• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Award Honor for Disciplined Teacher

ಕಾರವಾರ | ಶಿಸ್ತಿನ ಶಿಕ್ಷಕಿಗೆ ಪ್ರಶಸ್ತಿಯ ಗೌರವ

November 23, 2026
Karwar Shejwada Temple No dinner this time!

ಕಾರವಾರ | ಶೇಜವಾಡ ದೇಗುಲ: ಈ ಬಾರಿ ಇಲ್ಲ ವನ ಭೋಜನ!

November 23, 2026
Karwar Countdown to the Baada Deity Fair

ಕಾರವಾರ | ಬಾಡ ದೇವರ ಜಾತ್ರೆಗೆ ಕ್ಷಣಗಣನೆ

  • Home
  • Janamata
Monday, November 23, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಕಾರವಾರ | ಬಾಡ ದೇವರ ಜಾತ್ರೆಗೆ ಕ್ಷಣಗಣನೆ

Mobiletime.in by Mobiletime.in
November 23, 2026
in ನಮ್ಮ ಊರು-ನಮ್ಮ ಜಿಲ್ಲೆ
Karwar Countdown to the Baada Deity Fair
Share on FacebookShare on WhatsappShare on Twitter
ADVERTISEMENT

ಕಾರವಾರ ಬಾಡ ಗ್ರಾಮದ ಮಹಾದೇವರ ಜಾತ್ರಾ ಮಹೋತ್ಸವವು ನವೆಂಬರ್ 24 ಮತ್ತು 25ರಂದು ನಡೆಯಲಿದೆ. ಮೊದಲ ದಿನವಾದ ಮಂಗಳವಾರ ಬೆಳಗ್ಗೆ 7ಗಂಟೆಗೆ ಅಭಿಷೇಕ, ನಂತರ ತುಲಾಭಾರ ಹಾಗೂ ಪೂಜಾ ಕಾರ್ಯಕ್ರಮ ಜರುಗಲಿದೆ.

ಮಂಗಳವಾರ ಸಂಜೆ ಹಬ್ಬುವಾಡದ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಪೂಜೆಯ ಬಳಿಕ 6 ಗಂಟೆಗೆ ವನಭೋಜನ ನಡೆಯಲಿದ್ದು, ನಂತರ ದೇವರ ಪಲ್ಲಕ್ಕಿಯು ಐದು ದೇವರ ಕಟ್ಟೆ ತಿರುಗಲಿದೆ. ರಾತ್ರಿ 9 ಗಂಟೆಗೆ ಗಣಪತಿ ದೇವಸ್ಥಾನದಿಂದ ಹೊರಡುವ ದೇವರ ರಥವು ಕಾರವಾರ ಮರ‍್ಗವಾಗಿ ಭಕ್ತರ ಆರತಿ ಸ್ವೀಕರಿಸುತ್ತಾ ಬೆಳಗಿನ ಜಾವ 3ಕ್ಕೆ ಮಹಾದೇವ ದೇವಸ್ಥಾನ ತಲುಪಲಿದೆ.

ADVERTISEMENT

ಎರಡನೇ ದಿನವಾದ ಬುಧವಾರ ಮಧ್ಯಾಹ್ನ 3ಗಂಟೆಗೆ ಕೋಡಿಬಾಗದ ಭಕ್ತವೃಂದದಿಂದ ಕೋಲಾಟ ಮತ್ತು ದೇವಳಿ ಸಮಾಜದವರಿಂದ ಸೊಂಗ್ ರ‍್ತನ ನಡೆಯಲಿದೆ. ಸಂಜೆ 4ಕ್ಕೆ ದಹಿಕಾಲೋತ್ಸವ ಪೂರೈಸಿ, ದೇವರನ್ನು ಅವಭೃತ ಸ್ನಾನಕ್ಕೆ ಕೋಡಿಭಾಗದ ಕಾಳಿನದಿ ಸನ್ನಿಧಿಗೆ ಕರೆದೊಯ್ಯಲಾಗುತ್ತದೆ. ರಾತ್ರಿ 8.30ಕ್ಕೆ ದೇವಾಲಯಕ್ಕೆ ಹಿಂದಿರುಗಿದ ಬಳಿಕ ಮಹಾ ಮಂಗಳಾರತಿ ಹಾಗೂ ಸವಾಕು ಜರುಗಲಿದ್ದು, ನಂತರ ಬಾಡದ ಮಹಾದೇವ ನಾಟ್ಯ ಮಂಡಳಿ ವತಿಯಿಂದ ‘ಕಲಿತ ಕಳ್ಳ’ ಸಾಮಾಜಿಕ ನಾಟಕ ಪ್ರರ‍್ಶನಗೊಳ್ಳಲಿದೆ.

`ಜಾತ್ರೆಗೆ ದೇಣಿಗೆ ನೀಡುವವರು ಆಡಳಿತ ಕಚೇರಿಯಿಂದ ಅಧಿಕೃತ ಪಾವತಿ ಪಡೆಯಬೇಕು. ದೇವಸ್ಥಾನದ ಹಿಂದುಗಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮಹಾದೇವ ವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Award Honor for Disciplined Teacher

ಕಾರವಾರ | ಶಿಸ್ತಿನ ಶಿಕ್ಷಕಿಗೆ ಪ್ರಶಸ್ತಿಯ ಗೌರವ

November 23, 2026
Karwar Shejwada Temple No dinner this time!

ಕಾರವಾರ | ಶೇಜವಾಡ ದೇಗುಲ: ಈ ಬಾರಿ ಇಲ್ಲ ವನ ಭೋಜನ!

November 23, 2026
Karwar Countdown to the Baada Deity Fair

ಕಾರವಾರ | ಬಾಡ ದೇವರ ಜಾತ್ರೆಗೆ ಕ್ಷಣಗಣನೆ

November 23, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383