• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

The Modi wave reaches the ice cream parlour too!

ಐಸ್ ಕ್ರೀಂ ಮಳಿಗೆಯಲ್ಲಿಯೂ ಮೋದಿ ಹವಾ!

September 20, 2026
Jai Ganesha The elephant-faced one satisfied his hunger by eating Holige!

ಜೈ ಗಣೇಶ: ಹೋಳಿಗೆ ತಿಂದು ಹಸಿವು ನೀಗಿಸಿಕೊಂಡ ಗಜಮುಖ!

September 20, 2026
Uttara Kannada 10000 crore for coastal development

ಉತ್ತರ ಕನ್ನಡ: ಕರಾವಳಿ ಅಭಿವೃದ್ಧಿಗೆ 10 ಸಾವಿರ ಕೋಟಿ!

September 19, 2026

  • Home
  • Janamata
Sunday, September 20, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಂಕೋಲಾ | ಕೋಣ ಸಾಗಾಟಗಾರರ ಸೆರೆ!

Achyutkumar by Achyutkumar
Ankola Buffalo transporters arrested!
Share on FacebookShare on WhatsappShare on Twitter
ADVERTISEMENT

ತಾಡಪತ್ರೆ ಮುಚ್ಚಿದ ಮಿನಿ ಲಾರಿಯಲ್ಲಿ ಕೋಣಗಳನ್ನು ಸಾಗಿಸಲಾಗುತ್ತಿದ್ದು, ಪೊಲೀಸರು ಹಿಡಿಯುವುದರೊಳಗೆ ಎರಡು ಕೋಣಗಳು ಸಾವನಪ್ಪಿದೆ. ವಧೆಗೆ ಹೋಗುತ್ತಿದ್ದ ಇನ್ನಷ್ಟು ಕೋಣಗಳಿಗೆ ಅಂಕೋಲಾ ಪೊಲೀಸರು ಜೀವದಾನ ಮಾಡಿದ್ದಾರೆ.

ADVERTISEMENT

ಅಗಸ್ಟ 2ರಂದು ಅಂಕೋಲಾದ ಬಾಳೆಗುಳಿ ಕ್ರಾಸಿನ ಬಳಿ ಮಿನಿ ಲಾರಿಯೊಂದು ನಿಂತಿತ್ತು. ತಾಡಪತ್ರೆ ಹೊದಸಿದ ಆ ಲಾರಿ ಒಳಗಿನಿಂದ ದನಗಳ ಕೂಗು ಜೋರಾಗಿತ್ತು. ಅದನ್ನು ಕೇಳಿದ ಜನ ಪೊಲೀಸರಿಗೆ ಫೋನ್ ಮಾಡಿದ್ದರು. ಚಹ ಅಂಗಡಿ ಮುಂದೆ ನಿಂತಿದ್ದ ಮಿನಿ ಲಾರಿ ಅನುಮಾನ ಹೆಚ್ಚಿಸಿದ್ದು, ಪಿಸೈ ಗುರುನಾಥ ಹಾದಿಮನಿ ಅವರು ಆ ಲಾರಿಯನ್ನು ವಶಕ್ಕೆಪಡೆದರು.

ಒಳಗಿದ್ದ ಜಾನುವಾರುಗಳನ್ನು ಗಮನಿಸಿದಾಗ ಅಲ್ಲಿ ಎರಡು ಕೋಣಗಳು ಸಾವನಪ್ಪಿದ್ದವು. ನೀರು-ಆಹಾರವಿಲ್ಲದೇ ಬಳಲಿದ್ದ ಇನ್ನಷ್ಟು ಜಾನುವಾರುಗಳನ್ನು ಪೊಲೀಸರು ಕಟುಕರಿಂದ ತಪ್ಪಿಸಿದರು. 12 ಕೋಣದ ಮರಿಗಳ ಪೈಕಿ ಎರಡು ಸಾವನಪ್ಪಿದ್ದರಿಂದ 10 ಜೀವಗಳು ಅಲ್ಲಿ ಸಿಲುಕಿದ್ದವು. ಅವುಗಳಿಗೆ ಪೊಲೀಸರು ನೀರು-ಮೇವು ನೀಡಿ ಉಪಚಾರ ಮಾಡಿದರು.

ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆಪಡೆದರು. ಜೊತೆಗೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಜಾಕೀರ ಹಾಗೂ ಮನೋಜ ಪಡಿಯಪ್ಪ ಎಂಬಾತರನ್ನು ಬಂಧಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

The Modi wave reaches the ice cream parlour too!

ಐಸ್ ಕ್ರೀಂ ಮಳಿಗೆಯಲ್ಲಿಯೂ ಮೋದಿ ಹವಾ!

September 20, 2026
Jai Ganesha The elephant-faced one satisfied his hunger by eating Holige!

ಜೈ ಗಣೇಶ: ಹೋಳಿಗೆ ತಿಂದು ಹಸಿವು ನೀಗಿಸಿಕೊಂಡ ಗಜಮುಖ!

September 20, 2026
Uttara Kannada 10000 crore for coastal development

ಉತ್ತರ ಕನ್ನಡ: ಕರಾವಳಿ ಅಭಿವೃದ್ಧಿಗೆ 10 ಸಾವಿರ ಕೋಟಿ!

September 19, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!