ಮೇಷ ರಾಶಿ: ಉದ್ಯೋಗದಲ್ಲಿ ಹೊಸ ಅವಕಾಶಗಳು ಬರಲಿದೆ. ಹಣಕೊರತೆ ದೂರವಾಗುತ್ತದೆ. ಮನೆಯ ಪರಿಸರ ಸಂತೋಷಕರವಾಗಿರುತ್ತದೆ. ಆರೋಗ್ಯದ ಕಡೆ ಗಮನ ಕೊಡಿ. ಪ್ರೀತಿಯಲ್ಲಿ ಸಮಾಧಾನ ಸಿಗಲಿದೆ.
ವೃಷಭ ರಾಶಿ: ಯೋಗದಿಂದ ದಿನ ಶುರು ಮಾಡಿ. ಬಯಸಿದ ಹುದ್ದೆಗೆ ಅವಕಾಶ ಸಿಗಲಿದೆ. ಹೊಸ ವಹಿವಾಟಿನಲ್ಲಿ ಯಶಸ್ಸು ಸಿಗಲಿದೆ.
ಮಿಥುನ ರಾಶಿ: ಕೆಲಸದ ವಿಚಾರಗಳಲ್ಲಿ ಸಂಕಷ್ಟಗಳಿಲ್ಲ. ಹೊಸ ಯೋಜನೆಗೆ ಸಮಯ ಸಿಗಲಿದೆ. ಆರೋಗ್ಯ ಚೆನ್ನಾಗಿರುತ್ತದೆ. ಕುಟುಂಬದಲ್ಲಿ ಸೌಹಾರ್ದ ಅಭಿವೃದ್ಧಿ ಸಾಧ್ಯವಿದೆ.
ಕರ್ಕ ರಾಶಿ: ವಾಹನ, ಆಸ್ತಿ ಖರೀದಿ ವಿಶೇಷ ಸಮಯ ಕೂಡಿ ಬರಲಿದೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಗಣ್ಯರ ಭೇಟಿಯಿಂದ ಲಾಭ ಸಿಗಲಿದೆ. ಮನಸ್ಸು ನೆಮ್ಮದಿಯಾಗಿರುವಂತೆ ನೋಡಿಕೊಳ್ಳಿ.
ಸಿಂಹ ರಾಶಿ: ಹೊಸ ಯೋಜನೆಗಳು ನೆರವಿಗೆ ಬರಲಿದೆ. ವ್ಯವಹಾರದಲ್ಲಿ ಬಲವರ್ಧನೆ ಸಾಧ್ಯವಿದೆ. ಬಂಧುಗಳೊAದಿಗೆ ಸಮಯ ಕಳೆಯಿರಿ. ಆರೋಗ್ಯದ ಕಡೆ ಗಮನ ಕೊಡಿ.
ಕನ್ಯಾ ರಾಶಿ: ನಿಮ್ಮ ವ್ಯಕ್ತಿತ್ವಕ್ಕೆ ಗೌರವ ಸಿಗಲಿದೆ. ಉದ್ಯೋಗದಲ್ಲಿ ಬದಲಾಗುವ ಅವಕಾಶ ಬರಲಿದೆ. ಮನೆಯಲ್ಲಿ ಸಂತೋಷವಿರುತ್ತದೆ. ಹೊಸ ಆದಾಯದ ಮೂಲಗಳು ಬೆಳೆಯುತ್ತವೆ.
ತುಲಾ ರಾಶಿ: ಕುಟುಂಬದೊoದಿಗೆ ಒಳ್ಳೆಯ ಸಂವಾದ ಸಾಧ್ಯವಿದೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಹಣದ ವ್ಯವಹಾರವನ್ನು ಎಚ್ಚರಿಕೆಯಿಂದ ಮಾಡಿ. ಜೀವನ ಸಂಗಾತಿಯ ಜೊತೆ ಸಮಯ ಕಳೆಯಿರಿ.
ವೃಶ್ಚಿಕ ರಾಶಿ: ಹೊಸ ಯೋಜನೆಗಳು ಅನುಕೂಲಕರವಾಗಿರಲಿದೆ. ಸ್ನೇಹಿತರಿಂದ ಸಹಾಯ ಸಿಗಲಿದೆ. ವೃತ್ತಿಯಲ್ಲಿ ಯಶಸ್ಸು ಸಿಗಲಿದೆ. ಪ್ರೀತಿ ಜೀವನದಲ್ಲಿ ನವೀನತೆ ಕಾಣಲಿದ್ದೀರಿ.
ಧನು ರಾಶಿ: ನಿಮ್ಮ ಕಾರ್ಯಕ್ಷಮತೆಯಲ್ಲಿ ಯಶಸ್ಸಿನ ಸಮಯ ಇದಾಗಿದ್ದು, ಕುಟುಂಬದಲ್ಲಿಯೂ ಸಂತೋಷ ಹೆಚ್ಚಲಿದೆ. ಹೆಚ್ಚು ಶ್ರಮವಿಲ್ಲದೆ ಫಲ ಸಿಗಲಿದೆ. ಮನೋವೈಕಲ್ಯ ನಿಯಂತ್ರಣ ಅಗತ್ಯವಿದೆ.
ಮಕರ ರಾಶಿ: ನರಸಿಂಹ ದೇವರ ಪ್ರಾರ್ಥನೆ ಮಾಡುವುದರಿಂದ ಸಾಧನೆ ಸಾಧ್ಯವಿದೆ. ಹೊಸ ಸಂಪರ್ಕಗಳು ಲಾಭದಾಯಕವಾಗಿರಲಿದೆ. ಆರೋಗ್ಯದ ಕಡೆ ಗಮನಕೊಡಿ.
ಕುಂಭ ರಾಶಿ: ಕೆಲಸದಲ್ಲಿ ಸತತ ಪ್ರಯತ್ನ ಫಲ ಕೊಡಲಿದೆ. ಮನೆಯಲ್ಲಿನ ಸೌಹಾರ್ದ ಮಾತುಕಥೆ ನಡೆಯಲಿದೆ. ಆರೋಗ್ಯ ಚೇತರಿಕೆ ಆಗಲಿದೆ. ಸಹೋದ್ಯೋಗಿಗಳ ಸಂತೋಷದ ಮಾತು ನೆಮ್ಮದಿ ಕೊಡಲಿದೆ.
ಮೀನ ರಾಶಿ: ಯಶಸ್ಸು ನಿಧಾನಗತಿಯಲ್ಲಿದ್ದರೂ ಆತಂಕ ಮಾಡುವ ಅಗತ್ಯವಿಲ್ಲ. ಕಷ್ಟಗಳು ದೂರವಾಗುತ್ತದೆ. ಸ್ನೇಹಿತರ ಸಲಹೆ ಸ್ವೀಕರಿಸಿ. ಮನಸ್ಸು ಆಹ್ಲಾದಕರವಾಗಿರಲಿ.