• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಭಟ್ಕಳ | ನವಜಾತ ಶಿಶು ಮರಣ: ವೈದ್ಯರ ಮೇಲೆ ಹಲ್ಲೆ!

October 28, 2026
Joida Didn't pay 10 lakhs... didn't get 200 rupees!

ಜೊಯಿಡಾ | 10 ಲಕ್ಷ ಕೊಡಲಿಲ್ಲ.. 200ರೂ ಪಡೆಯಲಿಲ್ಲ!

October 28, 2026
`ನನ್ನ ಸಾವಿಗೆ ನಾನೇ ಕಾರಣ’

ಶಿರಸಿ | ವಿವಾಹಿತ ಮಹಿಳೆಯ ದುಡುಕು ನಿರ್ಧಾರ!

  • Home
  • Janamata
Thursday, October 29, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಕಾರವಾರ | ಕೊಂಕಣ ರೈಲ್ವೆಗೆ ಮಹಿಳಾ ಸಾರಥಿ!

Mobiletime.in by Mobiletime.in
in ನಮ್ಮ ಊರು-ನಮ್ಮ ಜಿಲ್ಲೆ
Karwar A woman at the helm of Konkan Railway!
Share on FacebookShare on WhatsappShare on Twitter
ADVERTISEMENT

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‌ನ ಹಣಕಾಸು ವಿಭಾಗದ ನಿರ್ದೇಶಕಿಯಾಗಿ ಕವಿತಾ ರಾಕೇಶ್ ಸ್ವಾತಿ ಅವರು ಅಧಿಕಾರವಹಿಸಿಕೊಂಡಿದ್ದಾರೆ. ಕವಿತಾ ರಾಕೇಶ್ ಅವರು ಚಾರ್ಟರ್ಡ್ ಅಕೌಂಟೆoಟ್ ಆಗಿದ್ದು, ಆಸ್ಟ್ರೇಲಿಯಾದ ಡೀಕಿನ್ ವಿಶ್ವವಿದ್ಯಾಲಯದಿಂದ ಜಾಗತಿಕ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಪಡೆದವರಾಗಿದ್ದಾರೆ. ಅಲ್ಲದೆ, ಬ್ರಿಟನ್‌ನ ಎಸಿಸಿಎ ಸಂಸ್ಥೆಯಿoದ ಅಂತಾರಾಷ್ಟ್ರೀಯ ಹಣಕಾಸು ವರದಿಗಾರಿಕೆಯಲ್ಲಿ ಡಿಪ್ಲೊಮಾ ಮಾಡಿದ್ದಾರೆ.

ADVERTISEMENT

ಖಾಸಗಿ ಹಾಗೂ ಅರೆ ಸರ್ಕಾರಿ ವಲಯಗಳಲ್ಲಿ ಹಣಕಾಸು, ಲೆಕ್ಕಪತ್ರ ಮತ್ತು ವಾಣಿಜ್ಯ ಕಾರ್ಯಾಚರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 24 ವರ್ಷಗಳ ಅನುಭವ ಅವರಿಗಿದೆ. ವ್ಯವಹಾರ ಪರಿವರ್ತನೆ, ಬಿಪಿಒ ಕಾರ್ಯಚಟುವಟಿಕೆಗಳ ವರ್ಗಾವಣೆ, ಹಣಕಾಸು ವರದಿಗಳ ಸಿದ್ಧತೆ, ಆಂತರಿಕ ಹಣಕಾಸು ನಿಯಂತ್ರಣದ ಬಗ್ಗೆ ಅವರು ಪರಿಣಿತಿಪಡೆದಿದ್ದಾರೆ. ಗುತ್ತಿಗೆ ನಿರ್ವಹಣೆ, ಹಣಕಾಸು ವಿಶ್ಲೇಷಣೆ, ಪ್ರಕ್ರಿಯೆಗಳ ಸುಧಾರಣೆ, ನೂತನ ವ್ಯವಸ್ಥೆಗಳ ಅನುಷ್ಠಾನ, ಹಣಕಾಸು ಯೋಜನೆ ಮತ್ತು ಬಜೆಟ್ ರೂಪಿಸುವಿಕೆ, ಅಪಾಯ ನಿರ್ವಹಣೆ, ನಿಧಿ ನಿರ್ವಹಣೆ, ಖಜಾನೆ ಕಾರ್ಯಾಚರಣೆಯನ್ನು ನಡೆಸಲಿದ್ದಾರೆ. ತೆರಿಗೆ, ಲೆಕ್ಕಪರಿಶೋಧನೆ, ನಿಯಮಾನುಸರಣೆ, ಆಡಳಿತ ನಿರ್ವಹಣೆ, ಕಾರ್ಯತಂತ್ರದ ನಿರ್ಧಾರ ಕೈಗೊಳ್ಳುವಿಕೆ, ವ್ಯವಹಾರ ವಿಶ್ಲೇಷಣೆ, ಕಾರ್ಪೊರೇಟ್ ಹಣಕಾಸು, ಹಣಕಾಸು ಮಾದರಿಗಳ ರೂಪಿಸುವಿಕೆ ಹಾಗೂ ವ್ಯವಹಾರ ಸಲಹಾ ಕಾರ್ಯಗಳಲ್ಲಿ ಪರಿಣತಿಹೊಂದಿದ್ದಾರೆ.

ADVERTISEMENT

ವಿವಿಧ ಹುದ್ದೆಗಳಲ್ಲಿನ ಅನುಭವದ ಮೂಲಕ ಅವರು ಹಣಕಾಸು ನಿರ್ವಹಣೆ, ಕಾರ್ಯತಂತ್ರದ ಯೋಜನೆ, ವಾಣಿಜ್ಯ ಕಾರ್ಯಾಚರಣೆ, ಹಣಕಾಸು ವರದಿಗಾರಿಕೆ ಮತ್ತು ಸಾಂಸ್ಥಿಕ ಆಡಳಿತ ಕ್ಷೇತ್ರಗಳಲ್ಲಿ ವ್ಯಾಪಕ ಪರಿಣತಿಗಳಿಸಿದ್ದಾರೆ. ಈ ಕುರಿತು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಶೀಲ್ ಬಿ ನಾರ್ಕರ್ ಅವರು ಮಾಹಿತಿ ನೀಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಭಟ್ಕಳ | ನವಜಾತ ಶಿಶು ಮರಣ: ವೈದ್ಯರ ಮೇಲೆ ಹಲ್ಲೆ!

October 28, 2026
Joida Didn't pay 10 lakhs... didn't get 200 rupees!

ಜೊಯಿಡಾ | 10 ಲಕ್ಷ ಕೊಡಲಿಲ್ಲ.. 200ರೂ ಪಡೆಯಲಿಲ್ಲ!

October 28, 2026
`ನನ್ನ ಸಾವಿಗೆ ನಾನೇ ಕಾರಣ’

ಶಿರಸಿ | ವಿವಾಹಿತ ಮಹಿಳೆಯ ದುಡುಕು ನಿರ್ಧಾರ!

October 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383