• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Vimal Pree with Sambar!

ಸಾಂಬಾರ್ ಜೊತೆ ವಿಮಲ್ ಪ್ರೀ!

September 15, 2026
'Shoe Scheme' for Government Schools Report Poor Quality to the Lokayukta!

ಸರ್ಕಾರಿ ಶಾಲೆಗೆ ಶೂ ಭಾಗ್ಯ: ಕಳಪೆ ಕೊಟ್ಟರೆ ಲೋಕಾಯುಕ್ತರಿಗೆ ತಿಳಿಸಿ!

September 15, 2026
Sandalwood tree toppled by an axe blow!

ಕೊಡಲಿ ಏಟಿಗೆ ಉರುಳಿ ಬಿದ್ದ ಶ್ರೀಗಂಧ!

  • Home
  • Janamata
Wednesday, September 16, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕೊಡಲಿ ಏಟಿಗೆ ಉರುಳಿ ಬಿದ್ದ ಶ್ರೀಗಂಧ!

Achyutkumar by Achyutkumar
Sandalwood tree toppled by an axe blow!
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ನಾರಾಯಣಪುರದಲ್ಲಿ ಶ್ರೀಗಂಧದ ಮರಕ್ಕೆ ಕೊಡಲಿ ಏಟು ಬಿದ್ದಿದೆ. ಇನ್ನೂ ತಿರುಳು ಸಹ ಬೆಳೆಯದ ಮರವನ್ನು ಕಳ್ಳರು ಕದಿಯುವ ಪ್ರಯತ್ನ ಮಾಡಿದ್ದಾರೆ.

ಈ ದಿನ ಅರಣ್ಯ ಸಿಬ್ಬಂದಿ ಅಲ್ಲಿ ಭೇಟಿ ನೀಡಿ, ಮರ ಕಟಾವು ಆಗಿದನ್ನು ನೋಡಿದ್ದಾರೆ. ಮರದ ಬುಡ ನೋಡಿದ ಅರಣ್ಯ ಸಿಬ್ಬಂದಿ ಅದನ್ನು ತೂಕ ಮಾಡಿದ್ದಾರೆ. ಆಗ, ಮರದ ಬುಡ 44 ಕೆಜಿ ತೂಕ ಬಂದಿದ್ದು, ಈ ವೇಳೆ ಕೆಲ ಮರದ ತುಂಡುಗಳನ್ನು ಕಳ್ಳರು ಸಾಗಿಸಿದ ಕುರುಹು ಪತ್ತೆಯಾಗಿದೆ. ತುದಿ ಹಾಗೂ ಬುಡದ ಭಾಗವನ್ನು ಮಾತ್ರ ಕಳ್ಳರು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ADVERTISEMENT

ತಿರುಳಿಲ್ಲದ ಮರ, ಹಸಿ ಸಿಪ್ಪೆ ಸೇರಿ ಇಲ್ಲಿ ಒಟ್ಟು 85 ಕೆಜಿ ತೂಕದ ಶ್ರೀಗಂಧದ ಮರ ಇಲ್ಲಿ ದೊರೆತಿದ್ದು, ಅರಣ್ಯ ಸಿಬ್ಬಂದಿ ಅದನ್ನು ಜಪ್ತು ಮಾಡಿದ್ದಾರೆ. ಈ ಮರ ಕಟಾವು ಮಾಡಿದವರು ಯಾರು? ಎಲ್ಲಿಯವರು? ಎಂದು ಗೊತ್ತಾಗಿಲ್ಲ. ಹೀಗಾಗಿ ಅವರ ಬಗ್ಗೆಯೂ ಶೋಧ ನಡೆದಿದೆ. ಶ್ರೀಗಂಧ ಮರ ಕಳ್ಳತನವಾದ ಬಗ್ಗೆ ಅರಣ್ಯ ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Vimal Pree with Sambar!

ಸಾಂಬಾರ್ ಜೊತೆ ವಿಮಲ್ ಪ್ರೀ!

September 15, 2026
'Shoe Scheme' for Government Schools Report Poor Quality to the Lokayukta!

ಸರ್ಕಾರಿ ಶಾಲೆಗೆ ಶೂ ಭಾಗ್ಯ: ಕಳಪೆ ಕೊಟ್ಟರೆ ಲೋಕಾಯುಕ್ತರಿಗೆ ತಿಳಿಸಿ!

September 15, 2026
Sandalwood tree toppled by an axe blow!

ಕೊಡಲಿ ಏಟಿಗೆ ಉರುಳಿ ಬಿದ್ದ ಶ್ರೀಗಂಧ!

September 15, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!