• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar DC’s order holds no weight!

ಕಾರವಾರ | ಡೀಸಿ ಆದೇಶಕ್ಕೆ ಕಿಮ್ಮತ್ತೇ ಇಲ್ಲ!

November 4, 2026
Murudeshwar Punishment for the man who recorded a video of a female teacher!

ಮುರುಡೇಶ್ವರ | ಶಿಕ್ಷಕಿ ವಿಡಿಯೋ ಸೆರೆಹಿಡಿದವನಿಗೆ ಶಿಕ್ಷೆ!

November 4, 2026
River Interlinking State Government's Stance is Final!

ನದಿ ಜೋಡಣೆ: ರಾಜ್ಯ ಸರ್ಕಾರದ ನಿಲುವೇ ಅಂತಿಮ!

  • Home
  • Janamata
Thursday, November 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ | ಕ್ಲಾಸ್-1 ಗುತ್ತಿಗೆದಾರನಿಗೆ ಎರಡೇರಡು BPL: ಬಡವರ ಅಕ್ಕಿ ಶ್ರೀಮಂತರ ಪಾಲು!

Mobiletime.in by Mobiletime.in
October 22, 2026
in ನಮ್ಮ ಊರು-ನಮ್ಮ ಜಿಲ್ಲೆ
Yellapura Two BPL cards for a Class-1 contractor Rice meant for the poor ends up with the rich!
Share on FacebookShare on WhatsappShare on Twitter
ADVERTISEMENT

ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡ ಪಡೆದವರ ವಿರುದ್ಧ ಸರ್ಕಾರ ಸಮರ ಸಾರುತ್ತಿದ್ದು, ಯಲ್ಲಾಪುರದಲ್ಲಿ ಮಾತ್ರ ಕ್ಲಾಸ್-1 ಗುತ್ತಿಗೆದಾರರ ಪರ ಮೃದು ಧೋರಣೆ ಅನುಸರಿಸಿದೆ. ಎರಡು ಪತ್ನಿಯರನ್ನು ಹೊಂದಿದ ಹೆಸ್ಕಾಂ ಗುತ್ತಿಗೆದಾರರೊಬ್ಬರು ಕೈಗಾರಿಕಾ ಘಟಕವನ್ನು ಹೊಂದಿದ್ದು, ಆ ಬಗ್ಗೆ ಅರಿವಿದ್ದರೂ ಅಧಿಕಾರಿಗಳು ಒಂದೇ ಕುಟುಂಬಕ್ಕೆ ಎರಡೆರಡು BPL ಕಾರ್ಡ ನೀಡಿದ್ದಾರೆ.

ಅಕ್ಕಿ ಮೇಲಿನ ಆಸೆಗೆ ಮಧ್ಯಮ ವರ್ಗದವರು ಬಿಪಿಎಲ್ ಕಾರ್ಡ ಹೊಂದಿದರೆ ಅಧಿಕಾರಿಗಳು ಅದನ್ನು ರದ್ಧುಪಡಿಸುತ್ತಾರೆ. ಯಾವುದೇ ನೋಟಿಸ್ ಸಹ ನೀಡದೇ ಬಿಪಿಎಲ್ ಕಾರ್ಡನ್ನು ಎಪಿಎಲ್ ಕಾರ್ಡ ಆಗಿ ಬದಲಿಸುತ್ತಾರೆ. ಆದರೆ, ಪ್ರಭಾವಿ ವ್ಯಕ್ತಿಯೊಬ್ಬರು ತಮ್ಮ ಕುಟುಂಬದ ಹೆಸರಿನಲ್ಲಿ ಎರಡು ಬಿಪಿಎಲ್ ಕಾರ್ಡ ಪಡೆದಿದ್ದರೂ ಆ ಬಗ್ಗೆ ಮೌನವಾಗಿದ್ದಾರೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡಪಡೆಯುವುದು ಅಪರಾಧವಾಗಿದ್ದು, ಆ ಬಗ್ಗೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚನೆಯಿದ್ದರೂ ಅದನ್ನು ಪಾಲಿಸದೇ ಪ್ರಭಾವಿಗಳ ಪರ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಯಲ್ಲಾಪುರದ ಹೆಸ್ಕಾಂ ಗುತ್ತಿಗೆದಾರರ ಆದಾಯದ ದಾಖಲೆ ಪರಿಶೀಲಿಸಿ ಅವರಿಗೆ ನೀಡಲಾದ ಬಿಪಿಎಲ್ ಕಾರ್ಡ ರದ್ಧುಪಡಿಸುವಂತೆ ನಾಲ್ಕು ತಿಂಗಳ ಹಿಂದೆಯೇ ಮುಖ್ಯಮಂತ್ರಿ ಕಚೇರಿಗೆ ಪತ್ರ ರವಾನೆಯಾಗಿದೆ. ಆ ಪತ್ರ ಜಿಲ್ಲಾಡಳಿತದ ಮೂಲಕ ಆಹಾರ ಇಲಾಖೆಗೆ ಆಗಮಿಸಿ, ತಹಶೀಲ್ದಾರ್ ವಿಚಾರಣೆಗೆ ಬಂದಿದೆ. ಆದರೆ, ಇಲ್ಲಿನ ಆಡಳಿತ ಮಾತ್ರ ಕೇವಲ ನೋಟಿಸ್ ನೀಡುವುದಕ್ಕೆ ಮಾತ್ರ ಸೀಮಿತವಾಗಿದೆ. ಯಲ್ಲಾಪುರದ ತಳ್ಳಿಗೇರಿ ಭಾಗದಲ್ಲಿ 6 ಲಕ್ಷ ರೂ ಆದಾಯ ತರುವ ಕಟ್ಟಿಗೆ ಮಿಲ್ ಹಾಗೂ ಹೆಸ್ಕಾಂ ಕಚೇರಿಯಲ್ಲಿ ಕ್ಲಾಸ್-1 ನೋಂದಾಯಿತ ಗುತ್ತಿಗೆದಾರನಾಗಿ ಕೆಲಸ ಮಾಡುವ ಅಧಿಕೃತ ದಾಖಲೆಗಳಿದ್ದರೂ ಅದನ್ನು ಪರಿಗಣಿಸದೇ ಪಡಿತರ ಅಕ್ಕಿ ನೀಡಲಾಗುತ್ತಿದೆ.

ಆ ಗುತ್ತಿಗೆದಾರರು ಎರಡು ಮದುವೆ ಆಗಿದ್ದಾರೆ. ಎರಡು ಕುಟುಂಬದ ಹೆಸರಿನಲ್ಲಿ ಪ್ರತ್ಯೇಕ ಬಿಪಿಎಲ್ ಕಾರ್ಡಪಡೆದಿದ್ದಾರೆ. ಒಂದು ಕಾರ್ಡನಲ್ಲಿ ಗುತ್ತಿಗೆದಾರರ ಫೋಟೋ-ವಿವರಗಳಿದ್ದು, ಅವರ ಮತ್ತೊಬ್ಬ ಪತ್ನಿ ಹೊಂದಿರುವ ಕಾರ್ಡಿನಲ್ಲಿಯೂ ಅವರ ಹೆಸರಿನ ಉಲ್ಲೇಖವಿದೆ. ಈ ಬಗ್ಗೆ ತಾಲೂಕಾಡಳಿತ ನೋಟಿಸ್ ನೀಡಿದರೂ `ನಾನು ಬಡವ’ ಎಂದೇ ಗುತ್ತಿಗೆದಾರ ವಾದ ಮಾಡುತ್ತಿದ್ದಾರೆ. ಗುತ್ತಿಗೆದಾರ ಉದ್ದಿಮೆ ಮಾಡುತ್ತಿರುವ ಕಾರಣ ವಾಣಿಜ್ಯ ಮೀಟರ್ ಪಡೆದಿರುವುದು, ಕ್ಲಾಸ್-1 ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿರುವುದು ಸೇರಿ ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹತೆಯಿರುವ ನಿಯಮಗಳ ಬಗ್ಗೆಯೂ ದೂರುದಾರರೊಬ್ಬರು ತಾಲೂಕಾಡಳಿತಕ್ಕೆ ಅರ್ಜಿ ಕೊಟ್ಟಿದ್ದಾರೆ. ಅದಾಗಿಯೂ, ಬಡವರಿಗೆ ಸಿಗಬೇಕಾದ ಅಕ್ಕಿ ಲಪಟಾಯಿಸುತ್ತಿರುವ ಶ್ರೀಮಂತ ಬಿಪಿಎಲ್ ಕಾರ್ಡದಾರರ ವಿರುದ್ಧ ಯಾವ ಕ್ರಮವೂ ಆಗಿಲ್ಲ.

ಈ ಕುರಿತು ಪ್ರಶ್ನಿಸಿದಾಗ `ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾದ ದೂರಿನ ವಿಚಾರಣೆ ನಡೆಯುತ್ತಿದೆ. ಆ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಹಶೀಲ್ದಾರ್ ಎಂ ಆರ್ ಕುಲಕರ್ಣಿ ಅವರು ಹೇಳಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar DC’s order holds no weight!

ಕಾರವಾರ | ಡೀಸಿ ಆದೇಶಕ್ಕೆ ಕಿಮ್ಮತ್ತೇ ಇಲ್ಲ!

November 4, 2026
Murudeshwar Punishment for the man who recorded a video of a female teacher!

ಮುರುಡೇಶ್ವರ | ಶಿಕ್ಷಕಿ ವಿಡಿಯೋ ಸೆರೆಹಿಡಿದವನಿಗೆ ಶಿಕ್ಷೆ!

November 4, 2026
River Interlinking State Government's Stance is Final!

ನದಿ ಜೋಡಣೆ: ರಾಜ್ಯ ಸರ್ಕಾರದ ನಿಲುವೇ ಅಂತಿಮ!

November 4, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383