• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Murudeshwar Contract for assault inside the prison Evidence found in call records!

ಮುರುಡೇಶ್ವರ | ಕಾರಾಗೃಹದೊಳಗೆ ಹಲ್ಲೆಗೆ ಸುಪಾರಿ: ಕಾಲ್ ರೆಕಾರ್ಡಿನಿಂದ ಸಿಕ್ಕಿತು ಸಾಕ್ಷಿ!

August 23, 2026
Sirsi Opposition to encroachment clearance Woman attempts suicide!

ಶಿರಸಿ | ಅತಿಕ್ರಮಣ ತೆರವಿಗೆ ವಿರೋಧ: ಮಹಿಳೆಯಿಂದ ಆತ್ಮಹತ್ಯೆ ಪ್ರಯತ್ನ!

August 23, 2026

ಶಿರಸಿ | ಆತನ ಮನೆಯಲ್ಲಿ ಅವನಿಗೆ ಹಕ್ಕಿಲ್ಲ!

  • Home
  • Janamata
Monday, August 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮುರುಡೇಶ್ವರ | ಕಾರಾಗೃಹದೊಳಗೆ ಹಲ್ಲೆಗೆ ಸುಪಾರಿ: ಕಾಲ್ ರೆಕಾರ್ಡಿನಿಂದ ಸಿಕ್ಕಿತು ಸಾಕ್ಷಿ!

Mobiletime.in by Mobiletime.in
August 23, 2026
Murudeshwar Contract for assault inside the prison Evidence found in call records!
Share on FacebookShare on WhatsappShare on Twitter

ಕಾರವಾರ ಜೈಲಿನಿಂದ ಬಿಡುಗಡೆಯಾಗಿದ್ದ ಜಯಂತ ನಾಯ್ಕ ಎಂಬಾತರು ಕಾರಾಗೃಹದೊಳಗಿರುವ ಕೈದಿಯೊಬ್ಬರಿಗೆ ಫೋನ್ ಮಾಡಿ ತಮ್ಮ ಎದುರಾಳಿಯೊಬ್ಬರ ಮೇಲೆ ದಾಳಿ ನಡೆಸಲು ಸುಪಾರಿ ನೀಡಿದ್ದಾರೆ. ಕೈದಿಗಳ ನಡುವೆ ಗಲಾಟೆ ನಡೆದ ಬಳಿಕ ಕಾರಣ ಹುಡುಕಾಟ ನಡೆಸಿದಾಗ ಜೈಲಿನ ಒಳಗಿದ್ದ ಫೋನ್’ನಲ್ಲಿ ಈ ಸುಪಾರಿ ಮಾತುಕಥೆ ರೆಕಾರ್ಡ ಆಗಿರುವುದು ಗೊತ್ತಾಗಿದೆ!

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜೈಲಿನಲ್ಲಿ ಗೂಂಡಾಗಿರಿ, ಮಾದಕ ವಸ್ತುಗಳ ಸಾಗಾಟ, ಮೊಬೈಲ್ ಬಳಕೆ, ಜೈಲಿನಿಂದಲೇ ಅಪರಾಧ ಯೋಜನೆ ಸಿದ್ಧಪಡಿಸುವಿಕೆ ಸೇರಿ ವಿವಿಧ ಅಕ್ರಮ ನಡೆದಿರುವುದು ಹೊಸತಲ್ಲ. ಅದಕ್ಕೆ ಇನ್ನೊಂದು ಸೇರ್ಪಡೆ ಜೈಲಿನಿಂದ ಹೊರಬಂದ ಕೈದಿಯೊಬ್ಬರು ಜೈಲಿಗೆ ಫೋನ್ ಮಾಡಿ, ಅಲ್ಲಿರುವ ಇನ್ನಿತರ ಕೈದಿಗಳಿಗೆ ಸುಪಾರಿ ನೀಡಿದ ಪ್ರಕರಣ ಹೊರಬಿದ್ದಿದೆ. ಮುರುಡೇಶ್ವರದ ಜಯಂತ ನಾರಾಯಣ ನಾಯ್ಕ ಎಂಬಾತರು ಜೈಲಿನಿಂದ ಹೊರಗೆ ಹೋಗಿದ್ದು, ಅದರ ಬೆನ್ನಲ್ಲೇ ಕಾರವಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ನಾಗೇಶ ರವಿ ಪೂಜಾರಿ, ಆನಂದ್, ಫೈರೋಜ್ ಯಾಸಿನ್ ಯರಗಟ್ಟಿ, ದೇವೇಂದ್ರ ನಾಗೇಶ ಸಿದ್ದಿ ಅವರಿಂದ ತಮಗೆ ಆಗದವರ ವಿರುದ್ಧ ಹಲ್ಲೆ ನಡೆಸಲು ಸುಪಾರಿ ನೀಡಿದ್ದಾರೆ. ಆ ಸುಪಾರಿಪಡೆದವರು ಎದುರಾಳಿ ಗುಂಪಿನ ಮೇಲೆ ದಾಳಿ ಮಾಡಿದ್ದು, ಆ ಪ್ರಕರಣದ ವಿಚಾರಣೆ ವೇಳೆ ಸುಪಾರಿಪಡೆದು ದಾಳಿ ನಡೆಸಿದ ಬಗ್ಗೆ ಜೈಲು ಅಧಿಕಾರಿಗಳಿಗೆ ಕಾಲ್ ರೆಕಾರ್ಡ ಸಿಕ್ಕಿದೆ.

ADVERTISEMENT

ಜೈಲು ಕೈದಿಗಳು ತಮ್ಮ ಕುಟುಂಬಸ್ಥರು ಮತ್ತು ವಕೀಲರ ಜೊತೆ ಮಾತನಾಡಲು ಪ್ರಿಸನ್ ಕಾಲ್ ಸಿಸ್ಟಂ ಎಂಬ ಸಂಪರ್ಕ ವ್ಯವಸ್ಥೆ ಇದೆ. ತಮ್ಮ ಕುಟುಂಬಸ್ಥರ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಮಾತ್ರ ಕೈದಿಗಳು ನಿಗದಿತ ಸಮಯಮಿತಿಗೆ ಒಳಪಟ್ಟು ಕರೆ ಮಾಡಲು ಅವಕಾಶ ನೀಡಲಾಗಿದ್ದು, ಅಲ್ಲಿನ ಪ್ರತಿ ಕರೆಗಳೂ ರೆಕಾರ್ಡ್ ಆಗುತ್ತವೆ. ಮತ್ತು ಪರಿಶೀಲನೆಗೊಳಪಡುತ್ತವೆ. ಈ ನಿಯಮದಂತೆ ವಿಚಾರಣಾಧೀನ ಕೈದಿಯೊಬ್ಬನಿಗೆ ಆತನ ಕುಟುಂಬದ ನೋಂದಾಯಿತ ಸಂಖ್ಯೆಯಿAದ ಕರೆ ಸ್ವೀಕರಿಸಿ ಮಾತನಾಡಲು ಅವಕಾಶ ನೀಡಲಾಗಿತ್ತು. ಆದರೆ, ಆ ವೇಳೆ ಜಯಂತ್ ನಾಯ್ಕ ಕಾನರೆನ್ಸ್ ಕಾಲ್‌ನಲ್ಲಿದ್ದು, ಜೈಲಿಗೆ ಬರುವ ತಮ್ಮ ವಿರೋಧಿ ತಂಡದ ಮೇಲೆ ಹಲ್ಲೆ ನಡೆಸುವಂತೆ ಜೈಲಿನಲ್ಲಿದ್ದ ಕೈದಿಗೆ ಸೂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಜಯಂತ್ ನಾಯ್ಕ ಸಹ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೂನ್ ತಿಂಗಳಲ್ಲಿ ಬಿಡುಗಡೆಯಾಗಿದ್ದು, ಜೈಲಿನ ಒಳಗೆ ಇನ್ನಿತರ ಕೈದಿಗಳ ಜೊತೆ ಸ್ನೇಹ ಬೆಳಸಿ ಅವರ ಮೂಲಕ ಎದುರಾಳಿ ತಂಡದವರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿರುವುದು ಇದೀಗ ಹೊರಬಿದ್ದಿದೆ.

ಮುರ್ಡೇಶ್ವರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರಲ್ಲಿ ಬಂಧತರಾಗಿ ಬಂದಿರುವ ಐದು ಜನರ ವಿಚಾರಣಾಧೀನ ಕೈದಿಗಳ ಮೇಲೆ ಹಲ್ಲೆ ನಡೆಸುವಂತೆ ಜಯಂತ ನಾಯ್ಕ ಜೈಲ್‌ನ ಹೊರಗಿನಿಂದಲೇ ಒಳಗಿರುವ ನಾಗೇಶ ಪೂಜಾರಿ, ಆನಂದ್, ಪೈರೋಜ್, ಹಾಗೂ ದೇವೇಂದ್ರ ಸಿದ್ದಿ ಎಂಬುವವರಿಗೆ ಸುಪಾರಿ ನೀಡಿದ್ದು, ಪ್ರಿಸನ್ ಕಾಲ್ ಸಿಸ್ಟಂನಲ್ಲಿ ಆರೋಪಿಗಳ ಮಾತುಕತೆ ದಾಖಲಾಗಿದೆ. ಅದರ ಆಧಾರದ ಮೇಲೆ ಜೈಲರ್ ಹೇಮವತಿ ಅವರು ಪೊಲೀಸ್ ದೂರು ನೀಡಿದ್ದಾರೆ. ಆ ದಾಖಲೆ ಆಧರಿಸಿ ತನಿಖೆ ನಡೆಯುತ್ತಿದೆ.

ADVERTISEMENT
ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Murudeshwar Contract for assault inside the prison Evidence found in call records!

ಮುರುಡೇಶ್ವರ | ಕಾರಾಗೃಹದೊಳಗೆ ಹಲ್ಲೆಗೆ ಸುಪಾರಿ: ಕಾಲ್ ರೆಕಾರ್ಡಿನಿಂದ ಸಿಕ್ಕಿತು ಸಾಕ್ಷಿ!

August 23, 2026
Sirsi Opposition to encroachment clearance Woman attempts suicide!

ಶಿರಸಿ | ಅತಿಕ್ರಮಣ ತೆರವಿಗೆ ವಿರೋಧ: ಮಹಿಳೆಯಿಂದ ಆತ್ಮಹತ್ಯೆ ಪ್ರಯತ್ನ!

August 23, 2026

ಶಿರಸಿ | ಆತನ ಮನೆಯಲ್ಲಿ ಅವನಿಗೆ ಹಕ್ಕಿಲ್ಲ!

August 23, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!