• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

'Achievements of Kannadigas in all fields'

`ಎಲ್ಲಾ ಕ್ಷೇತ್ರದಲ್ಲಿಯೂ ಕನ್ನಡಿಗರ ಸಾಧನೆ’

November 1, 2026
JSW Duddu for construction of ring road!

ರಿಂಗ್ ರೋಡ್ ನಿರ್ಮಾಣಕ್ಕೆ JSW ದುಡ್ಡು!

November 1, 2026
I made a mistake... please forgive me!

ತಪ್ಪಾಯ್ತು.. ಕ್ಷಮಿಸಿಬಿಡಿ!

  • Home
  • Janamata
Sunday, November 1, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಂಕಲ್’ಗೆ ಬೇಲು-ಆಂಟಿಗೆ ಜೈಲು!

Mobiletime.in by Mobiletime.in
November 1, 2026
in ನಮ್ಮ ಊರು-ನಮ್ಮ ಜಿಲ್ಲೆ
Burude Bhavishya Thief astrologer jailed for murder case!
Share on FacebookShare on WhatsappShare on Twitter
ADVERTISEMENT

ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಅಲ್ಲಿಯೂ ಜ್ಯೋತಿಷ್ಯ ಹೇಳುತ್ತಿದ್ದ ಕಮಲಾಕರ ಭಟ್ಟ ಅವರಿಗೆ ಧಾರವಾಡ ಹೈಕೋರ್ಟ ಜಾಮೀನು ನೀಡಿದೆ. ಕಮಲಾಕರ ಭಟ್ಟ ಅವರ ಪ್ರೇಯಸಿ ಸುಚಿತ್ರಾ ನಾಯ್ಕ ಅವರ ಅರ್ಜಿ ತಿರಸ್ಕಾರವಾಗಿದ್ದು, ಅವರು ಇನ್ನಷ್ಟು ದಿನ ಜೈಲಿನಲ್ಲಿಯೇ ಕಾಲ ಕಳೆಯಬೇಕಿದೆ.

ADVERTISEMENT

ಸಿದ್ದಾಪುರದ ಮಹೇಶ ಜಟ್ಟಾ ನಾಯ್ಕ ಅವರು 20 ವರ್ಷದ ಹಿಂದೆ ಸುಚಿತ್ರಾ ನಾಯ್ಕ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಸುಮಿತ್ರಾ ಮಹೇಶ ದಂಪತಿಗೆ ಸುಮಶ್ರೀ ಹಾಗೂ ಅಮೃತಾ ಎಂಬ ಮಕ್ಕಳಿದ್ದರು. ಈ ದಂಪತಿ ಕುಟುಂಬಸಹಿತ ಸಿದ್ದಾಪುರ ತಾಲೂಕಿನ ಬೆಳ್ಳಟ್ಟೆಯ ವಡ್ನಗದ್ದೆಯಲ್ಲಿ ವಾಸವಾಗಿದ್ದರು. ಮಹೇಶ ನಾಯ್ಕ ಅವರು ಬೆಂಗಳೂರಿನ ಹೊಟೇಲ್ ಒಂದರಲ್ಲಿ ಕೆಲಸಕ್ಕೆ ಹೋದಾಗ ಸುಮಿತ್ರಾ ಅವರು ಕಮಲಾಕರ ಭಟ್ಟರ ಶಿವಮೊಗ್ಗದ ಕಚೇರಿಯ ಕೆಲಸಕ್ಕೆ ಸೇರಿದ್ದರು. ಟಿವಿಗಳಲ್ಲಿ ಜ್ಯೋತಿಷ್ಯ ಹೇಳಿಕೊಂಡು ಜೀವನ ಮಾಡುತ್ತಿದ್ದ ಕಮಲಾಕರ ಭಟ್ಟ ಅವರು ತಮ್ಮ ಕಚೇರಿ ಕೆಲಸದಾಕೆ ಸುಚಿತ್ರಾ ನಾಯ್ಕ ಅವರ ಜೊತೆ ಅಕ್ರಮ ಸಂಬoಧಹೊoದಿದ್ದರು.

ADVERTISEMENT

ಸುಮಿತ್ರಾ ನಾಯ್ಕ ಹಾಗೂ ಕಮಲಾಕರ ಭಟ್ಟ ಸೇರಿ ಸುಮಶ್ರೀ ಹಾಗೂ ಅಮೃತ ಅವರಿಗೆ ನಿತ್ಯ ಹಿಂಸಿಸುತ್ತಿದ್ದರು. ಇದನ್ನು ಸಹಿಸದ ಸುಮಿತ್ರಾ ತಮಗಾದ ಹಿಂಸೆಯ ಬಗ್ಗೆ ತಂದೆಗೆ ಮೆಸೆಜ್ ಮಾಡಿದ್ದರು. ‘ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಿ. ಇಲ್ಲವಾದರೆ ಸಾಯುತ್ತೇವೆ’ ಎಂದು ಸುಮಶ್ರೀ ಮೆಸೆಜ್ ಮಾಡಿದ್ದರು. ಆ ಮೆಸೆಜ್ ನೋಡಿದ ಮಹೇಶ ನಾಯ್ಕ ಅವರುಮಗಳು ಸುಮಶ್ರೀ ಅವರನ್ನು ಸಿದ್ದಾಪುರಕ್ಕೆ ಕರೆಯಿಸಿದ್ದರು. ಪೊಲೀಸ್ ಠಾಣೆ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಮುಂದೆ ಹಾಜರುಪಡಿಸಿ ಮಕ್ಕಳ ಮೇಲಾದ ದೌರ್ಜನ್ಯದ ಬಗ್ಗೆ ದೂರು ಕೊಡಿಸಿದ್ದರು.

ಅದಾದ ನಂತರ ಮಹೇಶ ನಾಯ್ಕ ಅವರು ಮಗಳ ಜೊತೆ ಅಣ್ಣ ವಸಂತ ನಾಯ್ಕ ಅವರ ಮನೆಗೆ ಬಂದರು. ಪತ್ನಿಯ ಕಾಟ ಹಾಗೂ ಕಿರುಕುಳದ ಬಗ್ಗೆ ಅಣ್ಣನ ಕುಟುಂಬದವರಲ್ಲಿ ಹೇಳಿಕೊಂಡರು. ಸುಮಶ್ರೀ ಅವರು ಸಹ ತಾಯಿಯ ಅಕ್ರಮ ಸಂಬoಧದ ಬಗ್ಗೆ ಮಾಹಿತಿ ನೀಡಿದ್ದು, ತಮಗಾದ ತೊಂದರೆಗಳನ್ನು ಹೇಳಿದರು. ಆ ದಿನ ರಾತ್ರಿ ಎಲ್ಲರೂ ಊಟಕ್ಕೆ ಉಳಿತಾಗ ಸುಚಿತ್ರಾ ನಾಯ್ಕ, ಅವರ ತಂದೆ ಲೋಕನಾಥ ನಾಯ್ಕ, ಹೆಮ್ಮಿನಬೈಲಿನ ಕಮಲಾಕರ ಭಟ್ಟ ಜೊತೆ ಮತ್ತೆ ನಾಲ್ಕು ಜನ ಅವರೆಕೊಪ್ಪದ ವಸಂತ ನಾಯ್ಕ ಅವರ ಮನೆಗೆ ಬಂದರು. ನಾಲ್ಕು ಜನ ಅಪರಿಚಿತರು ಕೈಯಲ್ಲಿ ಚಾಕು ಹಿಡಿದಿದ್ದು, ಸುಮಶ್ರೀ ಅವರನ್ನು ಹೆದರಿಸಿ ಕೋಣೆಯಲ್ಲಿ ಕೂಡಿಹಾಕಿದರು.

ಇದನ್ನು ತಡೆಯಲು ಬಂದ ವಸಂತ ನಾಯ್ಕ ಅವರ ಎದೆಗೆ ಅವರೆಲ್ಲರೂ ಸೇರಿ ಚಾಕು ಹಾಕಿದ್ದರು. ಹೊಡೆದಾಟ ತಪ್ಪಿಸಲು ಬಂದ ಮಹೇಶ ನಾಯ್ಕ ಹಾಗೂ ಕುಮಾರ ನಾಯ್ಕ ಎಂಬಾತರ ಹೊಟ್ಟೆಗೂ ಅವರು ಚಾಕು ಚುಚ್ಚಿದ್ದರು. ಈ ವೇಳೆ ವಸಂತ ನಾಯ್ಕ ಅವರ ಪತ್ನಿ ಸಂಧ್ಯಾ ನಾಯ್ಕ ಅವರು ಪೊಲೀಸರಿಗೆ ಪೋನ್ ಮಾಡಿದರೂ ತಾಗಿರಲಿಲ್ಲ. ಸಂಧ್ಯಾ ಅವರು ತಮ್ಮ ಅತ್ತೆಯ ಮಗ ಬಳ್ಳುವಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದರು. ಆದರೆ, ಈ ವೇಳೆಗಾಗಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಸಂತ ನಾಯ್ಕ ಅವರು ಸಾವನಪ್ಪಿದ್ದರು. ಮಹೇಶ ನಾಯ್ಕ ಹಾಗೂ ಕುಮಾರ ನಾಯ್ಕ ಅವರನ್ನು ಬಾಡಿಗೆ ಮನೆಯಲ್ಲಿದ್ದ ಮಂಗಲಾ ಟೀಚರ್, ಬಸ್ ಕಂಡೆಕ್ಟರ್ ಮಂಜಣ್ಣ ಹಾಗೂ ಅಕ್ಕಪಕ್ಕದ ಮನೆಯ ರಾಮಚಂದ್ರ ಕೆರಿಯಾ ನಾಯ್ಕ ಅವರು ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡಿದ್ದರೂ ಅದು ಪ್ರಯೋಜನಕ್ಕೆ ಬಂದಿರಲಿಲ್ಲ.

ಈ ಕೊಲೆ ಪ್ರಕರಣದಲ್ಲಿ ಕಮಲಾಕರ ನಾಯ್ಕ ಹಾಗೂ ಸುಚಿತ್ರಾ ನಾಯ್ಕ ಅವರು ಜೈಲು ಸೇರಿದ್ದರು. ಇಲ್ಲಿನ ನ್ಯಾಯಾಲಯ ಅವರ ಜಾಮೀನು ಅರ್ಜಿ ತಿರಸ್ಕರಿಸಿದ ಕಾರಣ ಅವರು ಹೈಕೋರ್ಟ ಮೊರೆ ಹೋಗಿದ್ದರು. ಸದ್ಯ ಕಮಲಾಕರ ಭಟ್ಟ ಅವರ ಜೊತೆ ಲೋಕನಾಥ, ಆಕಾಶ ಎಂ, ಮೈಪೂಜ್ ಅಬ್ದುಲ್ ರಶೀದ್, ಫೈಸಲ್ ಅಮೀರ್ ಜಾನ್, ಇಫ್ರಾನ್ ಅಮಾನುಲ್ಲಾ ಖಾನ್ ಹಾಗೂ ವಿನಯ್ ಅವರಿಗೆ ಜಾಮೀನು ಸಿಕ್ಕಿದೆ.
.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

'Achievements of Kannadigas in all fields'

`ಎಲ್ಲಾ ಕ್ಷೇತ್ರದಲ್ಲಿಯೂ ಕನ್ನಡಿಗರ ಸಾಧನೆ’

November 1, 2026
JSW Duddu for construction of ring road!

ರಿಂಗ್ ರೋಡ್ ನಿರ್ಮಾಣಕ್ಕೆ JSW ದುಡ್ಡು!

November 1, 2026
I made a mistake... please forgive me!

ತಪ್ಪಾಯ್ತು.. ಕ್ಷಮಿಸಿಬಿಡಿ!

November 1, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383