• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A new leader for the Ramanagara Society!

ರಾಮನಗುಳಿ ಸೊಸೈಟಿಗೆ ಹೊಸ ಸಾರಥಿ!

June 25, 2026
That order is absurd!

ಆ ಆದೇಶವೇ ಅಸಂಬದ್ಧ!

June 25, 2026
Email bomb sent to Karwar court!

ಕಾರವಾರ ಕೋರ್ಟಿಗೆ ಇಮೇಲ್ ಬಾಂಬ್!

June 24, 2026

  • Home
Thursday, June 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಲಾರಿಗಳ ನಡುವೆ ಘರ್ಷಣೆ: ಚಾಲಕ ಸಾವು!

Achyutkumar by Achyutkumar
November 5, 2025
Share on FacebookShare on WhatsappShare on Twitter
ADVERTISEMENT

ಹಳಿಯಾಳದಲ್ಲಿ ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಹಿಮ್ಮುಖವಾಗಿ ಚಲಿಸಿ ಡಿಕ್ಕಿ ಹೊಡೆದಿದ್ದು, ಆ ಡಿಕ್ಕಿಯ ರಭಸಕ್ಕೆ ಮಂಜುನಾಥ ಮೆಣಸಿನಕಾಯಿ ಎಂಬಾತರು ಸಾವನಪ್ಪಿದ್ದಾರೆ.

ADVERTISEMENT

ಹಳಿಯಾಳದ ಈಐಡಿ ಸಕ್ಕರೆ ಕಾರ್ಖಾನೆ ಎದುರಿನ ಸೇತುವೆ ಬಳಿ ಬುಧವಾರ ಈ ಅವಘಡ ನಡೆದಿದೆ. ಕಲಘಟಕಿ ದಾಸ್ತಿಕೊಪ್ಪದ ಮಂಜುನಾಥ ಮೆಣಸಿನಕಾಯಿ (24) ಅವರು ಬುಧವಾರ ತಮ್ಮ ಲಾರಿ ಮುಂದೆ ನಿಂತು ಬಂಪರ್ ಒರೆಸುತ್ತಿದ್ದರು. ಆ ಲಾರಿಯ ಮುಂದೆ ಇನ್ನೊಂದು ಲಾರಿ ನಿಂತಿದ್ದು, ಇನ್ನೊಂದು ಲಾರಿಯ ಚಾಲಕ ಶಿವಲಿಂಗಪ್ಪ ಎಮ್ಮಟ್ಟಿ ಅವರು ತಮ್ಮ ಲಾರಿಯನ್ನು ಹಿಮ್ಮುಖವಾಗಿ ಓಡಿಸಿದರು. ಆಗ, ಹಿಮ್ಮುಖವಾಗಿ ಚಲಿಸಿದ ಲಾರಿ ಮಂಜುನಾಥ ಮೆಣಸಿನಕಾಯಿ ಅವರಿಗೆ ಡಿಕ್ಕಿಯಾಯಿತು.

ಪರಿಣಾಮ ಮಂಜುನಾಥ ಮೆಣಸಿನಕಾಯಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಹಳಿಯಾಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಗ ವೈದ್ಯರು ಮಂಜುನಾಥ ಮೆಣಸಿನಕಾಯಿ ಅವರು ಸಾವನಪ್ಪಿದ ವಿಷಯ ತಿಳಿಸಿದರು. ಯಡೋಗಾದ ವಿಠ್ಠಲ ತೇರಗಾಂವ್ಕರ್ ಅವರು ಈ ಎಲ್ಲಾ ವಿಷಯದ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ಹಿರೆಹೊನ್ನಾಳಿಯ ಶಿವಲಿಂಗಪ್ಪ ಎಮ್ಮೆಟ್ಟಿ ವಿರುದ್ಧ ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A new leader for the Ramanagara Society!

ರಾಮನಗುಳಿ ಸೊಸೈಟಿಗೆ ಹೊಸ ಸಾರಥಿ!

June 25, 2026
That order is absurd!

ಆ ಆದೇಶವೇ ಅಸಂಬದ್ಧ!

June 25, 2026
Email bomb sent to Karwar court!

ಕಾರವಾರ ಕೋರ್ಟಿಗೆ ಇಮೇಲ್ ಬಾಂಬ್!

June 24, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383