• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavara Thief who wouldn't let go of the police bike!

ಹೊನ್ನಾವರ | ಪೊಲೀಸರ ಬೈಕನ್ನು ಬಿಡದ ಕಳ್ಳ!

October 3, 2026
`ನನ್ನ ಸಾವಿಗೆ ನಾನೇ ಕಾರಣ’

ಕುಮಟಾ | ಪೌರ ಕಾರ್ಮಿಕನ ದುಡುಕು ನಿರ್ಧಾರ: ಕುಳಿತಲ್ಲಿಯೇ ನೇಣಿಗೆ ಶರಣು!

October 3, 2026
Karwar 'Janashakti Vedike' honors pro-people official

ಕಾರವಾರ | ಜನಪರ ಅಧಿಕಾರಿಗೆ ಜನಶಕ್ತಿ ವೇದಿಕೆಯ ಗೌರವ

  • Home
  • Janamata
Sunday, October 4, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾರವಾರ | ಸೈನಿಕನಿಗೆ ಥಳಿಸಿದ ಚಿಕನ್ ಅಂಗಡಿ ಕಾರ್ಮಿಕ!

Mobiletime.in by Mobiletime.in
Share on FacebookShare on WhatsappShare on Twitter
ADVERTISEMENT

ಧಾರವಾಡದಿಂದ ಕಾರವಾರಕ್ಕೆ ಬಂದಿದ್ದ ಚಿಕನ್ ಅಂಗಡಿಯ 17 ಕಾರ್ಮಿಕರು ಪ್ರವಾಸಿ ಸ್ಥಳದಲ್ಲಿ ಗಲಾಟೆ ಮಾಡಿದ್ದು, ಅದನ್ನು ತಡೆಯಲು ಹೋದ ಸೈನಿಕರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಸೈನಿಕರ ಸಹೋದರರೊಬ್ಬರ ಬಟ್ಟೆಯನ್ನು ಹರಿದು ರಂಪಾಟ ಮಾಡಿದ್ದಾರೆ.

ಕಾರವಾರದ ಅಮದಳ್ಳಿಯ ಟೋಲ್‌ನಾಕಾದಲ್ಲಿ ಇಂದೇಶ ಮಾರುತಿ ಕೋಳಂಬಕರ್ ಅವರು ವಾಸವಾಗಿದ್ದಾರೆ. ಅವರು ಇಂಡಿಯನ್ ನೇವಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅಕ್ಟೊಬರ್ 2ರಂದು ಅವರು ನಾಗರಮುಡಿ ಜಲಪಾತಕ್ಕೆ ಹೋಗಿದ್ದು, ಅಲ್ಲಿ ಧಾರವಾಡದಿಂದ ಬಂದ 17 ಜನ ನೀರಿನಲ್ಲಿ ಬಾಟಲಿ ಎಸೆಯುವುದನ್ನು ನೋಡಿದ್ದಾರೆ. `ಅಲ್ಲಿ ಬಾಟಲಿ ಎಸೆಯಬೇಡಿ’ ಎಂದು ಇಂದೇಶ ಕೋಳಂಬಕರ್ ಅವರು ಮನವಿ ಮಾಡಿದ್ದಾರೆ. ಇದರಿಂದ ಸಿಟ್ಟಾದ ಆ 17 ಪ್ರವಾಸಿಗರು ಇಂದೇಶ ಕೋಳಂಬಕರ್ ಅವರ ಮೇಲೆ ಆಕ್ರಮಣ ನಡೆಸಿದ್ದಾರೆ. ಇದನ್ನು ತಪ್ಪಿಸಲು ಬಂದ ಇಂದೇಶ ಕೋಳಂಬಕರ್ ಅವರ ಸಹೋದರ ಪ್ರಸಾದ ಕೋಳಂಬಕರ್ ಹಾಗೂ ಅಜಯ ಪಡ್ತಿ ಅವರಿಗೂ ಹೊಡೆದಿದ್ದಾರೆ. ಇಂದೇಶ ಕೋಳಂಬಕರ್ ಅವರ ಜೊತೆಗೆ ನಾಗರಮುಡಿ ಜಲಪಾತಕ್ಕೆ ಹೋಗಿದ್ದ ಸರ್ವೇಶ ಸೀತಾರಾಮ್ ಚಿಂಚಣಕರ್ ಅವರನ್ನು ಆ 17 ಜನ ಸೇರಿ ನಿಂದಿಸಿದ್ದಾರೆ.

ಧಾರವಾಡ ಫತೆ ಅಹ್ಮದ್ ಡಂಪಲ್, ಮುಸ್ತಫಾ ಮುಗ್ದಮ್ ಶಿರಕೋಳ ಹಾಗೂ ಇತರರು ಈ ದಾಳಿ ಮಾಡಿದವರಾಗಿದ್ದಾರೆ. `ಸ್ವಚ್ಚತೆ ಕಾಪಾಡಿ’ ಎಂದು ಸೂಚಿಸಿದ ಏಕೈಕ ಕಾರಣಕ್ಕೆ ಧಾರವಾಡದ ಪ್ರವಾಸಿಗರು ಅತಿರೇಕದ ವರ್ತನೆ ತೋರಿದ್ದು, ಇಂದೇಶ ಕೋಳಂಬಕರ್ ಅವರು ಪ್ರತಿ ದಾಳಿ ಮಾಡಿದ್ದಾರೆ. ಈ ವೇಳೆ ಧಾರವಾಡದಿಂದ ಬಂದ ಪ್ರವಾಸಿಗರೊಬ್ಬರು ಇಂದೇಶ ಕೋಳಂಬಕರ್ ಅವರ ತಲೆಗೆ ಕ್ರಿಕೆಟ್ ಬ್ಯಾಟಿನಿಂದ ಹೊಡೆದಿದ್ದಾರೆ. ಈ ಹೊಡೆದಾಟದಲ್ಲಿ ಎರಡು ತಂಡದವರಿಗೂ ಅಲ್ಲಲ್ಲಿ ಪೆಟ್ಟಾಗಿದೆ. ಇಂದೇಶ ಕೋಳಂಬಕರ್ ಹಾಗೂ ಫತೆ ಅಹ್ಮದ್ ಡಂಪಲ್ ಅವರು ನೋವಿನಿಂದ ಆಸ್ಪತ್ರೆ ಸೇರಿದ್ದಾರೆ. ಅಕ್ಟೊಬರ್ 2ರ ಸಂಜೆ 5.30ರ ವೇಳೆಗೆ ಈ ಗಲಾಟೆ ನಡೆದಿದೆ. ಏಕಾಏಕಿ ಗಲಾಟೆ ಶುರುವಾಗಿದ್ದರಿಂದ ಸ್ಥಳದಲ್ಲಿನ ವಾತವರಣ ಹದಗೆಟ್ಟಿದ್ದು, ಎರಡು ಕಡೆಯವರ ದೂರು ಆಲಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavara Thief who wouldn't let go of the police bike!

ಹೊನ್ನಾವರ | ಪೊಲೀಸರ ಬೈಕನ್ನು ಬಿಡದ ಕಳ್ಳ!

October 3, 2026
`ನನ್ನ ಸಾವಿಗೆ ನಾನೇ ಕಾರಣ’

ಕುಮಟಾ | ಪೌರ ಕಾರ್ಮಿಕನ ದುಡುಕು ನಿರ್ಧಾರ: ಕುಳಿತಲ್ಲಿಯೇ ನೇಣಿಗೆ ಶರಣು!

October 3, 2026
Karwar 'Janashakti Vedike' honors pro-people official

ಕಾರವಾರ | ಜನಪರ ಅಧಿಕಾರಿಗೆ ಜನಶಕ್ತಿ ವೇದಿಕೆಯ ಗೌರವ

October 3, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383