• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The thief who stole the camera was finally caught!

ಕ್ಯಾಮರಾ ಕದ್ದ ಕಳ್ಳ ಕೊನೆಗೂ ಸಿಕ್ಕಿಬಿದ್ದ!

July 11, 2026
No compensation despite house collapse Outrage

ಮನೆ ಮುರಿದರೂ ಸಿಗದ ಪರಿಹಾರ: ಆಕ್ರೋಶ

July 11, 2026
The Goddess of Justice delivers justice to the aggrieved: A new road for a village that had none!

ನೊಂದವರಿಗೆ ನ್ಯಾಯ ಕೊಡಿಸಿದ ನ್ಯಾಯದೇವತೆ: ರಸ್ತೆ ಇಲ್ಲದ ಊರಿಗೆ ಹೊಸ ದಾರಿ!

  • Home
  • Janamata
Sunday, July 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಪೊಲೀಸರನ್ನೇ ಬೆದರಿಸಿದ ಕುಡುಕ!

Achyutkumar by Achyutkumar
July 11, 2026
Share on FacebookShare on WhatsappShare on Twitter

ಕಂಠಪೂರ್ತಿ ಕುಡಿದು ಕರ್ಕಶ ಶಬ್ದ ಮಾಡುವ ಕೆಟಿಎಂ ಬೈಕ್ ಓಡಿಸಿದ ಹಳೆ ದಾಂಡೇಲಿಯ ದಿನೇಶ ಪವಾರ್ ಅವರು ಅದನ್ನು ಪ್ರಶ್ನಿಸಿದ ಪೊಲೀಸ್ ಸಿಬ್ಬಂದಿ ಮಂಗಲದಾಸ ನಾಯ್ಕ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. `ಒಂದು ವರ್ಷ ಜೈಲಿಗೆ ಹೋಗಲು ಸಿದ್ಧ’ ಎಂದು ಕೂಗಾಡಿದ ದಿನೇಶ ಪವಾರ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ADVERTISEMENT

26 ವರ್ಷದ ದಿನೇಶ ರಾಜಾರಾಮ ಪವಾರ್ ಅವರು ಹಳೆ ದಾಂಡೇಲಿಯಲ್ಲಿ ವಾಸವಾಗಿದ್ದಾರೆ. ವ್ಯಾಪಾರಿಯಾಗಿರುವ ಅವರು ದುಡಿಮೆಯ ಹಣವನ್ನು ದುಶ್ಚಟಕ್ಕೆ ಬಳಸುತ್ತಿದ್ದಾರೆ. ಜುಲೈ 10ರ ರಾತ್ರಿ ಅವರು ಕಂಠಪೂರ್ತಿ ಸರಾಯಿ ಕುಡಿದು ಬೈಕ್ ಓಡಿಸಿದ್ದಾರೆ. ಕರ್ಕಶ ಶಬ್ದ ಮಾಡುವ ಬೈಕ್ ಓಡಿದನ್ನು ನೋಡಿದ ಜನ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಮೇಲಧಿಕಾರಿಗಳ ಸೂಚನೆ ಮೇರೆಗೆ ಪೊಲೀಸ್ ಸಿಬ್ಬಂದಿ ಮಂಗಲದಾಸ ನಾಯ್ಕ ಅವರು ದಿನೇಶ ಪವಾರ್ ಅವರ ವಿಚಾರಣೆಗೆ ಹೋಗಿದ್ದಾರೆ.

ADVERTISEMENT
ADVERTISEMENT

ಸರಾಯಿ ಕುಡದ ಪ್ರಮಾಣ ಪರೀಕ್ಷಿಸಲು ಬ್ರೀಥ್ ಅನಲೈಜರ್ ಜೊತೆ ಸ್ಥಳಕ್ಕೆ ಹೋದ ಪೊಲೀಸ್ ಸಿಬ್ಬಂದಿ ಮಂಗಲದಾಸ ನಾಯ್ಕ ಅವರ ಬಳಿ ದಿನೇಶ ಪವಾರ್ ಅವರು ಗಲಾಟೆ ಮಾಡಿದ್ದಾರೆ. `ಹೆಣ್ಣು ಮಕ್ಕಳು ಓಡಾಡುವ ಪ್ರದೇಶ. ತೊಂದರೆ ಕೊಡಬೇಡ’ ಎಂದು ಪೊಲೀಸರು ಬುದ್ದಿ ಹೇಳಿದಾಗ ದಿನೇಶ ಪವಾರ್ ಅವರು ಇನ್ನಷ್ಟು ಸಿಟ್ಟಾಗಿದ್ದಾರೆ. `ಏನು ಮಾಡುತ್ತೀರಾ? ಒಳಗೆ ಹಾಕುತ್ತೀರಾ? ನನಗೂ ಹಾಕಿ, ಗಾಡಿಗೂ ಹಾಕಿ. ಒಂದು ವರ್ಷ ಒಳಗೆ ಹೋಗಿ ಬರುವೆ’ ಎಂದು ಕೂಗಾಡಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು ದಿನೇಶ ಪವಾರ್ ಅವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದು, ಜನರನ್ನು ಉದ್ದೇಶಿಸಿ ಕೆಟ್ಟದಾಗಿ ಬೈದಿದ್ದಾರೆ.

ಇದಲ್ಲದೇ ದಿನೇಶ ಪವಾರ್ ತಮ್ಮ ಮೊಬೈಲ್ ತೆಗೆದು ವಿಡಿಯೋ ಮಾಡಿ, ಕೆಟ್ಟ ಪದಗಳ ಪ್ರಯೋಗ ಮಾಡಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಮಾಡಿದ ವ್ಯಾಪಾರಿ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The thief who stole the camera was finally caught!

ಕ್ಯಾಮರಾ ಕದ್ದ ಕಳ್ಳ ಕೊನೆಗೂ ಸಿಕ್ಕಿಬಿದ್ದ!

July 11, 2026
No compensation despite house collapse Outrage

ಮನೆ ಮುರಿದರೂ ಸಿಗದ ಪರಿಹಾರ: ಆಕ್ರೋಶ

July 11, 2026
The Goddess of Justice delivers justice to the aggrieved: A new road for a village that had none!

ನೊಂದವರಿಗೆ ನ್ಯಾಯ ಕೊಡಿಸಿದ ನ್ಯಾಯದೇವತೆ: ರಸ್ತೆ ಇಲ್ಲದ ಊರಿಗೆ ಹೊಸ ದಾರಿ!

July 11, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!