• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Coastal hoteliers are absolutely furious!

ಕಾರವಾರ | ಕರಾವಳಿ ಹೋಟೇಲಿನವರಿಗೆ ಕೆಂಡದoಥ ಕೋಪ!

November 5, 2026

ವಿದ್ಯುತ್ ಸ್ಪರ್ಶ: 21ನೇ ವಯಸ್ಸಿಗೆ ಬದುಕು ಅಂತ್ಯ!

November 5, 2026
Drinking beer here and there is a crime!

ಟೀ ಅಂಗಡಿಯಲ್ಲಿಯೂ ಸಿಗುತ್ತೆ ಸರಾಯಿ!

  • Home
  • Janamata
Thursday, November 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಟೀ ಅಂಗಡಿಯಲ್ಲಿಯೂ ಸಿಗುತ್ತೆ ಸರಾಯಿ!

Mobiletime.in by Mobiletime.in
November 5, 2026
in ನಮ್ಮ ಊರು-ನಮ್ಮ ಜಿಲ್ಲೆ
Drinking beer here and there is a crime!
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ಕಿರವತ್ತಿ ಹಾಗೂ ಹೊಸಳ್ಳಿಯ ಹೆದ್ದಾರಿ ಅಂಚಿನ ಚಹಾ ಅಂಗಡಿಯಲ್ಲಿ ಸರಾಯಿ ಮಾರಾಟ ನಡೆದಿದೆ. ಮದನೂರಿನ ರವಿ ದಳವಿ ಹಾಗೂ ಹಳಿಯಾಳದ ನಾಗೇಂದ್ರ ಮೇತ್ರಿ ಅವರು ಇಲ್ಲಿ ಶೆಡ್ ನಿರ್ಮಿಸಿ ಸರಾಯಿ ಮಾರಾಟ ಮಾಡುತ್ತಿದ್ದಾರೆ.

ಹುಬ್ಬಳ್ಳಿ-ಅಂಕೋಲಾ ಮಾರ್ಗದ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನ ಸಂಚರಿಸುತ್ತಿದ್ದು, ಅನೇಕರು ಚಹಾ ಸೇವನೆಗೆ ಇಂಥ ಅಂಗಡಿಗೆ ಭೇಟಿ ನೀಡುತ್ತಾರೆ. ಅಂಥವರನ್ನು ಗುರಿಯಾಗಿರಿಸಿಕೊಂಡು ಅಲ್ಲಿ ಅಕ್ರಮವಾಗಿ ಸರಾಯಿ ವಿತರಣೆ ನಡೆದಿದೆ. ಸರಾಯಿ ಕುಡಿಯಲು ಬರುವವರಿಗಾಗಿಯೇ ಅಲ್ಲಿ ಶೆಡ್ ಸಹ ನಿರ್ಮಿಸಲಾಗಿದ್ದು, ಬರುವ ಗ್ರಾಹಕರಿಗೆ ರವಿ ದಳವಿ ಹಾಗೂ ನಾಗೇಂದ್ರ ಮೇತ್ರಿ ಅವರ ಅಂಗಡಿಯಲ್ಲಿ ರಾಜಾತಿಥ್ಯ ದೊರೆಯುತ್ತಿದೆ.

ADVERTISEMENT

37 ವರ್ಷದ ರವಿ ರಾಮಲಿಂಗ ದಳವಿ ಅವರು ಮದನೂರಿನಲ್ಲಿ ವಾಸವಾಗಿದ್ದಾರೆ. ಕಿರವತ್ತಿ ಪೊಲೀಸ್ ಠಾಣೆ ಸಮೀಪವೇ ಅವರು ಗೂಡಗಂಡಿ ನಡೆಸುತ್ತಾರೆ. ಅಲ್ಲಿಯೇ ಶೆಡ್ ನಿರ್ಮಿಸಿ ಅವರು ಅಕ್ರಮವಾಗಿ ಸರಾಯಿ ಅಡ್ಡೆಯನ್ನು ಮಾಡಿದ್ದಾರೆ. ವಿವಿಧ ಬಗೆಯ ವಿಸ್ಕಿಗಳನ್ನು ಅವರು ಮಾರಾಟ ಮಾಡಿ ಕಾಸು ಸಂಪಾದಿಸುತ್ತಿದ್ದಾರೆ.
ಹಳಿಯಾಳ ಜನಗಾ ಬಸವಳ್ಳಿಯ ನಾಗೇಂದ್ರ ಹನುಮಂತಪ್ಪ ಮೇತ್ರಿ ಅವರು ಹೊಸಳ್ಳಿಯಲ್ಲಿ ಚಹ ಅಂಗಡಿಹೊAದಿದ್ದು, ಅವರು ಸಹ ಅಲ್ಲಿ ಸರಾಯಿ ವ್ಯಾಪಾರ ಶುರು ಮಾಡಿದ್ದಾರೆ. ಅನುಮತಿ ಇಲ್ಲದಿದ್ದರೂ ಅವರು ಅಕ್ರಮವಾಗಿ ಈ ದಂಧೆ ನಡೆಸುತ್ತಿದ್ದಾರೆ.

ADVERTISEMENT

ನವೆಂಬರ್ 4ರಂದು ಈ ಎರಡು ಅಂಗಡಿಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಪಿಸೈ ಗಣಪತಿ ಆರ್ ಶೇರುಗಾರ್ ಅವರು ನಾಗೇಂದ್ರ ಮೇತ್ರಿ ಅವರ ಅಂಗಡಿಗೆ ಭೇಟಿ ನೀಡಿ ಕಾನೂನು ಕ್ರಮ ಜರುಗಿಸಿದ್ದಾರೆ. ಪಿಸೈ ಮಹಾವೀರ ಕಾಂಬಳೆ ಅವರು ರವಿ ದಳವಿ ಅವರ ಅಂಗಡಿ ಮೇಲೆ ದಾಳಿ ಮಾಡಿ ಕ್ರಮ ಜರುಗಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Coastal hoteliers are absolutely furious!

ಕಾರವಾರ | ಕರಾವಳಿ ಹೋಟೇಲಿನವರಿಗೆ ಕೆಂಡದoಥ ಕೋಪ!

November 5, 2026

ವಿದ್ಯುತ್ ಸ್ಪರ್ಶ: 21ನೇ ವಯಸ್ಸಿಗೆ ಬದುಕು ಅಂತ್ಯ!

November 5, 2026
Drinking beer here and there is a crime!

ಟೀ ಅಂಗಡಿಯಲ್ಲಿಯೂ ಸಿಗುತ್ತೆ ಸರಾಯಿ!

November 5, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383