• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಅಡುಗೆ ಸಿಬ್ಬಂದಿ ಹತ್ಯೆ: ಹಲವರ ಹೇಳಿಕೆ – ಹೋರಾಟ!

ಶಿರಸಿ | ರೋಗಿ ವಿರುದ್ಧ ಹೋರಾಟವಲ್ಲ.. ರೋಗದ ವಿರುದ್ಧ ಹೋರಾಟ!

July 27, 2026
Karwar Birthday party in a government hall!

ಕಾರವಾರ | ಸರ್ಕಾರಿ ಸಭಾಂಗಣದಲ್ಲಿ ಬರ್ತಡೆ ಪಾರ್ಟಿ!

July 27, 2026
Yellapur Decorative light invites danger!

ಯಲ್ಲಾಪುರ | ಆಪತ್ತು ಆಹ್ವಾನಿಸಿದ ಅಲಂಕಾರಿಕ ದೀಪ!

  • Home
  • Janamata
Monday, July 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಉತ್ತರ ಕನ್ನಡ | ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಸಿಗಲ್ಲ ಶಾಸಕತ್ವದ ಅರ್ಹತೆ!

Achyutkumar by Achyutkumar
July 27, 2026
Uttara Kannada | Congress District President fails to qualify for MLA candidacy!
Share on FacebookShare on WhatsappShare on Twitter

ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆದಿದೆ. ಈ ಅಧ್ಯಕ್ಷ ಸ್ಥಾನ ಆಯ್ಕೆಗಾಗಿ ಎಐಸಿಸಿ ಹಾಗೂ ಕೆಪಿಸಿಸಿ ಸಮೀಕ್ಷಾ ತಂಡಗಳು ಜಿಲ್ಲೆಗೆ ಆಗಮಿಸಿ ಸಮೀಕ್ಷೆ ಶುರು ಮಾಡಿವೆ. ರಾಷ್ಟಿಯ ಕಾಂಗ್ರೆಸ್ ಪಕ್ಷದ ವೀಕ್ಷಕಿ ರೋಸಲಿನ್ ಟರ್ಕೆ ಅವರು ಜಿಲ್ಲೆಗೆ ಆಗಮಿಸಿ, ಅನೇಕರ ಅರ್ಜಿ ಸ್ವೀಕರಿಸುತ್ತಿದ್ದಾರೆ. ಈ ಎಲ್ಲದರ ನಡುವೆ `ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಶಾಸಕರಾಗುವ ಅವಕಾಶವಿಲ್ಲ’ ಎಂಬ ಹಳೆಯ ನಿಯಮವನ್ನೇ ಈ ಬಾರಿಯೂ ಮುಂದುವರೆಸುವ ಸಾಧ್ಯತೆ ಹೆಚ್ಚಿದೆ.

ADVERTISEMENT

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅನೇಕ ನಿಬಂಧನೆಗಳಿವೆ. ಅದೇ ನಿಬಂಧನೆಗಳು ಉತ್ತರ ಕನ್ನಡ ಜಿಲ್ಲೆಗೂ ಅನ್ವಯವಾಗಲಿದೆ. ಅದರಲ್ಲಿ ಮುಖ್ಯವಾಗಿ ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿಸುವವರು ಶಾಸಕ ಸ್ಥಾನಕ್ಕೆ ಟಿಕೆಟ್ ಕೇಳುವ ಹಾಗಿಲ್ಲ. ಅದರೊಂದಿಗೆ ಜಿಲ್ಲಾಧ್ಯಕ್ಷರಾಗುವವರ ವಿರುದ್ಧ ಯಾವುದೇ ಕ್ರಿಮಿನಕ್ ಕೇಸ್ ಇರುವಂತಿಲ್ಲ. ಜಿಲ್ಲಾಧ್ಯಕ್ಷರಾಗಬಯಸುವವರು ವಿದ್ಯಾವಂತರಾಗಬೇಕಿದ್ದು, ರಾಜಕೀಯಹೊರತುಪಡಿಸಿಯೂ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಸಂಪರ್ಕವನ್ನು ಹೊಂದಿರಬೇಕು. ಜೊತೆಗೆ ಪೂರ್ಣಾವಧಿಗಳ ಕಾಲ ಪಕ್ಷದ ಚಟುವಟಿಕೆ ನಡೆಸಲು ಬದ್ಧರಾಗಿರಬೇಕು. ಈ ಎಲ್ಲಾ ಹಿನ್ನಲೆ ಪರಿಶೀಲಿಸಿ ಮೊದಲ ಹಂತದಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಒಟ್ಟು ಆರು ಜನರ ಹೆಸರನ್ನು ರಾಷ್ಟಿಯ ಕಾಂಗ್ರೆಸ್ ಪಕ್ಷದ ವೀಕ್ಷಕರು ಶಿಫಾರಸ್ಸು ಮಾಡಲಿದ್ದಾರೆ.

ADVERTISEMENT

ಆ ಆರು ಜನರಲ್ಲಿ ಸಹ ಅನೇಕ ಮೀಸಲಾತಿ ವರ್ಗಗಳಿವೆ. ಎರಡು ಹೆಸರುಗಳು ಸಾಮಾನ್ಯ, ಒಂದು ಹೆಸರು ಒಬಿಸಿ, ಒಬ್ಬ ಮಹಿಳೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಸಮುದಾಯಕ್ಕೆ ಸೇರಿದ ಒಬ್ಬರ ಹೆಸರು ಶಿಫಾರಸ್ಸು ಪಟ್ಟಿ ಸೇರಲಿದೆ. ಇದರೊಂದಿಗೆ ಪಕ್ಷದ ವೀಕ್ಷಕರು ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಪ್ರತಿ ಆಕಾಂಕ್ಷಿಯೂ ಕಾರ್ಯಕರ್ತರ ಜೊತೆಗೆಹೊಂದಿರುವ ಸಂಬoಧದ ಬಗ್ಗೆಯೂ ಅವರು ಚರ್ಚೆ ನಡೆಸಲಿದ್ದಾರೆ. ಅದೆಲ್ಲದರ ಆಧಾರದಲ್ಲಿ ಆರು ಜನರ ಹೆಸರನ್ನು ಅವರು ಹೈಕಮಾಂಡ್’ಗೆ ಕಳುಹಿಸಲಿದ್ದಾರೆ. ಆಕಾಂಕ್ಷಿಗಳ ಅರ್ಹತೆ, ಹಿನ್ನಲೆ ಹಾಗೂ ಅವರಿಂದ ಪಕ್ಷಕ್ಕೆ ಆಗಬಹುದಾದ ಲಾಭ-ನಷ್ಟ ನೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕಾತಿ ಮಾಡಲಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಅಡುಗೆ ಸಿಬ್ಬಂದಿ ಹತ್ಯೆ: ಹಲವರ ಹೇಳಿಕೆ – ಹೋರಾಟ!

ಶಿರಸಿ | ರೋಗಿ ವಿರುದ್ಧ ಹೋರಾಟವಲ್ಲ.. ರೋಗದ ವಿರುದ್ಧ ಹೋರಾಟ!

July 27, 2026
Karwar Birthday party in a government hall!

ಕಾರವಾರ | ಸರ್ಕಾರಿ ಸಭಾಂಗಣದಲ್ಲಿ ಬರ್ತಡೆ ಪಾರ್ಟಿ!

July 27, 2026
Yellapur Decorative light invites danger!

ಯಲ್ಲಾಪುರ | ಆಪತ್ತು ಆಹ್ವಾನಿಸಿದ ಅಲಂಕಾರಿಕ ದೀಪ!

July 27, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!