• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Siddapura Lawyer Fears for His Life!

ಸಿದ್ದಾಪುರ | ನ್ಯಾಯವಾದಿಗೆ ಜೀವ ಭಯ!

November 13, 2026
Mundgod Murder by an uninvited guest!

ಮುಂಡಗೋಡ | ಕರೆಯದೇ ಬಂದ ನೆಂಟನಿoದಲೇ ಕೊಲೆ!

November 13, 2026
Yellapura BJP exposes the true colors of the corrupt!

ಯಲ್ಲಾಪುರ | ಭ್ರಷ್ಟರ ಬಣ್ಣ ಬಯಲು ಮಾಡುವ ಬಿಜೆಪಿ!

  • Home
  • Janamata
Friday, November 13, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಸಿದ್ದಾಪುರ | ನ್ಯಾಯವಾದಿಗೆ ಜೀವ ಭಯ!

Mobiletime.in by Mobiletime.in
November 13, 2026
in ನಮ್ಮ ಊರು-ನಮ್ಮ ಜಿಲ್ಲೆ
Siddapura Lawyer Fears for His Life!
Share on FacebookShare on WhatsappShare on Twitter
ADVERTISEMENT

ಅವರೆಕೊಪ್ಪದ ವಕೀಲ ಶ್ರೀಶೈಲ್ ಕೋರ್ಪಡೆ ಅವರಿಗೆ ಜೀವ ಬೆದರಿಕೆ ಬಂದಿದೆ. ಶಿರಸಿ ಅಂಬಳ್ಳಿಯ ಮಹೇಶ ನಾಯ್ಕ ಹಾಗೂ ಸುರೇಶ ನಾಯ್ಕ ಸೇರಿ ಶ್ರೀಶೈಲ್ ಕೋರ್ಪಡೆ ಅವರಿಗೆ ಬೆದರಿಕೆಯೊಡ್ಡಿದ್ದಾರೆ.

ADVERTISEMENT

ಸಿದ್ದಾಪುರದ ಅವರೆಕೊಪ್ಪದದಲ್ಲಿ ಶ್ರೀಶೈಲ್ ಕಾಡಪ್ಪ ಕೋರ್ಪಡೆ ಅವರು ವಾಸವಾಗಿದ್ದಾರೆ. 54 ವರ್ಷದ ಅವರು ವಕೀಲರಾಗಿದ್ದಾರೆ. ಅತ್ತೆಗೆ ಅನಾರೋಗ್ಯ ಕಾಡಿದ ಕಾರಣ ಅವರು ಅಕ್ಟೊಬರ್ 24ರ ರಾತ್ರಿ ಶಿರಸಿಯ ಪಿಜಿ ಆಸ್ಪತ್ರೆಗೆ ಆಗಮಿಸಿದ್ದು, ಅಲ್ಲಿ ಎದುರಾದ ಶಿರಸಿ ಅಂಬಳ್ಳಿಯ ಮಹೇಶ ಮಾಧವ ನಾಯ್ಕ ಹಾಗೂ ಸುರೇಶ ಮಾಧವ ನಾಯ್ಕ ಅವರು ಜೀವ ಬೆದರಿಕೆ ಹಾಕಿದ್ದಾರೆ. ಆಸ್ಪತ್ರೆ ಆವರಣದಲ್ಲಿಯೇ ಹರಿತವಾದ ಆಯುಧ ಕಾಣಿಸಿ `ನಿನ್ನನ್ನು ಸವರದೇ ಬಿಡುವುದಿಲ್ಲ’ ಎಂದು ಹೆದರಿಸಿದ್ದಾರೆ.

ADVERTISEMENT

ಈ ವೇಳೆ ಶ್ರೀಶೈಲ್ ಕೋರ್ಪಡೆ ಅವರು ಅಲ್ಲಿಂದ ಓಡಿ ಹೋಗಿದ್ದಾರೆ. `ಆ ದಿನ ಓಡಿ ಹೋಗದಿದ್ದರೆ ತನ್ನ ಜೀವ ಉಳಿಯುತ್ತಿರಲಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ. `ಬಿಳಿ ಬಣ್ಣದ ಹಳದಿ ಬೋರ್ಡಿನ ಶಿಪ್ಟ್ ಕಾರಿನಲ್ಲಿ ಬಂದ ಮಹೇಶ ನಾಯ್ಕ ಹಾಗೂ ಸುರೇಶ ನಾಯ್ಕ ಅವರು ಆಯುಧ ಕಾಣಿಸಿ ಗದರಿಸಿದ್ದಾರೆ. ಅವರ ಮೇಲಿನ ಭಯದಿಂದ ದೂರು ನೀಡಲು ತಡವಾಗಿದ್ದು, ಮನೆಯಲ್ಲಿ ಚರ್ಚಿಸಿ ದೂರು ನೀಡುತ್ತಿದ್ದೇನೆ’ ಎಂದವರು ಪೊಲೀಸರ ಬಳಿ ಹೇಳಿದ್ದಾರೆ.

ನಂತರ ಪೊಲೀಸರ ಲಿಖಿತ ಹೇಳಿಕೆ ಮೇರೆಗೆ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಧೀಶರ ಸೂಚನೆ ಪ್ರಕಾರ ಕೇಸು ದಾಖಲಿಸಿದ್ದಾರೆ. ಪೊಲೀಸರು ಘಟನಾವಳಿಗಳ ಬಗ್ಗೆ ತನಿಖೆ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Siddapura Lawyer Fears for His Life!

ಸಿದ್ದಾಪುರ | ನ್ಯಾಯವಾದಿಗೆ ಜೀವ ಭಯ!

November 13, 2026
Mundgod Murder by an uninvited guest!

ಮುಂಡಗೋಡ | ಕರೆಯದೇ ಬಂದ ನೆಂಟನಿoದಲೇ ಕೊಲೆ!

November 13, 2026
Yellapura BJP exposes the true colors of the corrupt!

ಯಲ್ಲಾಪುರ | ಭ್ರಷ್ಟರ ಬಣ್ಣ ಬಯಲು ಮಾಡುವ ಬಿಜೆಪಿ!

November 13, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383