• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026
ಈಜಲು ಹೋದವ ನೀರುಪಾಲಾದ!

ಮೀನು ಹಿಡಿಯಲು ಹೋದವ ನೀರುಪಾಲು!

  • Home
  • Janamata
Tuesday, September 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಈ ಸಮುದಾಯದವರ ರಿಕ್ಷಾಗೆ ಆ ಊರಿನಲ್ಲಿ ಜಾಗವೇ ಇಲ್ಲ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಕುಮಟಾ ಊರಕೇರಿಯ ಪ್ರಸನ್ನ ಮುಕ್ರಿ ಅವರು ರಿಕ್ಷಾ ಓಡಿಸಿಕೊಂಡು ಬದುಕು ನಡೆಸುತ್ತಿದ್ದು, `ಮುಕ್ರಿ ಸಮುದಾಯದವರು ಇಲ್ಲಿ ರಿಕ್ಷಾ ನಿಲ್ಲಿಸುವ ಹಾಗಿಲ್ಲ’ ಎಂದು ಮೂವರು ತಾಕೀತು ಮಾಡಿದ್ದಾರೆ. ರಿಕ್ಷಾ ಸಂಘದವರ ಸಲಹೆಪಡೆದ ಪ್ರಸನ್ನ ಮುಕ್ರಿ ಅವರು ಸಿದ್ದನಬಾವಿಯ ಶಂಕರ್ ಉಪ್ಪಾರ್, ಗಣಪತಿ ಉಪ್ಪಾರ್ ಹಾಗೂ ರಾಜೇಶ ಉಪ್ಪಾರ್ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ADVERTISEMENT

ಕುಮಟಾದ ಊರಕೇರಿಯಲ್ಲಿ ಪ್ರಸನ್ನ ಜಟ್ಟಿ ಮುಕ್ರಿ ಅವರು ವಾಸವಾಗಿದ್ದಾರೆ. 24 ವರ್ಷದ ಅವರು ರಿಕ್ಷಾ ಓಡಿಸಿಯೇ ಕುಟುಂಬ ಸಲಹುತ್ತಿದ್ದಾರೆ. ಕುಮಟಾ ಬಸ್ ನಿಲ್ದಾಣ ಬಳಿಯ ರಿಕ್ಷಾ ನಿಲ್ದಾಣದಲ್ಲಿ ಅವರು ಪ್ರಯಾಣಿಕರಿಗಾಗಿ ಕಾದು, ಸೇವೆ ನೀಡುತ್ತಿದ್ದಾರೆ. ಆದರೆ, ಸಿದ್ಧನಬಾವಿಯ ಶಂಕರ್ ದಾಮು ಉಪ್ಪಾರ್, ಗಣಪತಿ ಮಾದೇವ್ ಉಪ್ಪಾರ್ ಹಾಗೂ ರಾಜೇಶ ಉಪ್ಪಾರ್ ಸೇರಿ ಪ್ರಸನ್ನ ಮುಕ್ರಿ ಅವರಿಗೆ ಸಮಸ್ಯೆ ಮಾಡುತ್ತಿದ್ದಾರೆ.

ಜೂನ್ 19ರಂದು ಸಂಜೆ ಕುಮಟಾ ಹೊಸ ಬಸ್ ನಿಲ್ದಾಣ ಬಳಿಯ ರಿಕ್ಷಾ ನಿಲ್ದಾಣದಲ್ಲಿ ಪ್ರಸನ್ನ ಮುಕ್ರಿ ಹಾಗೂ ಆ ಮೂವರಿಗೆ ವಾಗ್ವಾದ ನಡೆದಿದೆ. `ಈ ರಿಕ್ಷಾ ನಿಲ್ದಾಣ ನಮ್ಮ ಜಾತಿಯವರಿಗೆ ಸೇರಿದ್ದು, ಇಲ್ಲಿ ಮುಕ್ರಿ ಜನ ರಿಕ್ಷಾ ನಿಲ್ಲಿಸುವ ಹಾಗಿಲ್ಲ’ ಎಂದು ಶಂಕರ್ ಉಪ್ಪಾರ್, ಗಣಪತಿ ಉಪ್ಪಾರ್ ಹಾಗೂ ರಾಜೇಶ ಉಪ್ಪಾರ್ ಅವರು ಹೇಳಿದ್ದಾರೆ. `ಮುಕ್ರಿ ಜಾತಿಗೆ ಹೊಸ ರಿಕ್ಷಾ ನಿಲ್ದಾಣ ಮಾಡಿಕೊಂಡು ಅಲ್ಲಿಯೇ ರಿಕ್ಷಾ ನಿಲ್ಲಿಸಬೇಕು’ ಎಂದು ಪ್ರಸನ್ನ ಮುಕ್ರಿ ಅವರಿಗೆ ತಾಕೀತು ಮಾಡಿದ್ದಾರೆ. `ನಾನು ಇಲ್ಲೇ ರಿಕ್ಷಾ ಇಟ್ಟರೆ ಏನು ತೊಂದರೆ?’ ಎಂದು ಪ್ರಸನ್ನ ಮುಕ್ರಿ ಅವರು ಕೇಳಿದ್ದಾರೆ. ಆಗ ಆ ಎದುರುದಾರರು `ನಿನ್ನ ಮುಟ್ಟಿದರೆ ಸ್ನಾನ ಮಾಡಬೇಕು. ರಿಕ್ಷಾ ತೆಗೆಯದಿದ್ದರೆ ಬೆಂಕಿ ಹಚ್ಚುವೆ’ ಎಂದು ಬೆದರಿಸಿದ್ದಾರೆ. ಜೊತೆಗೆ ಪ್ರಸನ್ನ ಮುಕ್ರಿ ಅವರನ್ನು ದೂಡಿ, `ರಿಕ್ಷಾ ಇಲ್ಲಿಟ್ಟರೆ ತಲೆ ಒಡೆಯುವೆ’ ಎಂದು ಹೆದರಿಸಿದ್ದಾರೆ.

ತಾಲೂಕು ಹಾಗೂ ಜಿಲ್ಲಾ ರಿಕ್ಷಾ ಸಂಘದವರ ಬಳಿ ಈ ವಿಷಯದ ಬಗ್ಗೆ ಪ್ರಸನ್ನ ಮುಕ್ರಿ ಅವರು ಹೇಳಿದ್ದಾರೆ. ಅವರೆಲ್ಲರ ಸಲಹೆ ಮೇರೆಗೆ ಆ ಮೂವರ ವಿರುದ್ಧವೂ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ಶೋಧ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026
ಈಜಲು ಹೋದವ ನೀರುಪಾಲಾದ!

ಮೀನು ಹಿಡಿಯಲು ಹೋದವ ನೀರುಪಾಲು!

September 21, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!