• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕುಮಟಾ | ಕಟ್ಟಡದಿಂದ ಬಿದ್ದ ಕಾರ್ಮಿಕ: ಸಾವು!

August 7, 2026
In-charge Minister Post: Injustice to Uttara Kannada – Dissatisfaction!

ಉಸ್ತುವಾರಿ ಸಚಿವ ಸ್ಥಾನ: ಉತ್ತರ ಕನ್ನಡಕ್ಕೆ ಅನ್ಯಾಯ-ಅಸಮಧಾನ!

August 7, 2026
Uttara Kannada | Applications invited for court jobs: Interviews for 78 posts!

ಉತ್ತರ ಕನ್ನಡ | ಕೋರ್ಟಿನ ಕೆಲಸಕ್ಕೆ ಅರ್ಜಿ ಆಹ್ವಾನ: 78 ಹುದ್ದೆಗಳಿಗೆ ಸಂದರ್ಶನ!

  • Home
  • Janamata
Friday, August 7, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಬೆಂಬಿಡದೇ ಕಾಡುವ ಬಾಂಬ್ ಭೂತ!

Achyutkumar by Achyutkumar
June 30, 2026
The relentless bomb menace!
Share on FacebookShare on WhatsappShare on Twitter

ಪ್ರೇಮ ವೈಪಲ್ಯದ ಕಾರಣ ಬಾಂಬ್ ಸಿಡಿಸಿ ಪ್ರೇಯಸಿ ಕೊಲ್ಲಲು ಸಂಚು ರೂಪಿಸಿದ್ದ ಅಂಕೋಲಾದ ನಾಗೇಂದ್ರ ಗೌಡ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಬಾಂಬ್ ಖರೀದಿಸಿದ್ದು ಖಚಿತವಾಗಿದೆ. 60ಕ್ಕೂ ಅಧಿಕ ಜನರನ್ನು ವಿಚಾರಣೆ ನಡೆಸಿದ ತನಿಖಾಧಿಕಾರಿಗಳು ನಾಲ್ವರನ್ನು ವಶಕ್ಕೆಪಡೆದಿದ್ದಾರೆ.

ADVERTISEMENT

ಬೆಂಗಳೂರಿಗೆ ಹೋಗಿದ್ದ ನಾಗೇಂದ್ರ ಗೌಡ ಅವರು ತಮ್ಮ ಪ್ರೇಯಸಿ ರಮ್ಯಾ ಅವರನ್ನು ಅಪಹರಿಸಿ ಅಂಕೋಲಾ ಕಡೆ ತರುವ ಪ್ರಯತ್ನ ಮಾಡಿದ್ದು, ತುಮಕೂರಿನ ಬಳಿ ಬಾಂಬ್ ಸಿಡಿಸಿದ್ದರು. ಅವರಿದ್ದ ಕಾರು ಸ್ಪೋಟವಾಗಿದ್ದು, ಕಾರಿನಲ್ಲಿದ್ದ ನಾಗೇಂದ್ರ ಗೌಡ ಅವರು ಸಜೀವ ದಹನವಾಗಿದ್ದರು. ಈ ವೇಳೆ ಚಾಲಕ ಪ್ರವೀಣ ಹಾಗೂ ರಮ್ಯಾ ಅವರು ಕಾರಿನಿಂದ ಹಾರಿ ಜೀವ ಉಳಿಸಿಕೊಂಡಿದ್ದರು. ಸದ್ಯ ರಮ್ಯಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು, ಪೊಲೀಸರು ಅವರ ಹೇಳಿಕೆಯನ್ನುಪಡೆದಿದ್ದಾರೆ.

ADVERTISEMENT

ನಾಗೇಂದ್ರ ಗೌಡ ಅವರ ಮನೆ ಶೋಧ ನಡೆಸಿದ ಪೊಲೀಸರಿಗೆ ಅಲ್ಲಿ ಮಹತ್ವದ ಸುಳಿವು ಸಿಕ್ಕಿಲ್ಲ. ನಾಗೇಂದ್ರ ಗೌಡ ಅವರ ಸ್ನೇಹಿತರನ್ನು ವಿಚಾರಿಸಿದಾಗಲೂ ಆತನ ವ್ಯಾಘ್ರ ಸ್ವರೂಪದ ಬಗ್ಗೆ ಮಾತನಾಡಿಲ್ಲ. ಅದಾಗಿಯೂ ಬೆಂಬಿಡದೇ ಓಡಾಡಿದ ಪೊಲೀಸರು ಜಿಲ್ಲೆಯ ಅನೇಕ ಕಡೆ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಸಿಕ್ಕ ಸುಳಿವಿನ ಆಧಾರದಲ್ಲಿ ನಾಲ್ವರನ್ನು ವಶಕ್ಕೆಪಡೆದಿದ್ದಾರೆ.

ಗೋಕರ್ಣ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ್ ನೇತೃತ್ವದಲ್ಲಿ ಅಂಕೋಲಾ ಮತ್ತು ತುಮಕೂರು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹೊನ್ನಾವರದ ಚಂದಾವರ ಮೂಲದ ಒಬ್ಬ ಹಾಗೂ ಸರಳೆಬೈಲಿನ ಮೂವರು ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ನಾಗೇಂದ್ರ ಗೌಡ ಅವರು ಖರೀದಿಸುವ ಮುನ್ನ ಮಾರಾಟಗಾರರೊಂದಿಗೆ ಮೊಬೈಲ್‌ನಲ್ಲಿ ಯಾವುದೇ ಮಾತುಕತೆ ನಡೆಸಿರಲಿಲ್ಲ. ಹೀಗಾಗಿ, ನಾಗೇಂದ್ರ ಗೌಡ ಹಾಗೂ ಸಹಚರರ ಫೋನ್ ಮಾಹಿತಿ ಪರಿಶೀಲಿಸಿದಾಗ ಅಂಥ ಯಾವ ಸಂವಹನವೂ ಸಿಕ್ಕಿರಲಿಲ್ಲ. ಯಾವುದೇ ಡಿಜಿಟಲ್ ಸುಳಿವು ಸಿಗದ ಹಾಗೇ ಪ್ಲಾನ್ ಮಾಡಿ ಬಾಂಬ್ ಖರೀದಿಸಿದ್ದು ಗೊತ್ತಾಗಿದೆ. ಖುದ್ದಾಗಿ ಚಂದಾವರಕ್ಕೆ ಹೋಗಿದ್ದ ನಾಗೇಂದ್ರ ಗೌಡ ಅಲ್ಲಿ ಮಾರಾಟಗಾರರನ್ನು ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸಿ, ಮೂರು ಬಾಂಬ್ ಖರೀದಿಸಿದ್ದು ತನಿಖೆಯಿಂದ ಗೊತ್ತಾಗಿದೆ. ಈ ಹಿಂದೆಯೂ ಮೀನು ಶಿಕಾರಿಗಾಗಿ ನಾಗೇಂದ್ರ ಗೌಡ ಅವರು ಅದೇ ಮಾರಾಟ ಜಾಲದವರಿಂದ ಬಾಂಬ್ ಖರೀದಿಸಿದ ಮಾಹಿತಿಯೂ ಸಿಕ್ಕಿದೆ.

ಇಲ್ಲಿ ತಯಾರಾಗುವ ನಾಡಬಾಂಬ್‌ಗಳ ತೀವ್ರತೆಯು ಅದರಲ್ಲಿ ಬಳಸಲಾಗುವ ನೈಟ್ರೇಟ್ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ. ನೈಟ್ರೇಟ್ ಹೆಚ್ಚಿದ್ದಷ್ಟೂ ಸ್ಫೋಟದ ತೀವ್ರತೆ ಭೀಕರವಾಗಿರುತ್ತದೆ. ಮುಖ್ಯವಾಗಿ ಕಾಡು ಹಂದಿಗಳ ಬೇಟೆಗಾಗಿ ಕೋಳಿ ಮಾಂಸದೊಳಗೆ ಈ ನಾಡಬಾಂಬ್‌ಗಳನ್ನು ಸುತ್ತಿ ಇಡಲಾಗುತ್ತದೆ. ಆಹಾರ ಅರಸಿ ಬರುವ ಹಂದಿಗಳು ಇದನ್ನು ಅಗಿಯುತ್ತಿದ್ದಂತೆ ಉಂಟಾಗುವ ಒತ್ತಡಕ್ಕೆ ಬಾಂಬ್ ಒಮ್ಮೆಲೇ ಬ್ಲಾಸ್ಟ್ ಆಗುತ್ತದೆ. ಈ ಭೀಕರ ಸ್ಫೋಟಕ್ಕೆ ಪ್ರಾಣಿಯ ಮುಖ ಹಾಗೂ ತಲೆ ಭಾಗ ಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪುತ್ತದೆ. ಅಂಥಹುದೇ ಬಾಂಬ್ ಬಳಸಿ ನಾಗೇಂದ್ರ ಗೌಡ ಕಾರು ಸ್ಪೋಟಿಸಿ ಆತ್ಮಹತ್ಯೆಗೆ ಶರಣಾದ ಅನುಮಾನಗಳಿವೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕುಮಟಾ | ಕಟ್ಟಡದಿಂದ ಬಿದ್ದ ಕಾರ್ಮಿಕ: ಸಾವು!

August 7, 2026
In-charge Minister Post: Injustice to Uttara Kannada – Dissatisfaction!

ಉಸ್ತುವಾರಿ ಸಚಿವ ಸ್ಥಾನ: ಉತ್ತರ ಕನ್ನಡಕ್ಕೆ ಅನ್ಯಾಯ-ಅಸಮಧಾನ!

August 7, 2026
Uttara Kannada | Applications invited for court jobs: Interviews for 78 posts!

ಉತ್ತರ ಕನ್ನಡ | ಕೋರ್ಟಿನ ಕೆಲಸಕ್ಕೆ ಅರ್ಜಿ ಆಹ್ವಾನ: 78 ಹುದ್ದೆಗಳಿಗೆ ಸಂದರ್ಶನ!

August 7, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!