• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Forest Encroachment Injustice to Elderly Woman Who Filed Application!

ಯಲ್ಲಾಪುರ | ಅರಣ್ಯ ಅತಿಕ್ರಮಣ: ಅರ್ಜಿ ಹಾಕಿದ ಅಜ್ಜಿಗೆ ಅನ್ಯಾಯ!

August 17, 2026

ಜೊಯಿಡಾ | ಕಂದಕಕ್ಕೆ ಬಿದ್ದ ಕಾರು: ಕೆಪಿಸಿ ಉದ್ಯೋಗಿ ಸಾವು!

August 17, 2026

ಶಿರಸಿ | ಮರಾಠಿಕೊಪ್ಪದಲ್ಲಿ ಕಳ್ಳರ ಕಾಟ!

  • Home
  • Janamata
Tuesday, August 18, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ | ಅರಣ್ಯ ಅತಿಕ್ರಮಣ: ಅರ್ಜಿ ಹಾಕಿದ ಅಜ್ಜಿಗೆ ಅನ್ಯಾಯ!

Achyutkumar by Achyutkumar
August 17, 2026
Yellapur Forest Encroachment Injustice to Elderly Woman Who Filed Application!
Share on FacebookShare on WhatsappShare on Twitter
ADVERTISEMENT

ಅರಣ್ಯ ಅತಿಕ್ರಮಣ: ಅರ್ಜಿ ಹಾಕಿದ ಅಜ್ಜಿಗೆ ಅನ್ಯಾಯ!

ಯಲ್ಲಾಪುರ ಹಾಗೂ ಮುಂಡಗೋಡು ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಜ್ಜಿಯೊಬ್ಬರು ನೆಟ್ಟಿದ್ದ ಅಡಿಕೆ ಗಿಡ ಕಡಿದಿದ್ದಾರೆ. ಕುಂದರಗಿಯ ಬೆಳ್ಳಂಬಿ ಬಳಿ ಕೃಷ್ಣೆ ನಾಯ್ಕ ಅವರು ಬೆಳೆಸಿದ್ದ 33 ಅಡಿಕೆ ಗಿಡಗಳು ನೆಲಸಮವಾಗಿದೆ.

`ಕೃಷ್ಣೆ ಸಣ್ಣು ನಾಯ್ಕ ಅವರು ಅರಣ್ಯ ಜಾಗ ಅತಿಕ್ರಮಣ ಮಾಡಿ ತೋಟ ಮಾಡಿದ್ದರು. ಅಡಿಕೆ ಬೆಳೆದ ಪ್ರದೇಶಕ್ಕೆ ಅವರು ಜಿಪಿಎಸ್ ಸಹ ಮಾಡಿದ್ದರು. ಅದಾಗಿಯೂ, ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಅಡಿಕೆ ಗಿಡ ಕಡಿದಿದ್ದಾರೆ’ ಎಂಬುದು ಕುಟುಂಬದವರ ಆರೋಪ. `ಕೃಷ್ಣೆ ನಾಯ್ಕ ಅವರು ಜಿಪಿಎಸ್ ಕ್ಷೇತ್ರಹೊಂದಿದ್ದು ಸತ್ಯ. ಆದರೆ, ಆ ಕ್ಷೇತ್ರದ ಹೊರತಾಗಿಯೂ ಹೊಸದಾಗಿ ಅಡಿಕೆ ಗಿಡ ನೆಟ್ಟಿದ್ದು, ಅದನ್ನು ತೆರವು ಮಾಡಲಾಗಿದೆ’ ಎಂಬುದು ಅರಣ್ಯಾಧಿಕಾರಿಗಳ ಮಾತು. ಮುಂಡಗೋಡಿನ ಕಾತೂರು ಅರಣ್ಯಾಧಿಕಾರಿ ಕಚೇರಿಯಿಂದ 18 ಹಾಗೂ ಯಲ್ಲಾಪುರದ ಮಂಚಿಕೇರಿ ವಲಯ ಅರಣ್ಯಾಧಿಕಾರಿ ಕಚೇರಿಯಿಂದ 15 ಅಡಿಕೆ ಮರ ತೆರವು ಮಾಡಲಾಗಿದೆ ಎಂಬುದು ಅಧಿಕಾರಿಗಳು ನೀಡಿರುವ ಮಾಹಿತಿ.

`ಬೆಳ್ಳಂಬಿ ಗ್ರಾಮದ ಕೃಷ್ಣೇ ನಾಯ್ಕ್ ಅವರ ಕುಟುಂಬವು ಮೂರು ತಲೆಮಾರುಗಳಿಂದ ಅರಣ್ಯ ಪ್ರದೇಶದಲ್ಲಿಯೇ ವಾಸವಿದ್ದು, ಅಲ್ಲಿ ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಾಲ್ಕು ಎಕರೆ ಪ್ರದೇಶದಲ್ಲಿ ಅಡಿಕೆ, ತೆಂಗು, ಹಲಸಿನ ಜೊತೆ ಅರಣ್ಯ ಗಿಡಗಳನ್ನು ಅವರು ಬೆಳೆದಿದ್ದಾರೆ. ಸಾಲ ಮಾಡಿ ಗಿಡ ಫೋಷಣೆ ಮಾಡುತ್ತಿದ್ದ ಗಿಡ ಕಟಾವು ಸರಿಯಲ್ಲ’ ಎಂಬುದು ಅರಣ್ಯ ಹಕ್ಕು ಹೋರಾಟಗಾರರ ವಾದ. `ಅತಿಕ್ರಮಮಣದಾರರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಆಗಮಿಸಿ ಮರ ಕಟಾವು ಮಾಡಿದ್ದಾರೆ’ ಎಂದು ಕೃಷ್ಣೇ ನಾಯ್ಕ ಅವರ ಪುತ್ರ ಸದಾಶಿವ ನಾಯ್ಕ ಅವರು ದೂರಿದ್ದಾರೆ.

ಆ ಭಾಗದ ಹೋರಾಟಗಾರರಾದ ಗಣಪತಿ ನಾಯ್ಕ್ ಬಾಳೆಕೊಪ್ಪ, ಮಂಜುನಾಥ್ ಎನ್. ನಾಯ್ಕ್, ಗಣಪತಿ ಪಾಟೀಲ್, ಸದಾಶಿವ ಸಣ್ಣು ನಾಯ್ಕ್ ಬೆಳ್ಳಂಬಿ, ಸೀತಾರಾಮ್ ಈಶ್ವರ್ ನಾಯ್ಕ್ ಮಾವಿನಕಟ್ಟಾ, ಪರಮೇಶ್ವರ್ ಸೋಮು ಮರಾಠಿ ಶಾನವಳ್ಳಿ, ರಾಘವೇಂದ್ರ ಶಂಕರ್ ಸಿದ್ದಿ, ಲಕ್ಷ್ಮಣ್ ಅಪ್ಪು ಸಿದ್ದಿ, ಮಂಜುನಾಥ ನಾರಾಯಣ ಮರಾಠಿ, ನರಸಿಂಹ ತಿಮ್ಮ ಮರಾಠಿ, ಈಶ್ವರ್ ಸಣ್ಣು ನಾಯ್ಕ್, ಪ್ರಶಾಂತ್ ಪಿ. ಜೈನ್ ಅಟಬೈಲ ಅವರು ಅಧಿಕಾರಿಗಳ ಕೃತ್ಯ ಖಂಡಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Forest Encroachment Injustice to Elderly Woman Who Filed Application!

ಯಲ್ಲಾಪುರ | ಅರಣ್ಯ ಅತಿಕ್ರಮಣ: ಅರ್ಜಿ ಹಾಕಿದ ಅಜ್ಜಿಗೆ ಅನ್ಯಾಯ!

August 17, 2026

ಜೊಯಿಡಾ | ಕಂದಕಕ್ಕೆ ಬಿದ್ದ ಕಾರು: ಕೆಪಿಸಿ ಉದ್ಯೋಗಿ ಸಾವು!

August 17, 2026

ಶಿರಸಿ | ಮರಾಠಿಕೊಪ್ಪದಲ್ಲಿ ಕಳ್ಳರ ಕಾಟ!

August 17, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!