• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Rs 1 crore compensation for soldier's family

ಕಾರವಾರ | ಯೋಧನ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ

October 22, 2026
ಈಜಲು ಹೋದವ ನೀರುಪಾಲಾದ!

ಸಿದ್ದಾಪುರ | ಮೆರವಣಿಗೆಗೆ ಹೋದವ ಮಸಣ ಸೇರಿದ!

October 22, 2026
Bhatkal Fisherman caught in the fury of the waves Dies!

ಭಟ್ಕಳ | ಅಲೆಗಳ ಅಬ್ಬರಕ್ಕೆ ಸಿಲುಕಿದ ಮೀನುಗಾರ: ಸಾವು!

  • Home
  • Janamata
Friday, October 23, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ | ಜಿ.ಪಂ ಚುನಾವಣೆ: ಪಕ್ಷಕ್ಕಾಗಿ ದುಡಿದವರಿಗೆ ದೊರೆಯಲಿ ಸ್ಥಾನ!

Mobiletime.in by Mobiletime.in
in ನಮ್ಮ ಊರು-ನಮ್ಮ ಜಿಲ್ಲೆ
Yellapura Zilla Panchayat Elections May those who worked for the party be given a position!
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ಕಂಪ್ಲಿ ಜಿಲ್ಲಾ ಪಂಚಾಯತ ಕ್ಷೇತ್ರಕ್ಕೆ ಅ ವರ್ಗದ ಮೀಸಲಾತಿ ಬಂದಿದ್ದು, ಇಲ್ಲಿನ ಪ್ರಸನ್ನ ನಾಯ್ಕ ಅವರ ಹೆಸರು ಮುನ್ನಲೆಗೆ ಬಂದಿದೆ. ಕಳೆದ 20 ವರ್ಷದಿಂದ ಬಿಜೆಪಿ ಸಂಘಟನೆಗಾಗಿ ದುಡಿದ ಸಾಮಾನ್ಯ ಕಾರ್ಯಕರ್ತ ಪ್ರಸನ್ನ ನಾಯ್ಕ ಅವರಿಗೆ ಈ ಬಾರಿ ಅವಕಾಶ ಕೊಡಬೇಕು ಎಂಬ ಕೂಗು ಜೋರಾಗಿದೆ.

ADVERTISEMENT

ಯಲ್ಲಾಪುರದ ಮಂಚಿಕೇರಿಯಲ್ಲಿ ಪ್ರಸನ್ನ ರಾಜು ನಾಯ್ಕ ಅವರು ವಾಸವಾಗಿದ್ದಾರೆ. ಬಾಲ್ಯದಿಂದಲೂ ಅವರು ಕಟ್ಟಾ ಬಿಜೆಪಿ ಅಭಿಮಾನಿಯಾಗಿದ್ದು, ಪಕ್ಷ ಸಂಘಟನೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅದರೊಂದಿಗೆ ವಿವಿಧ ಸಂಘಟನೆಗಳಲ್ಲಿಯೂ ಪ್ರಸನ್ನ ನಾಯ್ಕ ಅವರು ಸಕ್ರೀಯರಾಗಿದ್ದಾರೆ. ಸರ್ವ ಧರ್ಮದವರ ಜೊತೆ ಉತ್ತಮ ಬಾಂದವ್ಯಹೊoದಿರುವ ಅವರು ತಡರಾತ್ರಿಯ ವೇಳೆಯ ತುರ್ತು ಪರಿಸ್ಥಿತಿಯಲ್ಲಿಯೂ ನೊಂದವರಿಗೆ ನೆರವಾಗುತ್ತಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಚಟುವಟಿಕೆಯಲ್ಲಿಯೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ADVERTISEMENT

ಅಪಘಾತಕ್ಕೆ ಒಳಗಾಗಿ ಕಾಲು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಪ್ರಸನ್ನ ನಾಯ್ಕ ಅವರು ಸಹಾಯ ಮಾಡಿದ್ದಾರೆ. ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದ ಆ ರೋಗಿಯ ಬಳಿ ಬಿಡಿಗಾಸು ಇಲ್ಲದಿದ್ದರೂ ಅವರ ಕುಟುಂಬಕ್ಕೆ ಧೈರ್ಯವಾಗಿ ನಿಂತಿದ್ದಾರೆ. ಊರಿನವರ ಸಹಾಯದಿಂದ ಕಾಲು ಕಳೆದುಕೊಂಡ ವ್ಯಕ್ತಿಯ ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸಿ, ಅವರನ್ನು ಆಸ್ಪತ್ರೆಯಿಂದ ಬಿಡಿಸಿಕೊಂಡು ಬಂದಿದ್ದಾರೆ. ಮಂಚಿಕೇರಿ ಹಾಗೂ ಸುತ್ತಲಿನ ಅನೇಕರು ಅನಾರೋಗ್ಯಕ್ಕೆ ಒಳಗಾದರೆ ಪ್ರಸನ್ನ ನಾಯ್ಕ ಅವರಿಗೆ ಫೋನ್ ಮಾಡುತ್ತಿದ್ದು, ತಮ್ಮದೇ ಸ್ವಂತ ವೆಚ್ಚದಲ್ಲಿ ವಾಹನ ಮಾಡಿಸಿ ಅವರನ್ನು ಆಸ್ಪತ್ರೆಗೆ ಕಳುಹಿಸಿದ ನಿದರ್ಶನಗಳಿವೆ.

✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT

ಸ್ಥಳೀಯ ವಿದ್ಯಾರ್ಥಿನಿಯೊಬ್ಬರಿಗೆ ಪ್ರತಿಷ್ಠಿತ ಶಾಲೆಯೊಂದರಲ್ಲಿ ಪ್ರವೇಶ ಸಿಗದಿದ್ದಾಗ IAS ಅಧಿಕಾರಿಯೊಬ್ಬರ ಜೊತೆ ಪ್ರಸನ್ನ ನಾಯ್ಕ ಅವರು ಮಾತನಾಡಿ ಪ್ರವೇಶ ಕಲ್ಪಿಸಿದ್ದಾರೆ. ಆ ಅಧಿಕಾರಿಯ ಜೊತೆ ನಿರಂತರ ಸಂಪರ್ಕ ಸಾಧಿಸಿ ಪಟ್ಟುಹಿಡಿದು ವಿದ್ಯಾರ್ಥಿನಿಯ ವಿದ್ಯಾಬ್ಯಾಸಕ್ಕೆ ನೆರವಾಗಿದ್ದಾರೆ. ಪ್ರಸನ್ನ ನಾಯ್ಕ ಅವರು ಯುಗಾದಿ ಉತ್ಸವ, ಗಜಾನನ ಉತ್ಸವ ಸಮಿತಿ, ದುರ್ಗಾ ಪರಮೇಶ್ವರಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯರಾಗಿದ್ದಾರೆ. ಧಾರ್ಮಿಕವಾಗಿಯೂ ಅವರು ಸಾಕಷ್ಟು ದಾನ-ಧರ್ಮ ಮಾಡಿದ್ದು, ಹಣಕಾಸಿನ ನೆರವುಹೊರತಾಗಿ ತಾವೇ ಸ್ವತಃ ಶ್ರಮದಾನ ಮಾಡಲು ಹೋಗುತ್ತಾರೆ.

ಸರ್ಕಾರಿ ಕಚೇರಿಗಳಲ್ಲಿ ಆಗಬೇಕಾದ ನ್ಯಾಯಯುತ ಕೆಲಸಗಳಿಗೂ ಪ್ರಸನ್ನ ನಾಯ್ಕ ಅವರು ನೆರವಾಗುತ್ತಿದ್ದಾರೆ. ಪಡಿತರ ಚೀಟಿ ಆಗದಿರುವಿಕೆ, ಬಸ್ ಪಾಸ್ ನವೀಕರಣದಲ್ಲಿನ ಸಮಸ್ಯೆ, ವಿವಿಧ ಬಗೆಯ ಪಿಂಚಣಿ ಬಾರದವರ ಮನೆಗೆ ಹೋಗಿ ಅವರ ಸಮಸ್ಯೆ ಆಲಿಸಿದ್ದಾರೆ. ಅನ್ಯಾಯದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಅವರು ಊರಿನವರಿಗೆ ಆಪತ್ಬಾಂದವರಾಗಿ ಗುರುತಿಸಿಕೊಂಡಿದ್ದಾರೆ. ಕೊರೊನಾ-ನೆರೆ ಪ್ರವಾಹದ ಅವಧಿಯಲ್ಲಿಯೂ ಪ್ರಸನ್ನ ನಾಯ್ಕ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಆ ವೇಳೆ ಗ್ರಾ ಪಂ ಅಧ್ಯಕ್ಷರಾಗಿದ್ದ ರೇಣುಕಾ ಬೋವಿವಡ್ಡರ್ ಅವರ ಜೊತೆ ತಿರುಗಾಡಿ ಸಂತ್ರಸ್ತರಿಗೆ ನೆರವಾಗಿದ್ದಾರೆ. ತುರ್ತು ಸನ್ನಿವೇಶದಲ್ಲಿ ರಕ್ತದಾನ ಮಾಡುವುದು, ಕಷ್ಟ ಹೇಳಿಕೊಂಡು ಬಂದ ಎಲ್ಲರಿಗೂ ತಮ್ಮಿಂದ ಆಗುವ ರೀತಿ ಸಹಾಯ ಮಾಡುವ ಸ್ವಭಾವವನ್ನು ಪ್ರಸನ್ನ ನಾಯ್ಕ ಅವರು ಹೊಂದಿದ್ದಾರೆ.

ಪ್ರಸನ್ನ ನಾಯ್ಕ ಅವರು ಒಮ್ಮೆ ಗ್ರಾ ಪಂ ಚುನಾವಣೆಗೆ ನಿಂತಿದ್ದು, ಬರೇ ಐದು ಮತಗಳ ಅಂತರದಿAದ ಸೋಲು ಅನುಭವಿಸಿದ್ದರು. ಚುನಾವಣೆಯಲ್ಲಿ ಸೋತರೂ ಅವರು ಸಮಾಜ ಸೇವೆಯನ್ನು ಮಾತ್ರ ಬಿಡಲಿಲ್ಲ. ಸದ್ಯ ಬಿಜೆಪಿ ಹೊಸ ಮುಖಗಳಿಗೆ ಹಾಗೂ ಯುವಕರಿಗೆ ಅವಕಾಶ ನೀಡುತ್ತಿದ್ದು, ಈ ಎಲ್ಲಾ ಹಿನ್ನಲೆ ಪ್ರಸನ್ನ ನಾಯ್ಕ ಅವರಿಗೆ ಜಿಲ್ಲಾ ಪಂಚಾಯತ ಟಿಕೆಟ್ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. `ಸಮಾಜಮುಖಿ ವ್ಯಕ್ತಿತ್ವದ ಪ್ರಸನ್ನ ನಾಯ್ಕ ಅವರಿಗೆ ಅವಕಾಶ ನೀಡಿದರೆ ಅವರನ್ನು ಗೆಲ್ಲಿಸುವ ಹೊಣೆ ನಮ್ಮದು’ ಎಂದು ವಿವಿಧ ಸಂಘಟನೆಯವರು ಹಾಗೂ ಅವರ ಸ್ನೇಹಿತರು ಹೇಳಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Rs 1 crore compensation for soldier's family

ಕಾರವಾರ | ಯೋಧನ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ

October 22, 2026
ಈಜಲು ಹೋದವ ನೀರುಪಾಲಾದ!

ಸಿದ್ದಾಪುರ | ಮೆರವಣಿಗೆಗೆ ಹೋದವ ಮಸಣ ಸೇರಿದ!

October 22, 2026
Bhatkal Fisherman caught in the fury of the waves Dies!

ಭಟ್ಕಳ | ಅಲೆಗಳ ಅಬ್ಬರಕ್ಕೆ ಸಿಲುಕಿದ ಮೀನುಗಾರ: ಸಾವು!

October 22, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383