• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Gokarna Public worship suspended Darshan of Lord Ganesha only!

ಗೋಕರ್ಣ | ಸಾರ್ವಜನಿಕರ ಪೂಜೆ ಸ್ಥಗಿತ: ಗಣಪನ ದರ್ಶನಕ್ಕೆ ಮಾತ್ರ ಅವಕಾಶ!

July 22, 2026
ಮನೆ ನಿರ್ಮಾಣ: ಮರಾಠಿಕೊಪ್ಪದಲ್ಲಿ ಮಾರಾಮಾರಿ!

ಬನವಾಸಿ | ಹೋರಿ ಹಬ್ಬಕ್ಕೆ ಹೋದವನಿಗೆ ಮಾರಿ ಹಬ್ಬ!

July 22, 2026

ಹಳಿಯಾಳ | ಕೆರೆ ಬಳಿ ಹೋದ ಅಜ್ಜಿ ಕೊನೆಯುಸಿರು!

  • Home
  • Janamata
Thursday, July 23, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿ | ಕೊಟ್ಟ ಕಾಸು ಮರಳಿಸದ ಅಪ್ಪ-ಮಗ!

Achyutkumar by Achyutkumar
July 21, 2026
Share on FacebookShare on WhatsappShare on Twitter

ದೊಡ್ಡ ಕಂಪನಿಯಲ್ಲಿ ಉತ್ತಮ ಹುದ್ದೆ ಗಿಟ್ಟಿಸಿಕೊಳ್ಳುವುದಕ್ಕಾಗಿ ಬೊಪ್ಪನಳ್ಳಿಯ ಗೌರೀಶ ನಾಯ್ಕ ಅವರು ಹುಸರಿ ಕಾನಕೊಪ್ಪದ ವಿವೇಕ ದೇವಾಡಿಗ ಹಾಗೂ ಕೃಷ್ಣ ದೇವಾಡಿಗ ಅವರಿಗೆ 3 ಲಕ್ಷ ರೂ ಕೊಟ್ಟಿದ್ದಾರೆ. ಮೂರು ತಿಂಗಳಿನಲ್ಲಿ ಮರಳಿ ಕೊಡುವುದಾಗಿ ಹೇಳಿದ್ದ ಆ ಅಪ್ಪ-ಮಗ ಹಣ ಮರಳಿಸದೇ ಮೋಸ ಮಾಡಿದ್ದಾರೆ.

ADVERTISEMENT

ಶಿರಸಿಯ ಬೊಪ್ಪನಳ್ಳಿಯ ಗೌರೀಶ ಪ್ರಭಾಕರ ನಾಯ್ಕ ಅವರು ವಾಸವಾಗಿದ್ದಾರೆ. 26 ವರ್ಷದ ಅವರು ವ್ಯಾಪಾರಿಯಾಗಿದ್ದು, ಟ್ರೇಡಿಂಗ್ ಕುರಿತು ಅಪಾರ ಆಸಕ್ತರಾಗಿದ್ದಾರೆ. ಹೀಗಾಗಿ ಟ್ರೇಡಿಂಗ್ ಕಂಪನಿಯಲ್ಲಿ ಉದ್ಯೋಗ ಮಾಡಲು ಅವರು ಸಾಕಷ್ಟು ಕಂಪನಿಗಳ ಬಾಗಿಲು ಬಡಿದಿದ್ದಾರೆ. ಇದಕ್ಕಾಗಿ ಅನೇಕ ಬಾರಿ ಗೌರೀಶ ನಾಯ್ಕ ಅವರು ಬೆಂಗಳೂರಿಗೂ ಹೋಗಿ ಬಂದಿದ್ದಾರೆ. ಹೀಗೆ ಬೆಂಗಳೂರಿಗೆ ಹೋಗಿ ಬರುವಾಗ ಅವರಿಗೆ ಹುಸರಿ ಕಾನಕೊಪ್ಪದ ವಿವೇಕ ದೇವಾಡಿಗ ಹಾಗೂ ಅವರ ತಂದೆ ಕೃಷ್ಣ ದೇವಾಡಿಗ ಅವರು ಪರಿಚಯವಾಗಿದ್ದಾರೆ.

ADVERTISEMENT
ADVERTISEMENT

ಅವರೆಲ್ಲರೂ ಸೇರಿ ಮಾತನಾಡುವಾಗ ಗೌರೀಶ ನಾಯ್ಕ ಅವರು ಟ್ರೇಡಿಂಗ್ ಕಂಪನಿಯ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುವ ಆಸೆ ಬಿಚ್ಚಿಟ್ಟಿದ್ದಾರೆ. ಆಗ, ವಿವೇಕ ದೇವಾಡಿಗ ಅವರು `ತಮ್ಮ ತಂದೆಗೆ ದೊಡ್ಡ ಕಂಪನಿ ಗೊತ್ತಿದೆ’ ಎಂದು ಹೇಳಿದ್ದಾರೆ. ಕೃಷ್ಣ ದೇವಾಡಿಗ ಅವರು ಅದಕ್ಕೆ ತಲೆಯಾಡಿಸಿ, `ಹಣ ಕೊಟ್ಟರೆ ಕೆಲಸ ಆಗುತ್ತದೆ’ ಎಂದಿದ್ದಾರೆ. ಇದಕ್ಕೆ ಒಪ್ಪಿದ ಗೌರೀಶ ನಾಯ್ಕ ಅವರು ಮೊದಲು 50 ಸಾವಿರ ರೂಪಾಯಿಯಂತೆ ಎರಡು ಸಲ ಹಾಗೂ ನಂತರ 1 ಲಕ್ಷ ರೂಪಾಯಿಯಂತೆ ಎರಡು ಸಲ ಫೋನ್ ಪೇ ಮಾಡಿದ್ದಾರೆ. `ಈ ಹಣವನ್ನು ಮರಳಿ ಕೊಡಬೇಕು’ ಎಂಬ ಕಂಡಿಶನ್ ಹಾಕಿ ಕೊಟ್ಟಿದ್ದಾರೆ.

ಆದರೆ, ವಿವೇಕ ದೇವಾಡಿಗ ಹಾಗೂ ಕೃಷ್ಣ ದೇವಾಡಿಗ ಅವರು ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಮೂರು ತಿಂಗಳ ಒಳಗೆ ಹಣ ಮರಳಿಸುವುದಾಗಿ ಹೇಳಿದ ಅವರು ಹಾಗೇ ನಡೆದುಕೊಂಡಿಲ್ಲ. ತಮಗಾದ ಮೋಸದ ಬಗ್ಗೆ ಗೌರೀಶ ನಾಯ್ಕ ಅವರು ಕೋರ್ಟಿನ ಮೊರೆ ಹೋಗಿ, ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Gokarna Public worship suspended Darshan of Lord Ganesha only!

ಗೋಕರ್ಣ | ಸಾರ್ವಜನಿಕರ ಪೂಜೆ ಸ್ಥಗಿತ: ಗಣಪನ ದರ್ಶನಕ್ಕೆ ಮಾತ್ರ ಅವಕಾಶ!

July 22, 2026
ಮನೆ ನಿರ್ಮಾಣ: ಮರಾಠಿಕೊಪ್ಪದಲ್ಲಿ ಮಾರಾಮಾರಿ!

ಬನವಾಸಿ | ಹೋರಿ ಹಬ್ಬಕ್ಕೆ ಹೋದವನಿಗೆ ಮಾರಿ ಹಬ್ಬ!

July 22, 2026

ಹಳಿಯಾಳ | ಕೆರೆ ಬಳಿ ಹೋದ ಅಜ್ಜಿ ಕೊನೆಯುಸಿರು!

July 22, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!