• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Village Administrative Officer Recruitment 4500 Candidates Absent!

ಗ್ರಾಮ ಆಡಳಿತಾಧಿಕಾರಿ ನೇಮಕಾತಿ: ನಾಲ್ಕುವರೆ ಸಾವಿರ ಅಭ್ಯರ್ಥಿಗಳು ಗೈರು!

October 4, 2026
Karwar Clash over old enmity!

ಕಾರವಾರ | ಹಳೆ ದ್ವೇಷಕ್ಕೆ ಹೊಡೆದಾಟ!

October 4, 2026
Wayward children!

ಶಿರಸಿ | ಗಾಂಜಾ: ಪರೀಕ್ಷೆಯಲ್ಲಿ ಪಾಸಾದ ಪರೀಕ್ಷಿತ್!

  • Home
  • Janamata
Monday, October 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ | ಶಾಸಕರ ಕಾಲಿಗೆ ಬೀಳುವುದು ತಪ್ಪಲ್ಲ!

Mobiletime.in by Mobiletime.in
Yellapur There is nothing wrong with falling at the MLA's feet!
Share on FacebookShare on WhatsappShare on Twitter
ADVERTISEMENT

`ಮಾಧ್ಯಮಗಳ ಮುಂದೆ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ನಿಂದಿಸಿ ನಂತರ ಅವರ ಕಾಲಿಗೆ ಬಿದ್ದು ಕೆಲಸ ಮಾಡಿಸಿಕೊಳ್ಳುವುದು ತಪ್ಪಲ್ಲ’ ಎಂದು ಬಿಜೆಪಿಗರು ಸಮರ್ಥಿಸಿಕೊಂಡಿದ್ದಾರೆ. `ಅಂಥವರ ಹೆಸರನ್ನು ಕಾಂಗ್ರೆಸ್ಸಿಗರು ಬಹಿರಂಗಪಡಿಸಲಿ’ ಎಂದು ಸವಾಲನ್ನು ಹಾಕಿದ್ದಾರೆ. ಜೊತೆಗೆ `ಕಾಂಗ್ರೆಸ್ ಕಚೇರಿ ಎದುರು ಬಿಜೆಪಿಗರಿಗೆ ಪ್ರವೇಶವಿಲ್ಲ ಎಂದು ನಾಮಫಲಕ ಅಳವಡಿಸಿದರೂ ಅಭ್ಯಂತರವಿಲ್ಲ’ ಎಂದಿದ್ದಾರೆ.

ಈಚೆಗೆ ಕಾಂಗ್ರೆಸ್ಸಿಗರು ನಡೆಸಿದ ಸುದ್ದಿಗೋಷ್ಠಿ ಕುರಿತು mobiletime.in ವರದಿ ಪ್ರಸಾರ ಮಾಡಿತ್ತು. `ಬೆಳಗ್ಗೆ ಶಿವರಾಮ ಹೆಬ್ಬಾರ್ ಅವರಿಗೆ ನಿಂದಿಸುವ ಕೆಲ ನಾಯಕರು ನಂತರ ಅವರ ಕಾಲಿಗೆ ಬಿದ್ದು ಕ್ಷಮೆ ಕೋರಿ, ವಿವಿಧ ಕೆಲಸ ಮಾಡಿಸಿಕೊಳ್ಳುತ್ತಾರೆ’ ಎಂಬ ವಿಷಯವನ್ನು ಆ ವರದಿಯಲ್ಲಿ ಪ್ರಸಾರ ಮಾಡಲಾಗಿತ್ತು. ಈ ವಿಷಯವಾಗಿ ಬಿಜೆಪಿಗರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಠೀಕರಣ ನೀಡಿದ್ದು, `ಜನಪ್ರತಿನಿಧಿಯಾಗಿ ಆಯ್ಕೆಯಾದ ಶಿವರಾಮ ಹೆಬ್ಬಾರ್ ಅವರು ಕ್ಷೇತ್ರದ ಎಲ್ಲರಿಗೂ ಶಾಸಕರಾಗಿದ್ದಾರೆ. ಹೀಗಾಗಿ ಅನೇಕರು ಅವರ ಬಳಿ ಕೆಲಸಕ್ಕಾಗಿ ಹೋಗುತ್ತಾರೆ. ಅದರಲ್ಲಿ ತಪ್ಪೇನು ಇಲ್ಲ’ ಎಂದು ಹೇಳಿದ್ದಾರೆ. ಮುಂದುವರೆದು, `ಹಾಗೇ ಬರುವ ಬಿಜೆಪಿಗರ ಹೆಸರನ್ನು ಬಹಿರಂಗಪಡಿಸಬೇಕು’ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಅವರು ಒತ್ತಾಯಿಸಿದ್ದಾರೆ. `ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲಿಯೂ ನಾನು ಹಾಗೂ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಎಂದಿಗೂ ಅವರಲ್ಲಿ ಹೋಗಿಲ್ಲ’ ಎಂದು ಸ್ಪಷ್ಠಪಡಿಸಿದ್ದಾರೆ.

`ಕೆಡಿಸಿಸಿ ಚುನಾವಣೆ ಅವಧಿಯಲ್ಲಿ ಸೊಸೈಟಿಗಳಲ್ಲಿಯೂ ಬಿಜೆಪಿ ಬೆಂಬಲಿತರ ಪ್ರಭಾವ ಜಾಸ್ತಿ ಇದ್ದರೂ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದು ಹೇಗೆ?’ ಎಂದು ಈ ವೇಳೆ ಮಾಧ್ಯಮದವರು ಪ್ರಶ್ನಿಸಿದ್ದಾರೆ. `ವೈಯಕ್ತಿಕ ವಿಚಾರ ಹಾಗೂ ತೆರೆಮರೆಯಲ್ಲಿ ನಡೆದ ವಿಷಯಗಳ ಕಾರಣದಿಂದ ಕೆಡಿಸಿಸಿ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವ ಸಾಧ್ಯತೆಯಿದೆ. ಸಹಕಾರಿ ಸಂಘಗಳಲ್ಲಿ ಬಿಜೆಪಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅದು ರಾಜಕೀಯೇತರ ಸಂಘಟನೆ’ ಎಂದು ಈ ವೇಳೆ ಕೆಡಿಸಿಸಿ ಚುನಾವಣೆ ಅವಧಿಯಲ್ಲಿ ಬಿಜೆಪಿ ಪ್ರಮುಖರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ನೀಡಿದನ್ನು ಸಮರ್ಥಿಸಿಕೊಂಡಿದ್ದಾರೆ. `ನಾವು ಶಿವರಾಮ ಹೆಬ್ಬಾರ್ ಅವರ ಬಳಿ ಬೇಲೇಕರೆ ಅದಿರು ಕಳವು ಪ್ರಕರಣದ ಬಗ್ಗೆ ಪ್ರಶ್ನಿಸಿಲ್ಲ. ಅವರ ಸಿಡಿ ಹಗರಣದ ಕುರಿತು ಮಾತನಾಡಿಲ್ಲ. ಅವರು ಸಕ್ಕರೆ ಕಾರ್ಖಾನೆ ಹೇಗೆ ಮಾಡಿದರು? ಎಂಬುದನ್ನು ಸಹ ಪ್ರಶ್ನಿಸಿಲ್ಲ. ಅದಾಗಿಯೂ, ಅವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇದು ಸರಿಯಲ್ಲ’ ಎಂದು ರಾಘವೇಂದ್ರ ಭಟ್ಟ ಅವರು ಅಸಮಧಾನವ್ಯಕ್ತಪಡಿಸಿದರು. `ಹರಿಪ್ರಕಾಶ ಕೋಣೆಮನೆ ಅವರು ಹಣ ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆ ಮೂಲಕ ಹೆಚ್ಚಿನ ಹಣ ಮಾಡುತ್ತಿದ್ದಾರೆ’ ಎಂಬ ಆಪಾದನೆ ಮಾಡುವ ಬದಲು ಕೋಟ್ಯಂತ ಹಣ ಪಾಲಕರಿಗೆ ಉಳಿಯುತ್ತಿದೆ’ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು’ ಎಂದರು.

ಇದನ್ನೂ ಓದಿ: ಬೆಳಗ್ಗೆ ಬೈತಾರೆ.. ರಾತ್ರಿ ಕಾಲಿಗೆ ಬೀಳ್ತಾರೆ!

ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರು ಮಾತನಾಡಿ `ನದಿ ಜೋಡಣೆ ವಿಷಯದಲ್ಲಿ ಶಿವರಾಮ ಹೆಬ್ಬಾರ್ ಅವರು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ. ಜಿ+2 ಮನೆ ಹಂಚಿಕೆ ವಿಷಯದಲ್ಲಿಯೂ ಶ್ರೀಮಂತರಿಗೆ ಮನೆ ನೀಡಿ, ಬಡವರಿಗೆ ಅನ್ಯಾಯ ಮಾಡಿದ್ದಾರೆ. ಈ ಎರಡೂ ವಿಷಯದ ಬಗ್ಗೆ ಅವರು ತಮ್ಮ ಮೌನ ಮುರಿದು ಸ್ಪಷ್ಠ ನಿಲುವು ವ್ಯಕ್ತಪಡಿಸಬೇಕು. ಈ ವಿಷಯದಲ್ಲಿ ಅವರ ಜೊತೆ ಬಹಿರಂಗ ಚರ್ಚೆಗೂ ಸಿದ್ಧ’ ಎಂದು ಹೇಳಿದರು. `ಹಿಂಬಾಲಕರ ಮೂಲಕ ಮಾಧ್ಯಮ ಹೇಳಿಕೆ ಕೊಡಿಸುವ ಬದಲು ಶಾಸಕರು ಬಹಿರಂಗ ಚರ್ಚೆಗೆ ಬರಬೇಕು’ ಎಂದು ಒತ್ತಾಯಿಸಿದರು. ಪ್ರಮುಖರಾದ ಕೆ ಟಿ ಹೆಗಡೆ, ಗಣಪತಿ ಮಾನಿಗದ್ದೆ, ಗಣೇಶ ಪಾಠಣಕರ್, ಸೋಮೇಶ್ವರ ನಾಯ್ಕ ಅವರು ಜೊತೆಗಿದ್ದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Village Administrative Officer Recruitment 4500 Candidates Absent!

ಗ್ರಾಮ ಆಡಳಿತಾಧಿಕಾರಿ ನೇಮಕಾತಿ: ನಾಲ್ಕುವರೆ ಸಾವಿರ ಅಭ್ಯರ್ಥಿಗಳು ಗೈರು!

October 4, 2026
Karwar Clash over old enmity!

ಕಾರವಾರ | ಹಳೆ ದ್ವೇಷಕ್ಕೆ ಹೊಡೆದಾಟ!

October 4, 2026
Wayward children!

ಶಿರಸಿ | ಗಾಂಜಾ: ಪರೀಕ್ಷೆಯಲ್ಲಿ ಪಾಸಾದ ಪರೀಕ್ಷಿತ್!

October 4, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383