• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Forest Encroachment Injustice to Elderly Woman Who Filed Application!

ಯಲ್ಲಾಪುರ | ಅರಣ್ಯ ಅತಿಕ್ರಮಣ: ಅರ್ಜಿ ಹಾಕಿದ ಅಜ್ಜಿಗೆ ಅನ್ಯಾಯ!

August 17, 2026

ಜೊಯಿಡಾ | ಕಂದಕಕ್ಕೆ ಬಿದ್ದ ಕಾರು: ಕೆಪಿಸಿ ಉದ್ಯೋಗಿ ಸಾವು!

August 17, 2026

ಶಿರಸಿ | ಮರಾಠಿಕೊಪ್ಪದಲ್ಲಿ ಕಳ್ಳರ ಕಾಟ!

  • Home
  • Janamata
Tuesday, August 18, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

2025 ಡಿಸೆಂಬರ್ 1ರ ದಿನ ಭವಿಷ್ಯ

Achyutkumar by Achyutkumar
November 30, 2025
Share on FacebookShare on WhatsappShare on Twitter
ADVERTISEMENT

ಮೇಷ ರಾಶಿ: ಹಳೆಯ ಚಿಂತೆಗಳಿoದ ಹೊರ ಬರುವಿರಿ. ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ಹೊಸ ಅವಕಾಶಗಳಲ್ಲಿ ಭಾಗವಹಿಸುವಿರಿ. ಸಹೋದ್ಯೋಗಿಗಳ ಸಹಕಾರದಿಂದ ಗುರಿ ತಲುಪಲು ದಾರಿ ಸಿಗಲಿದೆ. ಕುಟುಂಬದ ಮಾತು ಕೇಳಿ ನಿರ್ಧಾರ ಮಾಡಿದರೆ ಒಳಿತು. ವಾಹನ ಚಾಲನೆ ಹಾಗೂ ಪ್ರವಾಸದಲ್ಲಿ ಜಾಗ್ರತೆ ಅಗತ್ಯ.

ವೃಷಭ ರಾಶಿ: ಮನಸ್ಸಿನಲ್ಲಿರುವ ಗೊಂದಲ ನಿಧಾನವಾಗಿ ಕಡಿಮೆಯಾಗುತ್ತದೆ. ಉದ್ಯೋಗದಲ್ಲಿ ನೆಮ್ಮದಿ ಕೊಡುವ ಕೆಲಸಗಳು ಸಿಗಲಿದೆ. ಅತಿಯಾದ ಹಠ, ಅಹಂ ಬಿಡದಿದ್ದರೆ ಒತ್ತಡ ಹೆಚ್ಚಾಗಲಿದೆ. ಆಹಾರ ಹಾಗೂ ನಿದ್ರೆ ಸರಿಯಾಗಿ ಕಾಪಾಡಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು. ದೇವಾಲಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು ಉತ್ತಮ.

ಮಿಥುನ ರಾಶಿ: ಸೃಜನಾತ್ಮಕ ಕೆಲಸದಲ್ಲಿ ತೃಪ್ತಿ ಸಿಗಲಿದೆ. ಹೊಸ ಕಲ್ಪನೆಗಳು ಮೂಡುತ್ತವೆ. ಬರವಣಿಗೆ ಕ್ಷೇತ್ರದಲ್ಲಿದ್ದವರಿಗೆ ಆಸಕ್ತಿಯ ದಿನವಾಗಿರಲಿದೆ. ಸ್ನೇಹಿತರ ಜೊತೆ ಚಟುವಟಿಕೆ ಹೆಚ್ಚಾದರೂ, ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಿ. ಚಿಕ್ಕ ಚಿಕ್ಕ ಒಪ್ಪಂದಗಳು ಲಾಭ ತರಲಿದೆ.

ಕರ್ಕ ರಾಶಿ: ಮನೆ ಹಾಗೂ ಕಚೇರಿ ಎರಡೂ ಕಡೆ ಒತ್ತಡ ಹೆಚ್ಚಾಗಲಿದೆ. ಹಳೆಯ ಕೆಲಸಗಳು ಮುಗಿಯಲಿದೆ. ಕುಟುಂಬ ಸದಸ್ಯರ ಮಾತನ್ನು ಕೇಳಿ ಪ್ರತಿಕ್ರಿಯೆ ಕೊಡಿ. ಅತಿಯಾದ ಸಂವೇಧನೆಗಳಿಗೆ ಒಳಗಾಗಬೇಡಿ. ಆರೋಗ್ಯದ ವಿಷಯವಾಗಿ ಬೆನ್ನು, ಹೊಟ್ಟೆ ಭಾಗದಲ್ಲಿ ಸಮಸ್ಯೆ ಆಗುವ ಸಾಧ್ಯತೆಗಳಿವೆ. ಬಾವಿ, ಕೆರೆ ಸೇರಿ ಅಪಾಯಕಾರಿ ಪ್ರದೇಶಗಳಿಂದ ದೂರವಿರಿ.

ಸಿಂಹ ರಾಶಿ: ದಿನದ ಹೆಚ್ಚಿನ ಭಾಗ ಚಟುವಟಿಕೆಯಿಂದ ಕೂಡಿರಲಿದೆ. ಕಾರ್ಯಕ್ಷೇತ್ರದಲ್ಲಿ ಹೊಣೆಗಾರಿಕೆ ಹೆಚ್ಚಾದರೂ ಹೆಸರು ಬರುತ್ತದೆ. ಮಿತ್ರರಿಂದ ಸಹಾಯ ದೊರೆಯಲಿದೆ. ಖರ್ಚುಗಳಲ್ಲಿ ನಿಯಂತ್ರಣವಿಟ್ಟರೆ ನಂತರ ಉಪಯೋಗಕ್ಕೆ ಬರಲಿದೆ. ಹೃದಯ ಸಮಸ್ಯೆ ಇದ್ದವರು ಜಾಗೃತಿವಹಿಸಬೇಕು.

ಕನ್ಯಾ ರಾಶಿ: ನಿರ್ಣಯಗಳನ್ನು ಕೈಗೊಳ್ಳುವ ದಿನವಾಗಿದೆ. ಶತ್ರುಗಳು ದೂರವಾಗಲಿದ್ದಾರೆ. ಕಚೇರಿಯಲ್ಲಿ ಸಣ್ಣ ತಪ್ಪುಗಳಿಗೂ ಟೀಕೆ ಸಹಜ. ಸಂವಹನದಲ್ಲಿ ಕಟುವಾದ ಮಾತು ಬೇಡ, ಮೌನ ಉತ್ತಮ. ಕಾನೂನು, ದಾಖಲೆ, ಬ್ಯಾಂಕ್ ಕಾರ್ಯಗಳಲ್ಲಿ ಗೊಂದಲವಾಗಬಹುದು. ವಿಷ್ಣು ದೇವರ ಆರಾಧನೆ ಸಹಕಾರಿ.

ತುಲಾ ರಾಶಿ: ಹಳೆಯ ಜಗಳ, ಗೊಂದಲ ಪರಿಹಾರ ಸಿಗಲಿದೆ. ಉದ್ಯೋಗ, ವ್ಯವಹಾರದಲ್ಲಿ ನಿಂತಿದ್ದ ಕೆಲಸಗಳು ಮುಂದೆ ಸಾಗಲಿದೆ. ಪಾಲುದಾರಿಕೆ ವಿಚಾರದಲ್ಲಿ ಸ್ಪಷ್ಟ ಒಪ್ಪಂದ ಉತ್ತಮ. ಕುಟುಂಬದಲ್ಲಿ ಚಿಕ್ಕ ವಿಚಾರಕ್ಕೂ ವಾಗ್ವಾದ ಒಳ್ಳೆಯದಲ್ಲ.

ವೃಶ್ಚಿಕ ರಾಶಿ: ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಳವಾಗಲಿದೆ. ದಿನವಿಡೀ ಕೆಲಸವಿದ್ದರೂ ಸಂತೋಷ ಸಿಗಲಿದೆ. ಉದ್ದಿಮೆ-ವ್ಯಾಪಾರದಲ್ಲಿ ಹೊಸ ಆಲೋಚನೆ ಪ್ರಯೋಜನಕಾರಿ. ಸಾಲ-ಹೂಡಿಕೆ ವಿಚಾರದಲ್ಲಿ ಗೊಂದಲ ಬೇಡ. ತಲೆ ನೋವು, ನಿದ್ರೆ ಸಮಸ್ಯೆ ಇರುವವವರು ಟಿವಿ ನೋಡದಿದ್ದರೆ ಒಳಿತು.

ಧನು ರಾಶಿ: ಹೊಸ ಪ್ರಯತ್ನ, ಹೊಸ ಅವಕಾಶಕ್ಕೆ ಒಳ್ಳೆಯ ದಿನ. ಸವಾಲುಗಳು ಎದುರಾದರೂ ಜಯ ಸಿಗಲಿದೆ. ವ್ಯವಹಾರದಲ್ಲಿ ಸಣ್ಣ ಅಪಾಯವಿದ್ದರೂ ಲಾಭ ನಿಶ್ವಿತ. ದೂರ ಪ್ರಯಾಣದ ಬಗ್ಗೆ ಚರ್ಚೆ ನಡೆಯಲಿದೆ. ಮಕ್ಕಳ ಜೊತೆ ಸಣ್ಣ ಭಿನ್ನಾಭಿಪ್ರಾಯ ಬಂದರೂ ಅದನ್ನು ಸರಿಪಡಿಸಿ. ಗುರು ಮಂತ್ರ ಪಠಣೆ ಪ್ರಯೋಜನಕಾರಿ.

ಮಕರ ರಾಶಿ: ಸಾಮಾನ್ಯ ದಿನದ ಹಾಗೇ ಇದ್ದರೂ ಕ್ರಮಬದ್ಧ ಕೆಲಸಗಳಿಗೆ ಒತ್ತು ಕೊಡಿ. ವ್ಯಾಪಾರ-ವಹಿವಾಟಿನಲ್ಲಿ ಲಾಭ ಸಿಗಲಿದೆ. ಮಕ್ಕಳ ಭವಿಷ್ಯ ಬಗ್ಗೆ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಮನೆಗಾಗಿ ಹೂಡಿಕೆ, ಉಳಿತಾಯದ ಯೋಜನೆ ಆರಂಭಿಸಲು ಒಳ್ಳೆಯ ದಿನ. ವ್ಯಾಯಾಮ ಮಾಡಲು ಸಮಯ ಕೊಡಿ.

ಕುಂಭ ರಾಶಿ: ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕಾದ ದಿನ. ಹವಾಮಾನ ಬದಲಾವಣೆಗಳಿಂದ ಶೀತ, ಗಂಟಲು ತೊಂದರೆ ಬರಬಹುದು. ಬೇರೆಯವರ ವಿಷಯದಲ್ಲಿ ಮೂಗು ತೂರಿಸಲು ಹೋಗದಿರುವುದು ಒಳಿತು. ಹಣಕಾಸು ನಿರ್ಣಯದಲ್ಲಿ ಆತುರ ತೋರಬೇಡಿ. ಪ್ರಾಣಾಯಾಮ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗಲಿದೆ.

ಮೀನ ರಾಶಿ: ಈ ದಿನ ಒಟ್ಟಾರೆಯಾಗಿ ನಿಮಗೆ ಲಾಭಕರ, ಬಹಳ ವಿಷಯಗಳಲ್ಲಿನ ಗೊಂದಲ ದೂರವಾಗಲಿದೆ. ಉದ್ಯಮದಲ್ಲಿ ಸಾಹಸ ಮಾಡಿದಷ್ಟು ದೊಡ್ಡದಾಗಿ ಜಯ ಸಿಗಲಿದೆ. ಸೌಮ್ಯ ವರ್ತನೆ, ಸಹನೆ ಬೇರೆಯವರ ಮೇಲೆ ಪ್ರಭಾವ ಬೀರಲಿದೆ. ಇತರರಿಗೆ ನೀವು ಮಾಡುವ ಸಹಾಯ ನಿಮಗೆ ಶಕ್ತಿ ಕೊಡುತ್ತದೆ. ಧ್ಯಾನ, ಜಪ, ದೇವರ ಪೂಜೆಯಿಂದ ಮನಸ್ಸು ಹಗುರವಾಗಲಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Forest Encroachment Injustice to Elderly Woman Who Filed Application!

ಯಲ್ಲಾಪುರ | ಅರಣ್ಯ ಅತಿಕ್ರಮಣ: ಅರ್ಜಿ ಹಾಕಿದ ಅಜ್ಜಿಗೆ ಅನ್ಯಾಯ!

August 17, 2026

ಜೊಯಿಡಾ | ಕಂದಕಕ್ಕೆ ಬಿದ್ದ ಕಾರು: ಕೆಪಿಸಿ ಉದ್ಯೋಗಿ ಸಾವು!

August 17, 2026

ಶಿರಸಿ | ಮರಾಠಿಕೊಪ್ಪದಲ್ಲಿ ಕಳ್ಳರ ಕಾಟ!

August 17, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!