• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026
ಈಜಲು ಹೋದವ ನೀರುಪಾಲಾದ!

ಮೀನು ಹಿಡಿಯಲು ಹೋದವ ನೀರುಪಾಲು!

  • Home
  • Janamata
Tuesday, September 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಬನವಾಸಿ | ರಸ್ತೆ ಹಾಳು ಮಾಡಿದ ಗುತ್ತಿಗೆದಾರ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಹೊಸಕೊಪ್ಪದ ಸುಭಾಷ್ ಗೌಡ ಕಡ್ಲರ್ ಅವರ ಭೂಮಿಗೆ ಹೊಂದಿಕೊOಡಿದ್ದ ರಸ್ತೆಯಲ್ಲಿ ಕೊರ್ಲಕಟ್ಟಾದ ಗುತ್ತಿಗೆದರ ದಿನೇಶ ಹಳ್ಳಿಕೊಪ್ಪ ಅವರು JCB ಓಡಿಸಿದ್ದಾರೆ. ಆ ರಸ್ತೆಯನ್ನು ಅಗೆದು ಮೂರುವರೆ ಅಡಿ ಆಳದಲ್ಲಿ ಹೂತಿದ್ದ ಪೈಪುಗಳನ್ನು ಒಡೆದಿದ್ದಾರೆ.

ಶಿರಸಿಯ ಬನವಾಸಿ ಬಳಿಯ ಹೊಸಕೊಪ್ಪದದಲ್ಲಿ ಸುಭಾಷ್ ಬಂಗಾರಪ್ಪ ಗೌಡ ಕಡ್ಲರ್ ಅವರು ವಾಸವಾಗಿದ್ದಾರೆ. ಅವರು ಹೊಸಕೊಪ್ಪದಲ್ಲಿ ಕೃಷಿ ಭೂಮಿ ಹೊಂದಿದ್ದು, ಆ ಭೂಮಿಗೆ ಹೋಗಲು ಅನಾಧಿಕಾಲದಿಂದಲೂ ಇದ್ದ ದಾರಿ ಬಳಸುತ್ತಿದ್ದಾರೆ. ಸುಭಾಷ್ ಅವರ ಜೊತೆ ಅವರ ಮನೆಗೆ ಬರುವ ಆಳುಗಳು ಹಾಗೂ ಸರಕು ಸಾಮಗ್ರಿ ಸಾಗಿಸುವ ಗಾಡಿಗಳು ಅದೇ ರಸ್ತೆ ಬಳಕೆ ಮಾಡುತ್ತಿವೆ. ಹೀಗಿರುವಾಗ ಶಿರಸಿ ಕಪ್ಪೆಗುಡ್ಡೆ ಹೊಸಕೊಪ್ಪದ ಮಲ್ಲಿಕಾರ್ಜುನ ವೀರಯ್ಯ ಹಿರೇಮಠ್ ಅವರ ಕುಮ್ಮಕ್ಕಿನಿಂದ ಜೆಸಿಬಿ ಮಾಲಕ ದಿನೇಶ ಹಳ್ಳಿಕೊಪ್ಪ ಅವರು ಆ ರಸ್ತೆ ಅಗೆದು ಹಾಳು ಮಾಡಿದ್ದಾರೆ. ಹೊಸಕೊಪ್ಪದ ಚಂದ್ರ ಬಂಗಾರ್ಯ ಚೆನ್ನಯ್ಯ, ಮಂಜುನಾಥ ಈರಪ್ಪ ಗೌಡ, ಸಿದ್ದು ಮಲ್ಲಿಕಾರ್ಜುನ ನಲ್ಲಿಕೊಪ್ಪ ಅವರು ಸಹ ರಸ್ತೆ ಹಾಳು ಮಾಡಲು ಸಹಕಾರ ನೀಡಿದ್ದಾರೆ.

ಜನವರಿ 16ರಂದು ಆ ಊರಿಗೆ ಜೆಸಿಬಿ ಬಂದಿದ್ದು, ರಸ್ತೆ ಹಾಳು ಮಾಡುವ ಕೆಲಸ ಶುರು ಮಾಡಿದೆ. ಆಗ, ಅಲ್ಲಿದ್ದ ಜಯರಾಜ ಗೌಡ ಹಾಗೂ ಅವರ ಮಗ ಪ್ರದೀಪ ಗೌಡ ಅವರು ರಸ್ತೆ ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಸುಭಾಷ್ ಗೌಡ ಕಡ್ಲರ್ ಅವರು ಸಹ ಇದನ್ನು ಪ್ರಶ್ನಿಸಿದ್ದಾರೆ. ಆಗ, ಎದುರುದಾರ ಗುಂಪಿನವರು ಅವರೆಲ್ಲರಿಗೂ ಕೆಟ್ಟದಾಗಿ ಬೈದು ನಿಂದಿಸಿದ್ದಾರೆ. ಜೊತೆಗೆ ಕೃಷಿ ಭೂಮಿ ಅನುಕೂಲಕ್ಕಾಗಿ ಮೂರುವರೆ ಅಡಿ ಆಳದಲ್ಲಿ ಹುದುಗಿಸಿದ್ದ ಪೈಪುಗಳನ್ನು ಜೆಸಿಬಿಯಿಂದ ಕಿತ್ತೆಸೆದಿದ್ದಾರೆ. ಈ ಕೆಲಸಕ್ಕೆ ಅಡ್ಡ ಬಂದರೆ ಜೆಸಿಬಿ ಅಡಿಗೆ ಹಾಕಿ ಮಣ್ಣು ಹೊಯ್ಯುವುದಾಗಿಯೂ ಅವರೆಲ್ಲರೂ ಬೆದರಿಸಿದ್ದಾರೆ.

ಸಂತ್ರಸ್ತರು ಈ ಬಗ್ಗೆ ಪೊಲೀಸ್ ದೂರು ಕೊಡುವುದಾಗಿ ಹೇಳಿದ್ದು, `ದೂರು ಕೊಡಲು ಹೊರಟರೆ ಹೋಗುವ ದಾರಿಯಲ್ಲಿಯೇ ಹೆಣವಾಗುತ್ತೀರಿ’ ಎಂದು ಬೆದರಿಸಿದ್ದಾರೆ. ಅದಾದ ನಂತರ ಸಾಕ್ಷಿ ನಾಶಕ್ಕಾಗಿ ಆ ಕ್ಷೇತ್ರದಲ್ಲಿದ್ದ ಮಣ್ಣನ್ನು ಬೇರೆಡೆ ಸಾಗಿಸಿದ್ದಾರೆ. ಈ ಎಲ್ಲಾ ಕೃತ್ಯದಿಂದ ಆತಂಕಕ್ಕೆ ಒಳಗಾದ ಸುಭಾಷ್ ಗೌಡ ಕಡ್ಲರ್ ಅವರು ಕೋರ್ಟಿನ ಮೊರೆ ಹೊಗಿದ್ದಾರೆ. ಖಾಸಗಿ ದೂರು ಸಲ್ಲಿಸಿ, ತಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026
ಈಜಲು ಹೋದವ ನೀರುಪಾಲಾದ!

ಮೀನು ಹಿಡಿಯಲು ಹೋದವ ನೀರುಪಾಲು!

September 21, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!