• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavara Film actor aspires to enter politics Announces plans to form a new party!

ಹೊನ್ನಾವರ | ಚಿತ್ರನಟನಿಗೆ ರಾಜಕೀಯಕ್ಕೆ ಬರುವ ಆಸೆ: ಹೊಸ ಪಕ್ಷ ಕಟ್ಟುವುದಾಗಿ ಘೋಷಣೆ!

August 5, 2026

ಸಿದ್ದಾಪುರ | ನೆಮ್ಮದಿ ಹಾಳು ಮಾಡಿದ ಪ್ರವಾಸಿಗ!

August 5, 2026
accident

ಅಂಕೋಲಾ | ಶಿಕ್ಷಕಿಗೆ ಗುದ್ದಿದ ಬೈಕು: ಗಾಯ!

  • Home
  • Janamata
Thursday, August 6, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ನಿಷೇಧದ ನಡುವೆಯೂ ಮೊಳಕೆಯೊಡೆದ ಅಕೇಶಿಯಾ!

Achyutkumar by Achyutkumar
July 20, 2026
Acacia sprouts despite the ban!
Share on FacebookShare on WhatsappShare on Twitter

ಪರಿಸರ ಅಸಮತೋಲನಕ್ಕೆ ಕಾರಣವಾಗುವ ಅಕೇಶಿಯಾ ಗಿಡ ನಾಟಿ ನಿಷೇಧಿಸಿ 10 ವರ್ಷ ಕಳೆದಿದ್ದು, ಅದಾಗಿಯೂ ಅರಣ್ಯ ನಡುತೋಪುಗಳಲ್ಲಿ ಹೊಸದಾಗಿ ನೆಟ್ಟ ಅಕೆಶಿಯಾ ಗಿಡಗಳು ಕಾಣಿಸುತ್ತಿವೆ. ಸರ್ಕಾರಿ ಆದೇಶ ಹಾಗೂ ಕಾನೂನು ಮೀರಿ ಅಕೇಶಿಯಾ ಬಗ್ಗೆ ಅಧಿಕಾರಿಗಳು ಆಸಕ್ತಿವಹಿಸಿದ್ದಾರೆ.

ADVERTISEMENT

ಅಕೇಶಿಯಾ ಮತ್ತು ನೀಲಗಿರಿ ಸಸ್ಯ ಪ್ರಭೇಧಗಳಿಂದ ಆಗುವ ಹಾನಿಯ ಬಗ್ಗೆ ಅಂದಾಜಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಿನ ಅರಣ್ಯ ಸಚಿವ ರಮಾನಾಥ ರೈ ಅವರ ಜೊತೆ ಚರ್ಚಿಸಿ, ಈ ಬಗೆಯ ಗಿಡ ನಾಟಿ ನಿಷೇಧಿಸಿದ್ದರು. ಆ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದಕ್ಕಾಗಿ ಶಾಸಕಾಂಗ ಸಭೆ ನಡೆಸಿ ಮಸೂಧೆ ಮಂಡಿಸಿದ್ದರು. ಅದಾಗಿಯೂ, ಅರಣ್ಯಾಧಿಕಾರಿಗಳಿಗೆ ಅಕೇಶಿಯಾ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ನಿಷೇಧ ಜಾರಿಯಾಗಿ 10 ವರ್ಷ ಕಳೆದರೂ ಅಕೇಶಿಯಾ ಗಿಡ ನಾಟಿ ಮುಂದುವರೆದಿದ್ದು, ಈಗಲೂ ನಿಷೇಧಿತ ಗಿಡ ನಾಟಿಗೆ ಅಧಿಕಾರಿಗಳು ಆಸಕ್ತಿವಹಿಸಿರುವ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಗಮನಸೆಳೆದಿದ್ದಾರೆ.

ADVERTISEMENT

`ಅವೈಜ್ಞಾನಿಕ ನಡುತೋಪುಗಳ ನಿರ್ಮಾಣದಿಂದ ಸಾಕಷ್ಟು ದುಷ್ಪರಿಣಾಮಗಳಾಗುತ್ತಿದೆ. ಮಲೆನಾಡಿನಲ್ಲಿ ಕಾಡು ಜಾತಿಯ ಮರಗಳ ಬದಲಿಗೆ ಅಕೇಶಿಯಾ, ನೀಲಗಿರಿ ನೆಡುತೋಪು ಮಾಡುವುದರಿಂದ ಸದಾ ಹಸಿರು ಬಣ್ಣದ ಕಾಡಿನ ಪ್ರಮಾಣ ಕಡಿಮೆಯಾಗಲಿದ್ದು, ಪಶ್ಚಿಮ ಘಟ್ಟದ ಪರಿಸರಕ್ಕೆ ಅವು ಮಾರಕವಾಗಲಿದೆ. ಅಕೇಶಿಯಾ ಕಾಡು ನಾಶ ಮಾಡುತ್ತದೆ. ಜೊತೆಗೆ ಉದುರಿದ ಎಲೆಗಳು ಜಮೀನಿನ ಫಲವತ್ತತೆ ಕುಂಟಿತಗೊಳಿಸುತ್ತಿದೆ. ತೆರದ ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ಅತಂರ್ಜಲ ಮಟ್ಟ ಕುಸಿತಕ್ಕೆ ಆ ಗಿಡ ಕಾರಣವಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavara Film actor aspires to enter politics Announces plans to form a new party!

ಹೊನ್ನಾವರ | ಚಿತ್ರನಟನಿಗೆ ರಾಜಕೀಯಕ್ಕೆ ಬರುವ ಆಸೆ: ಹೊಸ ಪಕ್ಷ ಕಟ್ಟುವುದಾಗಿ ಘೋಷಣೆ!

August 5, 2026

ಸಿದ್ದಾಪುರ | ನೆಮ್ಮದಿ ಹಾಳು ಮಾಡಿದ ಪ್ರವಾಸಿಗ!

August 5, 2026
accident

ಅಂಕೋಲಾ | ಶಿಕ್ಷಕಿಗೆ ಗುದ್ದಿದ ಬೈಕು: ಗಾಯ!

August 5, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!