• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavara Thief who wouldn't let go of the police bike!

ಹೊನ್ನಾವರ | ಪೊಲೀಸರ ಬೈಕನ್ನು ಬಿಡದ ಕಳ್ಳ!

October 3, 2026
`ನನ್ನ ಸಾವಿಗೆ ನಾನೇ ಕಾರಣ’

ಕುಮಟಾ | ಪೌರ ಕಾರ್ಮಿಕನ ದುಡುಕು ನಿರ್ಧಾರ: ಕುಳಿತಲ್ಲಿಯೇ ನೇಣಿಗೆ ಶರಣು!

October 3, 2026
Karwar 'Janashakti Vedike' honors pro-people official

ಕಾರವಾರ | ಜನಪರ ಅಧಿಕಾರಿಗೆ ಜನಶಕ್ತಿ ವೇದಿಕೆಯ ಗೌರವ

  • Home
  • Janamata
Sunday, October 4, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೊನ್ನಾವರ | ಪೊಲೀಸರ ಬೈಕನ್ನು ಬಿಡದ ಕಳ್ಳ!

Mobiletime.in by Mobiletime.in
Honnavara Thief who wouldn't let go of the police bike!
Share on FacebookShare on WhatsappShare on Twitter
ADVERTISEMENT

ಪೊಲೀಸ್ ಕಾನ್ಸಟೇಬಲ್ ವಿನೋದ ನಾಯ್ಕ ಅವರ ಮನೆಯಲ್ಲಿದ್ದ ಬೈಕನ್ನು ಕಳ್ಳರು ಕದ್ದಿದ್ದಾರೆ. ಹೀಗಾಗಿ, ಮಂಕಿ ಪೊಲೀಸರು ವಿನೋದ ನಾಯ್ಕ ಅವರ ಸಹೋದರ ವಿಶ್ವನಾಥ ನಾಯ್ಕ ಅವರ ಹೆಸರಿನಲ್ಲಿದ್ದ ಬೈಕಿನ ಶೋಧ ಶುರು ಮಾಡಿದ್ದಾರೆ.

ಹೊನ್ನಾವರದ ಮಂಕಿ ಸಾರಸ್ವತಕೇರಿಯಲ್ಲಿ ವಿನೋದ ಕೃಷ್ಣ ನಾಯ್ಕ ಅವರು ವಾಸವಾಗಿದ್ದಾರೆ. 28 ವರ್ಷದ ಅವರು ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಅವರ ಸಹೋದರ ವಿಶ್ವನಾಥ ನಾಯ್ಕ ಅವರು ಹೀರೋ ಸ್ಪೆಂಡರ್ ಪ್ರೋ ಬೈಕು ಹೊಂದಿದ್ದು, ಆ ಬೈಕನ್ನು ಆಗಾಗ ವಿನೋದ ನಾಯ್ಕ ಅವರು ಬಳಸುತ್ತಿದ್ದರು. ಸದ್ಯ ಅದೇ ಬೈಕು ಕಳ್ಳರ ಪಾಲಾಗಿದೆ. ಮನೆ ಮುಂದೆ ನಿಲ್ಲಿಸಿದ ಬೈಕನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.

ಅಕ್ಟೊಬರ್ 1ರಂದು ರಾತ್ರಿ 9.30ಕ್ಕೆ ಬೈಕು ಮನೆ ಮುಂದೆ ಇದಿದ್ದನ್ನು ವಿನೋದ ನಾಯ್ಕ ಅವರು ನೋಡಿದ್ದಾರೆ. ಮರು ದಿನ ಬೆಳಗ್ಗೆ 6 ಗಂಟೆಗೆ ಎದ್ದು ನೋಡಿದಾಗ ಆ ಬೈಕು ಅಲ್ಲಿ ಕಾಣಿಸಿಲ್ಲ. ಎಲ್ಲಾ ಕಡೆ ಹುಡುಕಿದರೂ ಬೈಕಿನ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆ ದಿನ ರಾತ್ರಿ ವಿನೋದ ನಾಯ್ಕ ಅವರ ಮನೆಗೆ ಬಂದ ಕಳ್ಳ ಯಾರು? ಆತ ಬೈಕನ್ನೇ ಕದಿಯಲು ಕಾರಣ ಏನು? ಎಂಬುದು ಗೊತ್ತಾಗಿಲ್ಲ.

ಪೊಲೀಸರ ಮನೆಗೆ ಬಂದು ಬೈಕ್ ಕದ್ದ ಕಳ್ಳನನ್ನು ಹುಡುಕುವಂತೆ ಪೊಲೀಸ್ ಸಿಬ್ಬಂದಿ ವಿನೋದ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಮಂಕಿ ಪೊಲೀಸರು 40 ಸಾವಿರ ರೂ ಮೌಲ್ಯದ ಬೈಕನ್ನು ಹುಡುಕುವಲ್ಲಿ ಮಗ್ನರಾಗಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavara Thief who wouldn't let go of the police bike!

ಹೊನ್ನಾವರ | ಪೊಲೀಸರ ಬೈಕನ್ನು ಬಿಡದ ಕಳ್ಳ!

October 3, 2026
`ನನ್ನ ಸಾವಿಗೆ ನಾನೇ ಕಾರಣ’

ಕುಮಟಾ | ಪೌರ ಕಾರ್ಮಿಕನ ದುಡುಕು ನಿರ್ಧಾರ: ಕುಳಿತಲ್ಲಿಯೇ ನೇಣಿಗೆ ಶರಣು!

October 3, 2026
Karwar 'Janashakti Vedike' honors pro-people official

ಕಾರವಾರ | ಜನಪರ ಅಧಿಕಾರಿಗೆ ಜನಶಕ್ತಿ ವೇದಿಕೆಯ ಗೌರವ

October 3, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383