• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Bank manager succumbs to high blood pressure and diabetes!

ಶಿರಸಿ | ಬಿಪಿ-ಶುಗರ್‌ಗೆ ಬಲಿಯಾದ ಬ್ಯಾಂಕ್ ಮ್ಯಾನೇಜರ್!

September 28, 2026
Ravindra Naik in a hushed conversation with Kageri!

ಕಾಗೇರಿ ಜೊತೆ ರವೀಂದ್ರ ನಾಯ್ಕ ಗುಸು ಗುಸು!

September 28, 2026
Financial Irregularities A Web of Corruption at Kalache Society!

ಆರ್ಥಿಕ ವಿಷಯದಲ್ಲಿ ಅಪರಾತಪರ: ಕಳಚೆ ಸೊಸೈಟಿಯಲ್ಲಿ ಕೊಳಕು ಮಂಡಲ!

ADVERTISEMENT
  • Home
  • Janamata
Monday, September 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾಗೇರಿ ಜೊತೆ ರವೀಂದ್ರ ನಾಯ್ಕ ಗುಸು ಗುಸು!

ಮೈಕ್ ಬದಿಗೊತ್ತಿ ಆಡಿದ ಮಾತೇನು?

Achyutkumar by Achyutkumar
Ravindra Naik in a hushed conversation with Kageri!
Share on FacebookShare on WhatsappShare on Twitter
ADVERTISEMENT

ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಹಾಗೂ ಅರಣ್ಯ ಅತಿಕ್ರಮಣ ಹೋರಾಟಗಾರ ರವೀಂದ್ರ ನಾಯ್ಕ ಅವರು ಬಹಿರಂಗ ಸಭೆಯೊಂದರಲ್ಲಿ ಗುಸು ಗುಸು ಮಾತನಾಡಿದ್ದಾರೆ. ತಮ್ಮ ಮುಂದಿದ್ದ ಮೈಕನ್ನು ಬದಿಗೆ ಸರಿಸಿ ಅವರಿಬ್ಬರು ಮೂರು ನಿಮಿಷಗಳ ಕಾಲ ಪರಸ್ಪರ ಚರ್ಚೆ ನಡೆಸಿದ್ದಾರೆ. ಅವರಿಬ್ಬರು ಆಡಿದ ಗುಟ್ಟಿನ ಮಾತೇನು? ಎಂಬುದು ಕುತೂಹಲ ಮೂಡಿಸಿದೆ.

ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಕಾಂಗ್ರೆಸ್ ಪ್ರಚಾರ ಸಮಿತಿಗೂ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅವರು ಪೈಪೋಟಿ ನೀಡಿದ್ದು, ಪಕ್ಷದಲ್ಲಿ ಸರಿಯಾದ ಹುದ್ದೆ ಸಿಗದ ಕಾರಣ ಅಸಮಧಾನಿತರಾಗಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿ ರವೀಂದ್ರ ನಾಯ್ಕ ಅವರು ಸ್ವಪಕ್ಷದವರ ವಿರುದ್ಧವೇ ಕಿಡಿಕಾರಿದ ನಿದರ್ಶನಗಳಿವೆ. ಹೀಗಿರುವಾಗ ಎದುರಾಳಿ ಬಿಜೆಪಿಯಿಂದ ಆಯ್ಕೆಯಾದ ಸಂಸದ ವಿಶ್ವೇಶ್ವರ ಹೆಗಡೆ ಅವರ ಕಚೇರಿಗೆ ರವೀಂದ್ರ ನಾಯ್ಕ ಅವರು ತಮ್ಮ ಬೆಂಬಲಿಗರೊAದಿಗೆ ಸೋಮವಾರ ಭೇಟಿ ನೀಡಿ, ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ವೇಳೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು `ಅರಣ್ಯ ಅತಿಕ್ರಮಣದಾರರ ಹಿತರಕ್ಷಣೆಯಲ್ಲಿ ಜವಬ್ದಾರಿಯಿಂದ ಹಿಂದೆ ಸರಿಯಲ್ಲ’ ಎಂದು ಹೇಳಿಕೆ ನೀಡುವ ಮೂಲಕ ರವೀಂದ್ರ ನಾಯ್ಕ ಅವರ ಪರವಾಗಿ ಮಾತನಾಡಿದ್ದಾರೆ.

ADVERTISEMENT

`ಅರಣ್ಯವಾಸಿಗೆ ಸಂಬoಧಿಸಿ ಈ ಹಿಂದೆ ಜರುಗಿದ ಹೋರಾಟ ಹಾಗೂ ಕಸ್ತೂರಿ ರಂಗನ್ ವರದಿಗೆ ಸಂಬAದಪಟ್ಟoತೆ ಅವರು ತಯಾರಿಸಿದ ಅಧ್ಯಯನ ವರದಿ ಶಿಪಾರಸ್ಸುಗಳು, ವೈಜ್ಞಾನಿಕವಾಗಿ ತಯಾರಿಸದ ಕಾರ್ಯ ಮೆಚ್ಚುವಂಥಹುದು. ಅವರು ತಯಾರಿಸಿದ ವರದಿ ಸರ್ಕಾರಕ್ಕೆ ಮಾರ್ಗದರ್ಶಕವಾಗಿರುವುದು ವಿಶೇಷ. ಈ ಹಿನ್ನಲೆಯಲ್ಲಿ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುವೆ. ಅಗತ್ಯ ಬಿದ್ದಲ್ಲಿ ಅವರ ನೇತೃತ್ವದಲ್ಲಿ ದೆಹಲಿಗೆ ನಿಯೋಗ ಒಯ್ಯುವೆ’ ಎಂದು ಸಹ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ. ಕಾಂಗ್ರೆಸ್ ಮುಖಂಡನ ಕುರಿತು ಬಿಜೆಪಿ ಸಂಸದ ಒಳ್ಳೆಯ ಮಾತನಾಡಿದ್ದು ಹಾಗೂ ಬಹಿರಂಗ ಸಭೆಯಲ್ಲಿ ಅವರಿಬ್ಬರು ಗುಸು ಗುಸು ಚರ್ಚೆ ನಡೆಸಿದ್ದು ರಾಜಕೀಯ ವಿಚಾರಗಳಿಗೂ ಕಾರಣವಾಗಿದೆ.

ಈ ಬಹಿರಂಗ ಸಭೆಯಲ್ಲಿ `ಹಸಿರು ಎಂದು ಕಾಣುವ ಪ್ರತಿಯೊಂದು ಪ್ರದೇಶವನ್ನು ಅರಣ್ಯ ಎಂದು ಪರಿಗಣಿಸುವುದು ಸರಿಯಲ್ಲ. ಅರಣ್ಯ ಸಂರಕ್ಷಣೆಯ ಜೊತೆಗೆ ಜನರ ಬದುಕಿಗೆ ಸಮಾನ ಮಹತ್ವ ನೀಡಬೇಕು. ಕಂದಾಯ ಭೂಮಿ , ಅರಣ್ಯ ಭೂಮಿ ಹಾಗೂ ಅತಿಕ್ರಮಣದ ವಾಸ್ತವ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಬೇಕು’ ಎಂದು ಸಂಸದರು ಹೇಳಿದ್ದಾರೆ. `ಕಸ್ತೂರಿ ರಂಗನ್ ವರದಿಗೆ ಸಂಬoಧಿಸಿ ಇಲ್ಲಿಯ ವರೆಗೆ ಪ್ರಕಟಗೊಂಡ 7ನೇ ಅಧಿಸೂಚನೆವರೆಗೂ ವಿಸ್ತೃತ ವರದಿ ಮಂಡನೆ ಆಗಿಲ್ಲ. ಕಸ್ತೂರಿ ರಂಗನ್ ವರದಿಗೆ ಬೌತಿಕ ಪರಿಶೀಲನೆ ಮಾತ್ರ ಮಾನದಂಡ’ ಎಂದು ರವೀಂದ್ರ ನಾಯ್ಕ ಅವರು ಪ್ರತಿಪಾದಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Bank manager succumbs to high blood pressure and diabetes!

ಶಿರಸಿ | ಬಿಪಿ-ಶುಗರ್‌ಗೆ ಬಲಿಯಾದ ಬ್ಯಾಂಕ್ ಮ್ಯಾನೇಜರ್!

September 28, 2026
Ravindra Naik in a hushed conversation with Kageri!

ಕಾಗೇರಿ ಜೊತೆ ರವೀಂದ್ರ ನಾಯ್ಕ ಗುಸು ಗುಸು!

September 28, 2026
Financial Irregularities A Web of Corruption at Kalache Society!

ಆರ್ಥಿಕ ವಿಷಯದಲ್ಲಿ ಅಪರಾತಪರ: ಕಳಚೆ ಸೊಸೈಟಿಯಲ್ಲಿ ಕೊಳಕು ಮಂಡಲ!

September 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!