• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಈಜಲು ಹೋದವ ನೀರುಪಾಲಾದ!

ಹಳಿಯಾಳ | ಹೊಲಕ್ಕೆ ಹಾರಿದ ಬುಲೇರೋ ಜೀಪು: ಸಾವು!

November 28, 2026
Karwar 'Sarayi Sameera' trapped on a forest path!

ಕಾರವಾರ | ಕಾಡುದಾರಿಯಲ್ಲಿ ಸಿಕ್ಕಿಬಿದ್ದ ಸರಾಯಿ ಸಮೀರ!

November 28, 2026
Ankola 'Rasa Manjari' entertains the crowd

ಅಂಕೋಲಾ | ಜನರನ್ನು ರಂಜಿಸಿದ ರಸ ಮಂಜರಿ

  • Home
  • Janamata
Sunday, November 29, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಕಾರವಾರ | ಇಂಜಿನಿಯರ್ ಮೊಬೈಲಿನಲ್ಲಿ ಅಶ್ಲೀಲ ಚಿತ್ರ: ಸುಖ ಸಂಸಾರಕ್ಕೆ ಅಡ್ಡಿಯಾದ ವಿರಸದ ಸೂತ್ರ!

Mobiletime.in by Mobiletime.in
November 28, 2026
in ನಮ್ಮ ಊರು-ನಮ್ಮ ಜಿಲ್ಲೆ
Kumta Secret video on Sandeepan's mobile!
Share on FacebookShare on WhatsappShare on Twitter
ADVERTISEMENT

ಕಾಜುಭಾಗದ ಗುರುಮಠ ಕ್ರಾಸ್ ಬಳಿಯ ಇಂಜಿನಿಯರ್ ವಿಶಾಲ ನಾಯ್ಕ ಅವರ ಮೊಬೈಲಿನಲ್ಲಿ ಅನೇಕ ಹುಡುಗಿಯರ ಅಶ್ಲೀಲ ಚಿತ್ರಗಳಿದ್ದು, ಅದೇ ಅವರ ಹೊಸ ಸಂಸಾರಕ್ಕೆ ಮುಳುವಾಗಿದೆ. ಹುಡುಗಿಯರ ಬಳಿ ಅವರು ನಡೆಸಿದ ಸಂಭಾಷಣೆ ಹಾಗೂ ಅಶ್ಲೀಲ ಚಿತ್ರ ನೋಡಿದ ಅವರ ಪತ್ನಿ ಅವರಿಂದ ದೂರವಾಗಿದ್ದು, ಪತಿಯಿಂದ ತಮಗಾದ ಅನ್ಯಾಯದ ವಿರುದ್ಧ ಕಾನೂನು ಹೋರಾಟ ಶುರು ಮಾಡಿದ್ದಾರೆ.

ಕಾರವಾರದ ಕಾಜುಭಾಗದ ಗುರುಮಠ ಕ್ರಾಸ್ ಬಳಿ ವಿಶಾಲ ನಾಗೇಶ ನಾಯ್ಕ ಅವರು ವಾಸವಾಗಿದ್ದಾರೆ. ಇಂಜಿನಿಯರ್ ಆಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ 2025ರ ನವೆಂಬರ್ 26ರಂದು ಅವರು ಬಾಡ ನಂದನಗದ್ದಾದ ಶಿವಾಜಿ ಹೈಸ್ಕೂಲ್ ಬಳಿಯ ಐಟಿ ಇಂಜಿನಿಯರ್ ಪ***ಮಿ ನಾಯ್ಕ ಅವರನ್ನು ಮದುವೆ ಆಗಿದ್ದಾರೆ. ಎರಡು ತಿಂಗಳ ಕಾಲ ಸುಖ ಸಂಸಾರ ನಡೆಸಿದ ಅವರು ನಂತರ ಪತ್ನಿಯನ್ನು ನಿರ್ಲಕ್ಷಿಸಿದ್ದಾರೆ. ಪತಿ ಮೇಲೆ ಅನುಮಾನಗೊಂಡ ಮಹಿಳೆ ವಿಶಾಲ ನಾಯ್ಕ ಅವರ ಮೊಬೈಲ್ ನೋಡಿದಾಗ ಅಲ್ಲಿ ಭಾ***ತಿ ನಾಯ್ಕ ಅವರ ಅಶ್ಲೀಲ ಫೋಟೋಗಳು ಕಾಣಿಸಿವೆ. ಜೊತೆಗೆ ಅನ್ಯ ಮಹಿಳೆಯ ಜೊತೆ ವಿಶಾಲ ನಾಯ್ಕ ಅವರು ನಡೆಸಿದ ಅಶ್ಲೀಲ ಸಂಭಾಷಣೆಗಳನ್ನು ಸಹ ಪ***ಮಿ ನಾಯ್ಕ ಅವರು ನೋಡಿದ್ದಾರೆ.

ADVERTISEMENT

ವಿವಾಹಕ್ಕೂ ಮುನ್ನವೇ ವಿಶಾಲ ನಾಯ್ಕ ಅವರಿಗೆ ಪರಸ್ತ್ರೀ ಸಹವಾಸವಿದ್ದ ಬಗ್ಗೆ ಪ***ಮಿ ನಾಯ್ಕ ಅವರಿಗೆ ಮಾಹಿತಿ ಬಂದಿತಾದರೂ ಆ ಬಗ್ಗೆ ಅವರು ಕೆಲವರಲ್ಲಿ ವಿಚಾರಿಸಿದ್ದಾರೆ. ಆಗ, ವಿಶಾಲ ನಾಯ್ಕ ಅವರ ತಾಯಿ ವಿದ್ಯಾ ನಾಯ್ಕ ಹಾಗೂ ಅದೇ ಭಾಗದ ಮುರಳಿ ನಾಯ್ಕ ಅವರು `ಅಂಥಹುದೇನೂ ಇಲ್ಲ’ ಎಂದು ಸುಳ್ಳು ಹೇಳಿ ಅವರಿಬ್ಬರ ಮದುವೆ ಮಾಡಿಸಿದ್ದಾರೆ. ಮದುವೆ ಅವಧಿಯಲ್ಲಿ ಮಹಿಳೆ ಮನೆಯಿಂದ 1 ಲಕ್ಷ ರೂ ವರದಕ್ಷಿಣೆ ಹಾಗೂ ಮದುವೆ ನಂತರ ಸಂಬoಧಿಕರೊಬ್ಬರಿಗೆ ಉಡುಗರೆಗಾಗಿ 44 ಸಾವಿರ ರೂ ಮೌಲ್ಯದ ಕಿವಿಯೋಲೆಯನ್ನು ಪ***ಮಿ ನಾಯ್ಕ ಅವರಿಂದ ವಿಶಾಲ ನಾಯ್ಕ ಕುಟುಂಬದವರು ಒತ್ತಾಯಪೂರ್ವಕವಾಗಿ ವಸೂಲಿ ಮಾಡಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಪ***ಮಿ ನಾಯ್ಕ ಅವರು ವಿದ್ಯಾ ನಾಗೇಶ ನಾಯ್ಕ, ವಿಜೇತಾ ಮುರಳಿ ನಾಯ್ಕ ಅವರ ಬಳಿ ಹೇಳಿದ್ದಾರೆ. ಪತಿಯ ಮೊಬೈಲ್ ರಹಸ್ಯದ ಬಗ್ಗೆಯೂ ಮಾತನಾಡಿದ್ದಾರೆ. ಆಗ, ವಿದ್ಯಾ ನಾಯ್ಕ ಹಾಗೂ ವಿಜೇತಾ ನಾಯ್ಕ ಅವರು ಪ***ಮಿ ನಾಯ್ಕ ಅವರನ್ನು ನಿಂದಿಸಿ ಹಲ್ಲೆ ಮಾಡಿದ್ದಾರೆ.

ಪ***ಮಿ ನಾಯ್ಕ ಅವರು ಪತಿಯಿಂದ ದೂರವಾಗಿ ತವರು ಮನೆಗೆ ಹೋಗಿದ್ದು, ಇದನ್ನು ಸಹಿಸದ ವಿಶಾಲ ನಾಯ್ಕ ಅವರು ಪತ್ನಿ ಹಾಗೂ ಅವರ ತಂದೆಗೆ ಕೊಲೆ ಬೆದರಿಕೆ ಹಾಕಿದ್ದಾರೆ. ತಮಗಾದ ಅನ್ಯಾಯದ ವಿರುದ್ಧ ಸಂತ್ರಸ್ತ ಮಹಿಳೆ ಮೂರುವರೆ ತಿಂಗಳ ಹಿಂದೆಯೇ ಪೊಲೀಸರ ಮೊರೆ ಹೋಗಿದ್ದು, ಕೇಸು ದಾಖಲಿಸಿದ ಪೊಲೀಸರು ಸತ್ಯಾಸತ್ಯತೆಯ ಕುರಿತು ಸಮಗ್ರ ತನಿಖೆ ನಡೆಸಿದ್ದಾರೆ.

`ಅಶ್ಲೀಲ ಫೋಟೋಗಳು ಅಪಾಯಕಾರಿ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಈಜಲು ಹೋದವ ನೀರುಪಾಲಾದ!

ಹಳಿಯಾಳ | ಹೊಲಕ್ಕೆ ಹಾರಿದ ಬುಲೇರೋ ಜೀಪು: ಸಾವು!

November 28, 2026
Karwar 'Sarayi Sameera' trapped on a forest path!

ಕಾರವಾರ | ಕಾಡುದಾರಿಯಲ್ಲಿ ಸಿಕ್ಕಿಬಿದ್ದ ಸರಾಯಿ ಸಮೀರ!

November 28, 2026
Ankola 'Rasa Manjari' entertains the crowd

ಅಂಕೋಲಾ | ಜನರನ್ನು ರಂಜಿಸಿದ ರಸ ಮಂಜರಿ

November 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383