• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Mundgod Wild elephant offers water to a cattle herder!

ಮುಂಡಗೋಡ | ದನ ಕಾಯೋನಿಗೆ ನೀರು ಕುಡಿಸಿದ ಕಾಡಾನೆ!

November 7, 2026
Ankola House arrest due to a family dispute!

ಅಂಕೋಲಾ | ಕುಟುಂಬ ಕಲಹದಿಂದ ಗೃಹಬಂಧನ!

November 7, 2026
Sirasi A neighbor's tree that ruined peace of mind!

ಶಿರಸಿ | ನೆಮ್ಮದಿ ಕೆಡಿಸಿದ ನೆರೆಮನೆಯ ಮರ!

  • Home
  • Janamata
Sunday, November 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಭಟ್ಕಳ | ರೈಲಿನಿಂದ ಬಿದ್ದ ಮೆಕಾನಿಕ್: ಸಾವು!

Mobiletime.in by Mobiletime.in
August 29, 2026
in ನಮ್ಮ ಊರು-ನಮ್ಮ ಜಿಲ್ಲೆ
Share on FacebookShare on WhatsappShare on Twitter
ADVERTISEMENT

ಮಂಗಳೂರಿನಿoದ ಗುಜರಾತಿಗೆ ಹೋಗುತ್ತಿದ್ದ ರೈಲಿನಲ್ಲಿದ್ದ ವ್ಯಕ್ತಿಯೊಬ್ಬರು ರಾತ್ರಿ ವೇಳೆ ರೈಲಿನಿಂದ ಕೆಳಗೆ ಬಿದ್ದು ಸಾವನಪ್ಪಿದ್ದಾರೆ. ರೈಲಿನ ಬಾಗಿಲ ಬಳಿ ಬಂದಿದ್ದ ಅವರು ಕಾಲು ಜಾರಿ ಬಿದ್ದ ಸಾಧ್ಯತೆ ಹೆಚ್ಚಿದೆ.

ADVERTISEMENT

ಗುಜರಾತ್ ವಡೋದರಾದಲ್ಲಿ ಪವಾರ್ ಸುನೀಲ್ ಅಬ್ಬಾಪಾಯ ಅವರು ವಾಸವಾಗಿದ್ದರು. 33 ವರ್ಷದ ಅವರು ಮೆಕಾನಿಕ್ ಆಗಿ ಬದುಕು ಕಟ್ಟಿಕೊಂಡಿದ್ದರು. ಅಗಸ್ಟ 27ರಂದು ಅವರು ಮಂಗಳೂರಿನಿAದ ಗುಜರಾತ್ ಹೋಗುವ ರೈಲು ಹತ್ತಿದ್ದರು. ಗಾಂಧಿದಾಮ ಎಕ್ಸಪ್ರೆಸ್ ರೈಲಿನಲ್ಲಿ ಅವರು ಸಂಚರಿಸುತ್ತಿದ್ದು, ಊರಿಗೆ ಹೋಗಲು ನಿರ್ಧರಿಸಿದ್ದರು.

ADVERTISEMENT

ನಸುಕಿನ 3.30ರ ವೇಳೆಗೆ ಆ ರೈಲು ಭಟ್ಕಳದ ಸರ್ಫಿನಕಟ್ಟಾ ಬಳಿ ಬಂದಿತು. ಆಗ ಪವಾರ್ ಅಬ್ಬಾಪಾಯ ಅವರು ರೈಲಿನ ಬಾಗಿಲ ಬಳಿ ಬಂದಿದ್ದು, ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದರು. ರೈಲಿನಿಂದ ಬಿದ್ದ ರಭಸಕ್ಕೆ ಅವರು ಅಲ್ಲಿಯೇ ಕೊನೆಯುಸಿರೆಳೆದರು. ಅಣ್ಣನ ಮಗನ ಸಾವಿನ ಬಗ್ಗೆ ಪವಾರ ರಾಜುಬಾಯಿ ಅವರು ಪೊಲೀಸರಿಗೆ ವರದಿ ಒಪ್ಪಿಸಿ, ಶವಪಡೆದರು.

`ಸಂಚರಿಸುವ ರೈಲಿನ ಬಾಗಿಲ ಬಳಿ ನಿಲ್ಲಬೇಡಿ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Mundgod Wild elephant offers water to a cattle herder!

ಮುಂಡಗೋಡ | ದನ ಕಾಯೋನಿಗೆ ನೀರು ಕುಡಿಸಿದ ಕಾಡಾನೆ!

November 7, 2026
Ankola House arrest due to a family dispute!

ಅಂಕೋಲಾ | ಕುಟುಂಬ ಕಲಹದಿಂದ ಗೃಹಬಂಧನ!

November 7, 2026
Sirasi A neighbor's tree that ruined peace of mind!

ಶಿರಸಿ | ನೆಮ್ಮದಿ ಕೆಡಿಸಿದ ನೆರೆಮನೆಯ ಮರ!

November 7, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383