• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Bank fined ₹50000 for swindling 4000!

ಶಿರಸಿ | 4 ಸಾವಿರ ಎಗರಿಸಿದ ಬ್ಯಾಂಕಿಗೆ 50 ಸಾವಿರ ದಂಡ!

August 10, 2026
Kumta Elderly woman meant to visit relatives' home ends up at the cremation ground!

ಕುಮಟಾ | ಸಂಬoಧಿಕರ ಮನೆಗೆ ಬರಬೇಕಿದ್ದ ವೃದ್ಧೆ ಸ್ಮಶಾನಕ್ಕೆ!

August 10, 2026
Yellapur Despite having two children, she is an orphan!

ಯಲ್ಲಾಪುರ | ಎರಡು ಮಕ್ಕಳಿದ್ದರೂ ಆಕೆ ತಬ್ಬಲಿ!

August 9, 2026

  • Home
  • Janamata
Monday, August 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಕುಮಟಾ | ಸಂಬoಧಿಕರ ಮನೆಗೆ ಬರಬೇಕಿದ್ದ ವೃದ್ಧೆ ಸ್ಮಶಾನಕ್ಕೆ!

Achyutkumar by Achyutkumar
August 10, 2026
Kumta Elderly woman meant to visit relatives' home ends up at the cremation ground!
Share on FacebookShare on WhatsappShare on Twitter

ಬರ್ಗಿಯಲ್ಲಿರುವ ಸಂಬoಧಿಕರ ಮನೆಗೆ ಬಂದಿದ್ದ ಶಶಿಹಿತ್ತಲಿನ ದುರ್ಗಿ ಹರಿಕಂತ್ರ ಅವರಿಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.

ADVERTISEMENT

ಕುಮಟಾದ ಶಶಿಹಿತ್ತಲದಲ್ಲಿ ದುರ್ಗಿ ಹರಿಕಂತ್ರ ಅವರು ವಾಸವಾಗಿದ್ದರು. 70 ವರ್ಷದ ಅವರು ಸೋಮವಾರ ಅವರ ಸಂಬAಧಿಕರ ಮನೆಗೆ ಹೋಗುತ್ತಿದ್ದರು. ಬರ್ಗಿಯ ಸರ್ಕಾರಿ ಪ್ರೌಢಶಾಲೆ ಬಳಿ ಅವರು ಬಸ್ಸಿನಿಂದ ಇಳಿದು ನಡೆದು ಹೋಗುವಾಗ ಕಾರು ಅವರಿಗೆ ಡಿಕ್ಕಿಯಾಯಿತು. ಹೆದ್ದಾರಿ ದಾಟುವ ಪ್ರಯತ್ನದಲ್ಲಿದ್ದ ದುರ್ಗಿ ಹರಿಕಂತ್ರ ಅವರಿಗೆ ಜೋರಾಗಿ ಬಂದ ಕಾರು ಗುದ್ದಿದ ಪರಿಣಾಮ ಅವರು ಹೆದ್ದಾರಿ ಮೇಲೆ ಹಾರಿ ಬಿದ್ದರು.

ADVERTISEMENT

ಸಿದ್ದಾಪುರದಿಂದ ಹೊರಟಿದ್ದ ಕಾರಿನಲ್ಲಿದ್ದವರು ಧಾರ್ಮಿಕ ಕಾರ್ಯಕ್ರಮ ನಡೆಸಲು ಗೊಕರ್ಣಕ್ಕೆ ಹೊರಟಿದ್ದರು. ಬಹುಬೇಗ ಗೋಕರ್ಣ ತಲುಪುವುದಕ್ಕಾಗಿ ಅವರು ವೇಗವಾಗಿ ಕಾರು ಓಡಿಸಿದ್ದು, ಅದೇ ಅಪಘಾತಕ್ಕೆ ಕಾರಣವಾಯಿತು. ಆ ಅಪಘಾತದಲ್ಲಿ ದುರ್ಗಿ ಹರಿಕಂತ್ರ ಅವರು ಸಾವನಪ್ಪಿದರು. ಸ್ಥಳಕ್ಕೆ ಗೋಕರ್ಣ ಪೊಲೀಸರು ದೌಡಾಯಿಸಿದ್ದು, ಕಾನೂನು ಕ್ರಮ ಜರುಗಿಸಿದರು.

`ನಿಧಾನವಾಗಿ ವಾಹನ ಓಡಿಸಿ. ಸಂಚಾರಿ ನಿಯಮಗಳನ್ನು ಪಾಲಿಸಿ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Bank fined ₹50000 for swindling 4000!

ಶಿರಸಿ | 4 ಸಾವಿರ ಎಗರಿಸಿದ ಬ್ಯಾಂಕಿಗೆ 50 ಸಾವಿರ ದಂಡ!

August 10, 2026
Kumta Elderly woman meant to visit relatives' home ends up at the cremation ground!

ಕುಮಟಾ | ಸಂಬoಧಿಕರ ಮನೆಗೆ ಬರಬೇಕಿದ್ದ ವೃದ್ಧೆ ಸ್ಮಶಾನಕ್ಕೆ!

August 10, 2026
Yellapur Despite having two children, she is an orphan!

ಯಲ್ಲಾಪುರ | ಎರಡು ಮಕ್ಕಳಿದ್ದರೂ ಆಕೆ ತಬ್ಬಲಿ!

August 9, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!