ಮೇಷ ರಾಶಿ: ಮುಖ್ಯ ಅವಕಾಶಗಳು ಸಿಗಲಿದ್ದು, ನಿರ್ಧಾರಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದ ಹೊಂದಾಣಿಕೆ ಉತ್ತಮವಾಗಿರಲಿದೆ. ಹಣಕಾಸಿನಲ್ಲಿ ಸುಧಾರಣೆ ಸಾಧ್ಯವಿದೆ. ಆರೋಗ್ಯ ಜಾಗರೂಕತೆ ಮುಖ್ಯ. ಸ್ನೇಹಿತರಿಂದ ಸಹಾಯ ಸ್ಮರಿಸಿ.
ವೃಷಭ ರಾಶಿ: ಹಳೆಯ ಸಾಲ ತೀರಿಸುವ ಸಾಧ್ಯತೆಗಳಿವೆ. ಉತ್ತಮ ಸಂಭಾವನೆ ಬರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕೆಲಸಗಳಲ್ಲಿ ಸಂಪೂರ್ಣತೆ ಸಿಗಲಿದೆ. ಕುಟುಂಬ ಜೊತೆ ಸಂತೋಷ ಸಮಯ ಕಳೆಯುವಿರಿ.
ಮಿಥುನ ರಾಶಿ: ಉದ್ಯೋಗದಲ್ಲಿನ ಸ್ಥಿತಿಗತಿಗಳ ಬದಲಾವಣೆ ಆಗಲಿದೆ. ಪ್ರಯಾಣದಲ್ಲಿ ಜಾಗ್ರತೆ ಅಗತ್ಯವಿದೆ. ಹಣ ನಿರ್ವಹಣೆಯ ಒತ್ತಡ ಸಹಿಸಿಕೊಳ್ಳಬೇಕು. ಹೊಸ ವಿಷಯ ಕಲಿಕೆಗೆ ಆಸಕ್ತಿ ಬೇಕು.
ಕರ್ಕ ರಾಶಿ: ಕೆಲಸಗಳಲ್ಲಿ ಏರುಪೇರು ಸಾಮಾನ್ಯ. ಕುಟುಂಬದೊAದಿಗೆ ಸಮಯ ಕಳೆಯಿರಿ. ಆರ್ಥಿಕ ಅಭಿವೃದ್ದಿಗೆ ಅವಕಾಶವಿದೆ. ಆರೋಗ್ಯದ ಮೇಲೆ ಗಮನ ಕೊಡಿ.
ಸಿಂಹ ರಾಶಿ: ಸಂಬoಧಗಳ ಸುಧಾರಣೆ ಆಗಲಿದೆ. ಉದ್ಯೋಗದಲ್ಲಿ ಪ್ರಗತಿ ಸಾಧ್ಯ. ದುಡಿತದ ಫಲ ಪಡೆಯುತ್ತೀರಿ. ಪ್ರಯಾಣ ಪ್ರಯೋಜನಕಾರಿ ಆಗಲಿದೆ.
ಕನ್ಯಾ ರಾಶಿ: ಉದ್ಯೋಗ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹಣಕಾಸು ವಿಷಯ ಸುಧಾರಣೆ ಆಗಲಿದೆ. ಕುಟುಂಬದಲ್ಲಿ ಶುಭ ಸಂಕೇತಗಳಿವೆ. ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ.
ತುಲಾ ರಾಶಿ: ಕೆಲಸದ ವಿಷಯದಲ್ಲಿ ಪ್ರಗತಿ ಆಗಲಿದೆ. ನಿರುದ್ಯೋಗಿಗಳಿಗೆ ನಿರಂತರ ಪ್ರಯತ್ನ ಅಗತ್ಯ. ಹೊಸ ಸಂಪರ್ಕಗಳು ಸಿಗಲಿದೆ. ನಿಮ್ಮ ವ್ಯಕ್ತಿತ್ವ ಬೆಳವಣಿಗೆ ಆಗಲಿದೆ.
ವೃಶ್ಚಿಕ ರಾಶಿ: ನಿಮ್ಮ ಅದೃಷ್ಠ ಬದಲಾಗಲಿದೆ. ಬಯಸಿದ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಹಣಕಾಸು ಸುಧಾರಣೆ ಸಾಧ್ಯ ಆಗಲಿದೆ. ಕುಟುಂಬದಲ್ಲಿ ನೆಮ್ಮದಿ ಸಿಗಲಿದೆ.
ಧನು ರಾಶಿ: ದುಪ್ಪಟ್ಟು ಹಣ ಲಾಭ ಆಗಲಿದೆ. ಉದ್ಯೋಗದಲ್ಲಿ ಶುಭ ಫಲ ಸಿಗಲಿದೆ. ಬಂಧುಗಳು ಸಹಾಯ ಮಾಡಲಿದ್ದಾರೆ. ಹೋಟೆಲ್, ರೆಸ್ಟೋರೆಂಟ್ ವ್ಯಾಪಾರಕ್ಕೆ ಶುಭ ಆಗಲಿದೆ.
ಮಕರ ರಾಶಿ: ಹೊಸ ಯೋಜನೆಗಳಿಗೆ ಅನುಮೋದನೆ ಸಿಗಲಿದೆ. ಆರ್ಥಿಕ ಅಭಿವೃದ್ಧಿ ಆಗಲಿದೆ. ಕುಟುಂಬದಲ್ಲಿ ಒಳ್ಳೆಯ ಕಾರ್ಯಕ್ರಮ.
ಕುಂಭ ರಾಶಿ: ಉದ್ಯೋಗ ಸ್ಥಳದಲ್ಲಿ ಸಹಕಾರ ಸಾಧ್ಯತೆಯಿದೆ. ನಿಮ್ಮ ಯೋಜನೆಗಳ ಬಗ್ಗೆ ಮೆಚ್ಚುಗೆ ಸಿಗಲಿದೆ. ಹಣಕಾಸು ಸಮಸ್ಯೆ ಎದುರಿಸಿ ಮುನ್ನಡೆ ಸಾಧಿಸುವಿರಿ. ಅನಗತ್ಯ ಸಮಸ್ಯೆಗಳು ಎದುರಾದರೂ ಅದರಿಂದ ದೂರವಿರಿ.
ಮೀನ ರಾಶಿ: ಈ ದಿನ ಮಿಶ್ರ ಫಲಿತಾಂಶಗಳ ದಿನವಾಗಿದ್ದು, ಆರ್ಥಿಕ ಜಾಗ್ರತೆ ಅಗತ್ಯ. ಪ್ರೀತಿ ಸಂಬoಧ ಉತ್ತಮವಾಗಿರಲಿದೆ. ಮನಸ್ಸಿನ ನೆಮ್ಮದಿ ಕಾಪಾಡಿಕೊಳ್ಳುವುದು ಮುಖ್ಯ.