ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
SSLC ಪರೀಕ್ಷೆಯಲ್ಲಿ ಶೇ 90ಕ್ಕೂ ಅಧಿಕ ಫಲಿತಾಂಶಪಡೆದ ವಿದ್ಯಾರ್ಥಿಗಳಿಗೆ ಕುಮಟಾದ ಮಿರ್ಜಾನಿನಲ್ಲಿರುವ ಆದಿಚುಂಚನಗಿರಿ ಇಂಡಿಪೆOಡೆ0ಟ್ ಪಿಯು ಕಾಲೇಜು ವಿಶೇಷ ಕೊಡುಗೆಗಳ ಜೊತೆ ಸ್ವಾಗತಿಸುತ್ತಿದೆ.
ಈ ಕಾಲೇಜಿನಲ್ಲಿ ಜೆಇಇ, ನೀಟ್, ಸಿಇಟಿ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಸದ್ಯ 2026-27ನೇ ಸಾಲಿನ ಪ್ರಥಮ ಪಿಯುಸಿ ಪ್ರವೇಶ ಪರೀಕ್ಷೆಗೆ ನವೆಂಬರ್ 30ರ ದಿನಾಂಕ ನಿಗದಿಯಾಗಿದೆ. ಪಿಯುಸಿ ಪ್ರವೇಶ ಪರೀಕ್ಷೆಗೆ ಬರುವವರಿಗೆ ಅಂಕೋಲಾ ಹಾಗೂ ಕುಮಟಾದಿಂದ ಶಿಕ್ಷಣ ಸಂಸ್ಥೆಯವರೇ ಬಸ್ ವ್ಯವಸ್ಥೆ ಮಾಡಿದ್ದಾರೆ.
ನವೆಂಬರ್ 30ರ ಬೆಳಗ್ಗೆ 9 ಗಂಟೆಗೆ ಕಾಲೇಜು ಆವರಣದಲ್ಲಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಬೆಳಗ್ಗೆ 10ರಿಂದ 11ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಇದಕ್ಕೆ ಅನುಕೂಲವಾಗುವಂತೆ ಅಂಕೋಲಾ ಮತ್ತು ಕುಮಟಾದಿಂದ ಬೆಳಿಗ್ಗೆ 8ಗಂಟೆಗೆ ಬಸ್ ಹೊರಡಲಿದೆ. 8.10ಕ್ಕೆ ಆ ಬಸ್ಸು ಅಂಕೋಲಾ ಬಸ್ ನಿಲ್ದಾಣ, 8.30ಕ್ಕೆ ಮಾದನಗೇರಿ ತಲುಪಲಿದೆ. ಇನ್ನೊಂದು ಬಸ್ಸು ಬೆಳಗ್ಗೆ 8.30ಕ್ಕೆ ಕುಮಟಾ ಬಸ್ ನಿಲ್ದಾಣದಿಂದ ಹೊರಡಲಿದೆ.
ಪ್ರವೇಶ ಪರೀಕ್ಷೆಗೆ ಹಾಜರಾಗುವವರು ಇನ್ಯಾವುದೇ ಮಾಹಿತಿ ಬೇಕಿದ್ದರೂ ಕಾಲೇಜು ಮುಖ್ಯಸ್ಥರ ಜೊತೆ ಮಾತನಾಡಿ. ಯಾವುದೇ ಸಮಸ್ಯೆ ಎದುರಾದರೆ ಇಲ್ಲಿ ಫೋನ್ ಮಾಡಿ.
9900339912, 9731045184, 9901168720, 9739317643 ಅಥವಾ 9591884429
ಇಮೇಲ್: aipuc2024@gmail.com
ವೆಬ್‌ಸೈಟ್: www.aipukumta.in
You cannot copy content of this page