• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಹೊನ್ನಾವರ | ಕೆನರಾ ಬ್ಯಾಂಕ್ ಖಾತೆಗೆ ಕನ್ನ!

August 20, 2026
ಯಲ್ಲಾಪುರ | ಅಂಕಿ-ಸoಖ್ಯೆಯ ಸಾಮ್ರಾಜ್ಯಕ್ಕೆ ಆತನೇ ಒಡೆಯ!

ಯಲ್ಲಾಪುರ | ಅದೃಷ್ಟದ ಆಟ ಆಡಿಸುವವನಿಗೆ ದುರಾದೃಷ್ಟ!

August 20, 2026
Karwar Illegal sand mining Officials conduct raids

ಕಾರವಾರ | ಅಕ್ರಮ ಮರಳುಗಾರಿಕೆ: ಅಧಿಕಾರಿಗಳ ದಾಳಿ

  • Home
  • Janamata
Friday, August 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಂಕೋಲಾ | ಪ್ರಯಾಣಿಕರೇ ಇಲ್ಲಿ ಗಮನಿಸಿ…

Achyutkumar by Achyutkumar
August 20, 2026
Share on FacebookShare on WhatsappShare on Twitter

ಅಂಕೋಲಾದ ಬೇಲೆಕೇರಿ-ಮಂಜಗುಣಿ-ತದಡಿ-ಗೋಕರ್ಣ ರಾಜ್ಯ ಹೆದ್ದಾರಿ-304ರಲ್ಲಿರುವ ಪೂಜಗೇರಿ ಸೇತುವೆ ಶಿಥಿಲಗೊಂಡಿದೆ. ಈ ಹಿನ್ನಲೆ ಆ ಸೇತುವೆ ಮಾರ್ಗವಾಗಿ ಭಾರೀ ವಾಹನ ಓಡಾಟವನ್ನು ಜಿಲ್ಲಾಡಳಿತ ನಿಷೇಧಿಸಿದೆ.

ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಯಿಂದ ಈ ನಿರ್ಣಯ ಮಾಡಲಾಗಿದೆ. `ಅಂಕೋಲಾ ವ್ಯಾಪ್ತಿಯ ಬೇಲೆಕೇರಿ- ಮಂಜಗುಣಿ- ತದಡಿ-ಗೋಕರ್ಣ ರಾಜ್ಯ ಹೆದ್ದಾರಿ-304ರಲ್ಲಿರುವ ಪೂಜಗೇರಿ ಸೇತುವೆಯಲ್ಲಿ ಭಾರೀ ವಾಹನಗಳ ಸಂಚಾರ ಮಾಡುವ ಹಾಗಿಲ್ಲ’ ಎಂದು
ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಹೇಳಿದ್ದಾರೆ. ಮುಂದಿನ ಆದೇಶದವರೆಗೆ ಸೇತುವೆ ಸಂಚಾರ ನಿರ್ಭಂದಿಸಲಾಗಿದ್ದು, ಈ ಮಾರ್ಗವಾಗಿ ಓಡಾಡುವವರಿಗೆ ಪರ್ಯಾಯ ಪಥದ ಬಗ್ಗೆ ಮಾಹಿತಿ ನೀಡಲಾಗಿದೆ.

ADVERTISEMENT

ಈ ರಸ್ತೆಗೆ ಪರ್ಯಾಯ ಮಾರ್ಗವಾಗಿ ಶೇಟಗೇರಿ ಕ್ರಾಸ್‌ನಿಂದ ಬಾಸಗೋಡ ಕ್ರಾಸ್‌ಗೆ ಕೂಡುವ ಸುಮಾರು 03 ಕಿ.ಮೀ ಅಂತರದಲ್ಲಿರುವ ಮಾರ್ಗದಿಂದ (ಶೇಟಗೇರಿ ಕ್ರಾಸ್ ರಸ್ತೆಯಿಂದ) ಭಾರೀ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿದೆ. ಲೋಕೋಪಯೋಗಿ ಇಲಾಖೆಯಿಂದ ಸದರಿ ರಾಜ್ಯ ಹೆದ್ದಾರಿ-304 ರಸ್ತೆಯ ಮೇಲೆ ಭಾರೀ ವಾಹನಗಳು ಓಡಾಡದಂತೆ ಹೈಟ್ ಬ್ಯಾರಿಯರ್ (ಂಟಿgಟe ಃಚಿಡಿಡಿieಡಿ) ಗಳನ್ನು ಸೇತುವೆಯ ಎರಡು ಬದಿಯಲ್ಲಿ ಅಳವಡಿಸಲಾಗುತ್ತದೆ. ಜೊತೆಗೆ ಸೇತುವೆಯ ಎರಡು ಬದಿಗಳಲ್ಲಿ ಭಾರೀ ವಾಹನ ನಿಷೇಧದ ಬಗ್ಗೆ ಸ್ಪಷ್ಟವಾಗಿ ಗೋಚರಿಸುವಂತಹ ಎಚ್ಚರಿಕೆ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ.

ಪೊಲೀಸ್ ಇಲಾಖೆಯಿಂದ ಅವಶ್ಯವಿರುವ ಕಡೆಗಳಲ್ಲಿ ಬ್ಯಾರಿಕೇಡ್ ಗಳನ್ನು ಕಡ್ಡಾಯವಾಗಿ ಅಳವಡಿಸಲಿದೆ. ಸಂಚಾರ ದಟ್ಟಣೆ ಆಗದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಅದರೊಂದಿಗೆ ಪೊಲೀಸರು ಎಲ್ಲಾ ವಾಹನಗಳ ಚಲನ-ವಲನಗಳ ಬಗ್ಗೆ ಸರಿಯಾಗಿ ನಿಗಾವಹಿಸಲಿದ್ದು, ನಿಷೇಧದ ಆದೇಶ ಉಲ್ಲಂಘಿಸಿದರೆ ಕ್ರಮ ಜರುಗಿಸಲಿದ್ದಾರೆ.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಹೊನ್ನಾವರ | ಕೆನರಾ ಬ್ಯಾಂಕ್ ಖಾತೆಗೆ ಕನ್ನ!

August 20, 2026
ಯಲ್ಲಾಪುರ | ಅಂಕಿ-ಸoಖ್ಯೆಯ ಸಾಮ್ರಾಜ್ಯಕ್ಕೆ ಆತನೇ ಒಡೆಯ!

ಯಲ್ಲಾಪುರ | ಅದೃಷ್ಟದ ಆಟ ಆಡಿಸುವವನಿಗೆ ದುರಾದೃಷ್ಟ!

August 20, 2026
Karwar Illegal sand mining Officials conduct raids

ಕಾರವಾರ | ಅಕ್ರಮ ಮರಳುಗಾರಿಕೆ: ಅಧಿಕಾರಿಗಳ ದಾಳಿ

August 20, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!