• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Karwar Illegal sand mining continues even during the rainy season!

ಕಾರವಾರ: ಮಳೆಗಾಲದಲ್ಲಿಯೂ ಮುಂದುವರೆದ ಅಕ್ರಮ ಮರಳುಗಾರಿಕೆ!

June 21, 2026

ಪತ್ನಿ ಕಾಟಕ್ಕೆ ಜೀವಬಿಟ್ಟ ಪತಿ!

June 21, 2026

ಮನೆ ರಿಪೇರಿಗೆ ಬಂದವ ಮಹಿಳೆಯ ಮೈ ಮುಟ್ಟಿದ!

  • Home
Sunday, June 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಭಟ್ಟರ ಮನೆಯಲ್ಲಿ ಬುಸುಗುಟ್ಟ ನಾಗಪ್ಪ

Achyutkumar by Achyutkumar
October 12, 2025
Nagappa who was a drunkard at Bhatts house
Share on FacebookShare on WhatsappShare on Twitter

ಯಲ್ಲಾಪುರದ ಆರ್ ಜಿ ಭಟ್ಟ ಅವರ ಮನೆಗೆ ನಾಗರ ಹಾವಿನ ಆಗಮನವಾಗಿದ್ದು, ಎನಿಮಲ್ ವೆಲ್‌ಫೆರ್ & ರಿಸರ್ಜ ಪೌಂಡೇಶನ್ ಕಾರ್ಯಕರ್ತರು ಆ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ADVERTISEMENT

ಯಲ್ಲಾಪುರದ ಆನಗೋಡಿನಲ್ಲಿ ಆರ್ ಜಿ ಭಟ್ಟ ಅವರು ಸ್ಲಾಪಿನ ಮನೆ ಹೊಂದಿದ್ದಾರೆ. ಆ ಮನೆಗೆ ತಾಗಿ ಗಿಡ ಬೆಳೆದಿದ್ದು, ಇಲಿ ಬೆನ್ನಟ್ಟಿದ ನಾಗರಹಾವು ಆ ಹೂವಿನ ಗಿಡದ ಮೂಲಕ ಮನೆ ಒಳಗೆ ಪ್ರವೇಶಿಸಿದೆ. ಆದರೆ, ಮನೆಯೊಗೆ ಟೈಲ್ಸ ಹಾಗೂ ಗ್ರಾನೆಟ್ ಅಳವಡಿಸಿದ ಕಾರಣ ಹಾವಿಗೆ ಮುಂದೆ ಚಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅಲ್ಲಿದ್ದ ಟಿಪಾಯಿ ಅಡಿ ಹಾವು ಆಶ್ರಯಪಡೆದಿದ್ದು, ಅದಾದ ನಂತರ ಸಮೀಪದ ಪುಸ್ತಕ ರಾಶಿಯಲ್ಲಿ ಅವಿತುಕೊಂಡಿದೆ.

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026

ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್

ADVERTISEMENT

ಹಾವನ್ನು ನೋಡಿದ ಆರ್ ಜಿ ಭಟ್ಟ ಕುಟುಂಬದವರು ಹೌಹಾರಿದ್ದಾರೆ. ಅದಾದ ನಂತರ ಅರಣ್ಯ ಇಲಾಖೆಯವರಿಗೆ ಫೋನ್ ಮಾಡಿದ್ದು, ಅರಣ್ಯ ಇಲಾಖೆಯವರು ಉರಗ ತಜ್ಞ ಅಕ್ಬರ್ ಅವರ ಫೋನ್ ನಂ ಕೊಟ್ಟಿದ್ದಾರೆ. ಅಕ್ಬರ್ ಅವರು ಎನಿಮಲ್ ವೆಲ್‌ಫೆರ್ & ರಿಸರ್ಜ ಪೌಂಡೇಶನ್’ನ ದತ್ತಾತ್ರೇಯ ಮುರ್ಕುಟೆ ಅವರ ಜೊತೆ ಆನಗೋಡಿನ ಭಟ್ಟರ ಮನೆಗೆ ಭೇಟಿ ನೀಡಿದ್ದಾರೆ.

ಆವರೆಗೂ ನಾಗರ ಹಾವು ಪುಸ್ತಕ ರಾಶಿಯ ಅಡಿಯೇ ಅವಿತಿದ್ದು, ಉರಗ ತಜ್ಞರು ಅದನ್ನು ಉಪಾಯವಾಗಿ ಹೊರತೆಗೆದರು. ಹಾವಿನ ಬಗ್ಗೆ ಅರಿವು ಮೂಡಿಸಿ ಅದನ್ನು ಅರಣ್ಯಕ್ಕೆ ಬಿಟ್ಟರು. ಹಾವು ಆಗಮನದಿಂದ ಆತಂಕಗೊoಡಿದ್ದ ಭಟ್ಟರ ಕುಟುಂಬದವರು ನಿರಾಳರಾದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Karwar Illegal sand mining continues even during the rainy season!

ಕಾರವಾರ: ಮಳೆಗಾಲದಲ್ಲಿಯೂ ಮುಂದುವರೆದ ಅಕ್ರಮ ಮರಳುಗಾರಿಕೆ!

June 21, 2026

ಪತ್ನಿ ಕಾಟಕ್ಕೆ ಜೀವಬಿಟ್ಟ ಪತಿ!

June 21, 2026

ಮನೆ ರಿಪೇರಿಗೆ ಬಂದವ ಮಹಿಳೆಯ ಮೈ ಮುಟ್ಟಿದ!

June 21, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383