ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಭಟ್ಕಳ | ನವಜಾತ ಶಿಶು ಮರಣ: ವೈದ್ಯರ ಮೇಲೆ ಹಲ್ಲೆ!

October 28, 2026
Joida Didn't pay 10 lakhs... didn't get 200 rupees!

ಜೊಯಿಡಾ | 10 ಲಕ್ಷ ಕೊಡಲಿಲ್ಲ.. 200ರೂ ಪಡೆಯಲಿಲ್ಲ!

October 28, 2026
`ನನ್ನ ಸಾವಿಗೆ ನಾನೇ ಕಾರಣ’

ಶಿರಸಿ | ವಿವಾಹಿತ ಮಹಿಳೆಯ ದುಡುಕು ನಿರ್ಧಾರ!

October 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383