• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಶಿರಸಿ | ಜೂಜಾಟಕ್ಕೆ ಜೊತೆಯಾದ ಪಿಗ್ಮಿ ದುಡ್ಡು!

October 20, 2026
Kumta A fee for the forest road too!

ಕುಮಟಾ | ಕಾಡಿನ ದಾರಿಗೂ ಶುಲ್ಕ!

October 20, 2026
Yallapur Death of a college girl!

ಯಲ್ಲಾಪುರ | ಕಾಲೇಜು ಕನ್ಯೆಯ ದುರ್ಮರಣ!

✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT
  • Home
  • Janamata
Wednesday, October 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿ | ಆ ಹೆಗಡೆಯೂ ಸಾಚಾ ಅಲ್ಲ!

Mobiletime.in by Mobiletime.in
318
VIEWS
Share on FacebookShare on WhatsappShare on Twitter
ADVERTISEMENT

ಬೊಪ್ಪನಳ್ಳಿಯ ದಿವಾಕರ ಹೆಗಡೆ ಹಾಗೂ ಸುಧಾಕರ ಹೆಗಡೆ ಅವರ ನಡುವೆ ಹೊಡೆದಾಟ ನಡೆದಿದ್ದು, ಎರಡು ತಿಂಗಳ ನಂತರ ದಿವಾಕರ ಹೆಗಡೆ ಅವರು ಸುಧಾಕರ ಹೆಗಡೆ ಹಾಗೂ ಅವರ ಕುಟುಂಬದ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಆದರೆ, ದಿವಾಕರ ಹೆಗಡೆ ಅವರು ಎರಡು ವರ್ಷದಿಂದಲೂ ಸುಧಾಕರ ಹೆಗಡೆ ಅವರ ಕುಟುಂಬಕ್ಕೆ ತೊಂದರೆ ನೀಡುತ್ತಿರುವುದು ದಾಖಲೆಗಳಿಂದ ಗೊತ್ತಾಗಿದೆ.

ಶಿರಸಿಯ ಇಳಸೂರು ಬಳಿಯ ಬೊಪ್ಪನಳ್ಳಿಯಲ್ಲಿ ದಿವಾಕರ ಗಜಾನನ ಹೆಗಡೆ ಹಾಗೂ ಸುಧಾಕರ ಗಜಾನನ ಹೆಗಡೆ ಎಂಬ ಸಹೋದರರು ವಾಸವಾಗಿದ್ದಾರೆ. ಜಮೀನು ವಿಷಯವಾಗಿ ಅವರಿಬ್ಬರ ನಡುವೆ ವ್ಯಾಜ್ಯವಿದ್ದು, ಅದೇ ಕಾರಣಕ್ಕಾಗಿ ದಿವಾಕರ ಹೆಗಡೆ ಅವರು ಸಹೋದರನ ವಿರುದ್ಧವೇ ಸಮರ ಸಾರಿದ್ದಾರೆ. ಎರಡು ತಿಂಗಳ ಹಿಂದೆ ತೋಟಕ್ಕೆ ಮದ್ದು ಹೊಡೆಸುವ ವಿಷಯದಲ್ಲಿ ದಿವಾಕರ ಹೆಗಡೆ ಹಾಗೂ ಸುಧಾಕರ ಹೆಗಡೆ ಅವರ ನಡುವೆ ವಾಗ್ವಾದ ನಡೆದಿದೆ. ಈ ಗಲಾಟೆ ಹೊಡೆದಾಟದ ಸ್ವರೂಪಪಡೆದಿದ್ದು, ಪ್ರಕರಣ ನಡೆದು ಎರಡು ತಿಂಗಳ ನಂತರ ದಿವಾಕರ ಹೆಗಡೆ ಅವರು ತಮ್ಮನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸುಧಾಕರ ಹೆಗಡೆ ಅವರ ಜೊತೆ ಅವರ ಕುಟುಂಬದವರ ವಿರುದ್ಧವೂ ಕೇಸು ಹಾಕಿದ್ದಾರೆ. ಹೊಡೆದಾಟ ತಪ್ಪಿಸಲು ಹೋದವರ ಮೇಲೆಯೂ ಎರಡು ತಿಂಗಳ ನಂತರ ಕೇಸು ದಾಖಲಿಸಿ ಸಮಸ್ಯೆ ಮಾಡಿದ ಬಗ್ಗೆ ಸುಧಾಕರ ಹೆಗಡೆ ಕುಟುಂಬದವರು ಅಸಮಧಾನವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮದ್ದು ಹೊಡೆಯಲು ಹೋದವನಿಗೆ ಗುದ್ದು!

ಈ ಎಲ್ಲಾ ವಿಷಯಗಳ ನಡುವೆ ಎರಡು ವರ್ಷದ ಹಿಂದೆಯೂ ದಿವಾಕರ ಹೆಗಡೆ ಅವರು ಸುಧಾಕರ ಹೆಗಡೆ ಅವರ ಕುಟುಂಬದ ಮೇಲೆ ಆಕ್ರಮಣ ಮಾಡಿದ್ದ ಸಂಗತಿ ಹೊರಬಿದ್ದಿದೆ. ಆ ವಿಷಯವಾಗಿಯೂ ಅನ್ಯಾಯಕ್ಕೆ ಒಳಗಾಗಿದ್ದ ಮಧುರಾ ಹೆಗಡೆ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ದಿವಾಕರ ಹೆಗಡೆ ಅವರು ಪಿತ್ರಾರ್ಜಿತ ಜಮೀನು ವಿಷಯದಲ್ಲಿ ಹಿಂದಿನಿoದಲೂ ಜಗಳ ಮಾಡುತ್ತಿದ್ದು, ಅಗಸ್ಟ 16ರಂದು ನಡೆದ ಗಲಾಟೆ ವಿಷಯವಾಗಿ ದಿವಾಕರ ಹೆಗಡೆ ಅವರ ಜೊತೆ ಸುಧಾಕರ ಹೆಗಡೆ ಅವರು ಸಹ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆದಿದ್ದಾರೆ. ತಮಗಾದ ಅನ್ಯಾಯದ ವಿರುದ್ಧ ಅವರು ಸದ್ಯ ಪೊಲೀಸ್ ದೂರು ನೀಡಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಈ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ಸತ್ಯಾಸತ್ಯತೆಯ ಶೋಧ ನಡೆಸಿದ್ದಾರೆ.

ADVERTISEMENT
ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಶಿರಸಿ | ಜೂಜಾಟಕ್ಕೆ ಜೊತೆಯಾದ ಪಿಗ್ಮಿ ದುಡ್ಡು!

October 20, 2026
Kumta A fee for the forest road too!

ಕುಮಟಾ | ಕಾಡಿನ ದಾರಿಗೂ ಶುಲ್ಕ!

October 20, 2026
Yallapur Death of a college girl!

ಯಲ್ಲಾಪುರ | ಕಾಲೇಜು ಕನ್ಯೆಯ ದುರ್ಮರಣ!

October 20, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383