ಗಣೇಶ ಹಬ್ಬದ ಅವಧಿಯಲ್ಲಿ ಮೊಬೈಲ್ ಖರೀದಿಸಿದರೆ ಟಿವಿಯನ್ನು ಉಡುಗರೆಯಾಗಿ ನೀಡಿದ್ದ ಯಲ್ಲಾಪುರದ `AVM Galaxy Hub’ ದೀಪಾವಳಿ ಹಬ್ಬಕ್ಕೆ ಇನ್ನಷ್ಟು ಉಡುಗರೆಗಳನ್ನು ಹೊತ್ತು ತಂದಿದೆ. ದಿನದಿಂದ ದಿನಕ್ಕೆ ಚಿನ್ನದ ದರದ ಜೊತೆ ಬೆಳ್ಳಿ ದರವೂ ದುಬಾರಿಯಾಗುತ್ತಿದ್ದು, ಮೊಬೈಲ್ ಖರೀದಿಸಿದ ಪ್ರತಿಯೊಬ್ಬರಿಗೂ ದೀಪಾವಳಿ ಹಬ್ಬಕ್ಕೆ ಬೆಳ್ಳಿ ನಾಣ್ಯ ಕೊಡಲು `ಎವಿಎಂ ಗ್ಯಾಲಾಕ್ಸಿ ಹಬ್’ ನಿರ್ಧರಿಸಿದೆ. ಇದರ ಜೊತೆ ಎಂದಿನ0ತೆ ಐದು ವಿಶೇಷ ಉಡುಗರೆಗಳು ಸಿಗಲಿದೆ!
ಗಣೇಶ ಹಬ್ಬದ ಅವಧಿಯಲ್ಲಿ ಸಾಕಷ್ಟು ಜನರಿಗೆ ಮೊಬೈಲ್ ಖರೀದಿಸಲು ಸಾಧ್ಯವಾಗಿರಲಿಲ್ಲ. ಮತ್ತೊಮ್ಮೆ ಆಫರ್ ನೀಡುವಂತೆ ಒತ್ತಾಯಿಸಿದ ಹಿನ್ನಲೆ ದೀಪಾವಳಿ ಹಬ್ಬಕ್ಕೆ ಹೊಸದೊಂದು ಆಫರ್ ಇಲ್ಲಿ ನೀಡಲಾಗಿದೆ. ಮೊದಲಿನಂತೆ ಈಗಲೂ ಆನ್‌ಲೈನ್’ಗಿಂತ ಕಡಿಮೆ ಬೆಲೆಗೆ ಬರಪೂರ ಉಡುಗರೆಗಳ ಜೊತೆ ಮೊಬೈಲ್ ಖರೀದಿಸಲು ಯಲ್ಲಾಪುರದ `ಎವಿಎಂ ಗ್ಯಾಲಾಕ್ಸಿ ಹಬ್’ ಸಿದ್ಧವಾಗಿದೆ.
ಯಲ್ಲಾಪುರ ಬಸ್ ನಿಲ್ದಾಣದ ಕೂಗಳತೆ ದೂರದಲ್ಲಿ `ಎವಿಎಂ ಗ್ಯಾಲಾಕ್ಸಿ ಹಬ್’ ಮಳಿಗೆಯಿದೆ. ಶಾಸಕರ ಕಚೇರಿ ರಸ್ತೆಗೆ ಹೊಂದಿಕೊoಡು ಸುಸಜ್ಜಿತ ಮೊಬೈಲ್ ಮಳಿಗೆ ಜನರನ್ನು ಆಕರ್ಷಿಸುತ್ತಿದೆ. ಇದೇ ಮೊದಲ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಈ ಮೊಬೈಲ್ ಮಳಿಗೆ ಅದೇ ಖುಷಿಯಲ್ಲಿ ಹಲವು ಬಗೆಯ ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿದೆ. 100ಕ್ಕೂ ಅಧಿಕ ನಮೂನೆಯ ಮೊಬೈಲ್’ಗಳು ಈ ಮಳಿಗೆಯಲ್ಲಿದೆ. ಬೇರೆ ಎಲ್ಲಿಯೂ ಸಿಗದ ಬೆಲೆಯಲ್ಲಿ ಮೊಬೈಲ್ ನೀಡಲಾಗುತ್ತಿದೆ. ಈ ಹಿಂದೆ ತಿಳಿಸಿದಂತೆ ಹುಬ್ಬಳ್ಳಿ, ಶಿರಸಿ, ಕಾರವಾರ, ಭಟ್ಕಳ ಸೇರಿ ಎಲ್ಲಾ ಕಡೆ ಸುತ್ತಾಡಿ ಬಂದರೂ ಈ ಬೆಲೆಗೆ ಈ ಬಗೆಯ ಮೊಬೈಲ್ ಜೊತೆ ನಿಶ್ಚಿತ ಉಡುಗರೆಯನ್ನು ಬೇರೆ ಯಾರೂ ಕೊಡುತ್ತಿಲ್ಲ!
ಈ ಬಾರಿ Oppo Reno 13 Pro ಅಥವಾ Oppo Reno 14 Pro ಮೊಬೈಲ್ ಖರೀದಿಸಿದರೆ ಇನ್ನೊಂದು ಸ್ಮಾರ್ಟಫೋನ್ ಉಚಿತವಾಗಿ ನೀಡಲಾಗುತ್ತಿದೆ. 20 ಸಾವಿರ ರೂ ಬೆಲೆಯ ಯಾವುದೇ ಮೊಬೈಲ್ ಖರೀದಿಸಿದರೂ 10 ಗ್ರಾಂ ಬೆಳ್ಳಿ ನಾಣ್ಯವನ್ನು ಕೊಡಲಾಗುತ್ತಿದೆ. ಮೊಬೈಲ್’ಗೆ ಅನುಕೂಲಕರವಾಗಿರುವ ಐದು ಹೆಚ್ಚುವರಿ ಉಡುಗರೆಗಳನ್ನು ಸಹ ಇಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಮೊಬೈಲ್ ಜೊತೆ ಟಿವಿ ಖರೀದಿಸಿದರೂ ಇಲ್ಲಿ ವಿಶೇಷ ಆಫರ್’ಗಳಿವೆ. ಮೊಬೈಲ್ ರಿಪೇರಿ ಸೇವೆಗಳ ಮೇಲೆಯೂ ಭರ್ಜರಿ ಡಿಸ್ಕೊಂಟ್ ನೀಡಲಾಗಿದೆ.
ಹೀಗಾಗಿ ಮನೆಯಲ್ಲಿರುವ ಹಾಳಾದ ಮೊಬೈಲ್’ಗಳ ದುರಸ್ಥಿಗೂ ಇನ್ಮುಂದೆ ಅಲ್ಲಿ-ಇಲ್ಲಿ ಓಡಾಡಬೇಕಿಲ್ಲ. ಗ್ಲಾಸ್ ಒಡೆದ ಮೊಬೈಲುಗಳನ್ನು ಸಹ `ಗಾಲಾಕ್ಸಿ ಹಬ್’ ಮಳಿಗೆಯಲ್ಲಿ ಸರಿಪಡಿಸಲಾಗುತ್ತದೆ. ಮೊಬೈಲುಗಳಲ್ಲಿನ ಎಲ್ಲಾ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ಒದಗಿಸಲಾಗುತ್ತದೆ. 30 ನಿಮಿಷದೊಳಗೆ ಒಡೆದ ಮೊಬೈಲ್ ಡಿಸಪ್ಲೆ ಬದಲಿಸಿಕೊಡುವ ನುರಿತ ಸಿಬ್ಬಂದಿ ಇಲ್ಲಿದ್ದಾರೆ. ಮೊಬೈಲ್ ಡಿಸಪ್ಲೆ ಸರಿಪಡಿಸಲು ಬಂದವರಿಗೆ ಸಹ ಉಡುಗರೆಗಳನ್ನು ಕೊಟ್ಟು ಕಳುಹಿಸಲಾಗುತ್ತದೆ.
ಮೊಬೈಲ್ ಇರಲಿ.. ಟಿವಿಯೇ ಆಗಿರಲಿ.. ಹಬ್ಬದ ಖರೀದಿಗೆ ಇನ್ನೇಕೆ ತಡ? ಈಗಲೇ ಬನ್ನಿ… ಉಡುಗರೆಗಳ ಜೊತೆ ಖುಷಿ ಅನುಭವಿಸಿ!… ಮಾಹಿತಿಗೆ ಇಲ್ಲಿ ಫೋನ್ ಮಾಡಿ: 9448361519

#sponsored