• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಸೊಸೈಟಿ ಸಾಲ: ಕೊರಗಿ ಕೊರಗಿ ಸಾವನಪ್ಪಿದ ಕೃಷಿಕ!

March 10, 2026
ಸ್ಕೂಟಿಗೆ ಗುದ್ದಿದ ಸರ್ಕಾರಿ ಬಸ್ಸು!

ಸ್ಕೂಟಿಗೆ ಗುದ್ದಿದ ಸರ್ಕಾರಿ ಬಸ್ಸು!

March 10, 2026
A sick cow is brought back to life

ಅಸ್ವಸ್ಥಗೊಂಡಿದ್ದ ಹಸುವಿಗೆ ಮರುಜೀವ

ADVERTISEMENT
  • Home
  • Janamata
Tuesday, March 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

2025ರ ನವೆಂಬರ್ 22ರ ದಿನ ಭವಿಷ್ಯ

Achyutkumar by Achyutkumar
November 21, 2025
1.1k
VIEWS
Share on FacebookShare on WhatsappShare on Twitter
ADVERTISEMENT

ಮೇಷ ರಾಶಿ: ಹೊಸ ಕೆಲಸ ಶುರು ಮಾಡಲು ಪ್ರೇರಣೆ ಸಿಗಲಿದೆ. ಆರ್ಥಿಕ ಸ್ಥಿತಿ ಸುಧಾರಣೆ ಕಾಣಲಿದೆ. ನಿರ್ಣಯಗಳನ್ನು ಮಾಡುವಾಗ ದುಡುಕುತನ ಬೇಡ. ಆರೋಗ್ಯ ಚನ್ನಾಗಿರಲಿದೆ.

Advertisement. Scroll to continue reading.
ADVERTISEMENT

ವೃಷಭ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶ ದೊರಯಲಿದ್ದು, ನಿಮ್ಮ ಸಂಪರ್ಕವೇ ದೊಡ್ಡ ಸಾಧನ ಆಗಲಿದೆ. ದಿನದ ಶುರುವಿನಲ್ಲಿ ಸಮಸ್ಯೆ ಕಾಣಿಸಿದರೂ ನಂತರ ಬಗೆಹರೆಯಲಿದೆ. ಆರ್ಥಿಕ ಖರ್ಚುಗಳಲ್ಲಿ ನಿಯಂತ್ರಣ ಬೇಕು. ದುಶ್ಚಟಗಳು ನಿಮಗೆ ಒಳ್ಳೆಯದಲ್ಲ.

ADVERTISEMENT

ಮಿಥುನ ರಾಶಿ: ಸ್ನೇಹಿತರ ಸಹಾಯ ಅನಿವಾರ್ಯ ಸೃಷ್ಠಿಸಲಿದೆ. ಸಂಜೆ ವೇಳೆ ಶುಭ ಸುದ್ದಿ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಬೇಕು. ಮಾನಸಿಕ ಶಾಂತಿಗೆ ಧ್ಯಾನ ಮಾಡಿ.

ADVERTISEMENT

ಕುಂಭ ರಾಶಿ: ಕೆಲಸ ಸ್ಥಳದಲ್ಲಿ ನಿಮ್ಮ ಪ್ರತಿಭೆ ಹೊರಹೊಮ್ಮಲು ಅವಕಾಶ ಬರುವುದು. ಪರಿವಾರದವರ ಸಲಹೆ ಪ್ರಾರಂಭಿಕವಾಗಿ ಸಹಾಯಕ ಆಗಲಿದೆ. ಅವಸರದ ನಿರ್ಧಾರ ತಪ್ಪಿಸುವುದು ಉತ್ತಮ. ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇರುತ್ತದೆ.

ಕರ್ಕ ರಾಶಿ: ಅಲ್ಲಲ್ಲಿ ನೂತನ ಅವಕಾಶ ಪಡೆಯುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಹಾಸ್ಯ ಹೆಚ್ಚಾಗುವುದು ಬೇಡ. ಉನ್ನತ ಶಿಕ್ಷಣ ನಿಮಗೆ ನೆರವು ನೀಡಲಿದೆ. ಶ್ರಮ ಅಗತ್ಯ.

ಸಿಂಹ ರಾಶಿ: ಹೊಸ ನಿರ್ಧಾರಗಳು ಶುಭ ಕೊಡಲಿದೆ. ಆರ್ಥಿಕವಾಗಿ ಸ್ವಲ್ಪ ಒತ್ತಡ ಸಂಭವಿಸಬಹುದು. ದುಡಿಮೆಯ ಫಲ ಸ್ವಲ್ಪ ವಿಳಂಬ ಆಗಲಿದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.

ಕನ್ಯಾ ರಾಶಿ: ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದ್ದು, ಪರಿಣಾಮಕಾರಿ ನಿರ್ಧಾರಾನ್ನು ತೆಗೆದುಕೊಳ್ಳಿ. ಕುಟುಂಬದಲ್ಲಿ ಶಾಂತಿ-ನೆಮ್ಮದಿ ಸಿಗಲಿದೆ. ಸ್ನೇಹಿತರಿಂದ ಬೆಂಬಲ ದೊರೆಯಲಿದೆ. ನಿಮ್ಮ ಕೆಲಸದ ಬಗ್ಗೆ ನೀವೇ ವಿಶ್ಲೇಷಣೆ ಮಾಡುವುದು ಉತ್ತಮ.

ತುಲಾ ರಾಶಿ: ವ್ಯಾಪಾರದ ಒತ್ತಡ ಕಡಿಮೆ ಆಗಲಿದೆ. ಹೊಸ ಕಲ್ಪನೆಗಳು ಹುಟ್ಟುತ್ತವೆ. ಆರ್ಥಿಕವಾಗಿ ಲಾಭ ಆಗಲಿದೆ. ಆರೋಗ್ಯವೂ ಚನ್ನಾಗಿರಲಿದೆ. ಚಿಕ್ಕ ಚಿಕ್ಕ ಕೆಲಸಗಳು ನೆಮ್ಮದಿ ಕೊಡುತ್ತವೆ.

ವೃಶ್ಚಿಕ ರಾಶಿ: ಈ ದಿನ ಅಲ್ಪ ಪ್ರಮಾಣದಲ್ಲಾದರೂ ವಿರಾಮ ಅಗತ್ಯ. ಉದ್ಯೋಗದಲ್ಲಿ ಸಾಧನೆ ಸಾಧ್ಯವಿದೆ. ಹೃದಯಕ್ಕೆ ಒತ್ತಡ ಬೀಳದಂತೆ ಎಚ್ಚರಿಕೆವಹಿಸಿ. ನಿತ್ಯದ ಚಟುವಟಿಕೆಗಳು ತುರುಸುಗೊಳ್ಳಲಿದೆ.

ಧನು ರಾಶಿ: ಯಾತ್ರೆಗಳು ಸರಿಯಾಗಿ ಸಾಗಲಿದೆ. ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ದೇಹಕ್ಕೆ ಆಯಾಸವಾದರೂ ಆರೋಗ್ಯ ಚನ್ನಾಗಿರಲಿದೆ.

ಮಕರ ರಾಶಿ: ಈ ದಿನ ಕೆಲ ಬದಲಾವಣೆ ಆಗಲಿದೆ. ಹೃದಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಸ್ನೇಹಿತರ ಜೊತೆ ಸಮಯ ಕಳೆಯಿರಿ. ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

ಮೀನ ರಾಶಿ: ಜೀವನದಲ್ಲಿನ ಲವಲವಿಕೆಗಾಗಿ ಪುಸ್ತಕ ಪರಿಣಾಮಕಾರಿ. ಕೆಲಸದಲ್ಲಿ ಪ್ರಗತಿ ಸಾಧ್ಯವಿದೆ. ಆರೋಗ್ಯದ ಬಗ್ಗೆ ಅತಿಯಾದ ನಿರ್ಧಾರ ಬೇಡ. ಸ್ನೇಹಿತರ ಮಾತು ಆಲಿಸಿ, ಮನಸ್ಸಿನ ಆತಂಕ ದೂರಮಾಡಿಕೊಳ್ಳಿ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಸೊಸೈಟಿ ಸಾಲ: ಕೊರಗಿ ಕೊರಗಿ ಸಾವನಪ್ಪಿದ ಕೃಷಿಕ!

March 10, 2026
ಸ್ಕೂಟಿಗೆ ಗುದ್ದಿದ ಸರ್ಕಾರಿ ಬಸ್ಸು!

ಸ್ಕೂಟಿಗೆ ಗುದ್ದಿದ ಸರ್ಕಾರಿ ಬಸ್ಸು!

March 10, 2026
A sick cow is brought back to life

ಅಸ್ವಸ್ಥಗೊಂಡಿದ್ದ ಹಸುವಿಗೆ ಮರುಜೀವ

March 10, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋