• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Rama found in the sea!

ಸಮುದ್ರದಲ್ಲಿ ಸಿಕ್ಕಿದ ರಾಮ!

June 27, 2026
Pandit Hospital If you get bitten by a snake you wont get medicine here!

ಪಂಡಿತ್ ಆಸ್ಪತ್ರೆ: ಹಾವು ಕಚ್ಚಿದರೆ ಇಲ್ಲಿ ಔಷಧಿ ಸಿಗಲ್ಲ!

June 27, 2026
A Bhatkal witch who doesn't live in Bangalore!

ಬೆಂಗಳೂರಿನಲ್ಲಿ ಬದುಕದ ಭಟ್ಕಳದ ಬೆಡಗಿ!

  • Home
Saturday, June 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಮೋದಿ ಮನಗೆದ್ದ ಚಾಪಲ್ ನೌಕೆ!

Achyutkumar by Achyutkumar
December 1, 2025
Modi's favorite Chappal boat!
Share on FacebookShare on WhatsappShare on Twitter
ADVERTISEMENT

ಕಾರವಾರದಲ್ಲಿರುವ ಯುದ್ದನೌಕೆ ಸಂಗ್ರಹಾಲಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ. `ಮನಕಿ ಬಾತ್’ ಕಾರ್ಯಕ್ರಮದಲ್ಲಿ ಅವರು ಚಾಪಲ್ ಯುದ್ಧನೌಕೆಯ ಕಾರ್ಯದ ಬಗ್ಗೆ ವಿವರಿಸಿದ್ದಾರೆ.

ನವೆಂಬರ್ ತಿಂಗಳ `ಮನಕಿ ಬಾತ್’ ವೇಳೆ ನರೇಂದ್ರ ಮೋದಿ ಅವರು ಕಾರವಾರದ ವಿಷಯ ಪ್ರಸ್ತಾಪಿಸಿದ್ದಾರೆ. ನೌಕಾನೆಲೆ ಕುರಿತು ಮಾತನಾಡಿದ ಅವರು ದೇಶದ ವಿವಿಧೆಡೆಯಲ್ಲಿ ನೌಕಾದಳಕ್ಕೆ ಸಂಬoಧಿಸಿದ ವಸ್ತು ಸಂಗ್ರಹಾಲಯಗಳ ಕುರಿತು ಹೇಳಿದ್ದಾರೆ. ಈ ವೇಳೆ ಕಾರವಾರದ ಚಾಪಲ್ ಯುದ್ಧನೌಕೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ. `ಕಾರವಾರದಲ್ಲಿಯೂ ಯುದ್ಧನೌಕೆ ವಸ್ತು ಸಂಗ್ರಹಾಲಯವಿದೆ. ಅಲ್ಲಿ ನೌಕಾದಳದ ಸಾಮರ್ಥ್ಯ ಬಿಂಬಿಸುವ ಪರಿಕರಗಳನ್ನು ಇಡಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಮುಂದೆ ಹೇಳಿದ್ದಾರೆ.

1971ರ ಇಂಡೋ ಪಾಕ್ ಯುದ್ಧದ ವೇಳೆ ಬಳಕೆ ಆಗಿದ್ದ ಚಪಲ್ ಯುದ್ಧನೌಕೆ ನಿವೃತ್ತಿಯ ಬಳಿಕ ಕಾರವಾರದಲ್ಲಿ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲಾಗಿದೆ. 2005ರಲ್ಲಿ ಇದನ್ನು ಕಾರವಾರಕ್ಕೆ ತರಲಾಗಿದ್ದು, 2006ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿಸಲಾಯಿತು. ಕಳೆದ 19 ವರ್ಷಗಳಲ್ಲಿ ಅಂದಾಜು 8 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ವಸ್ತು ಸಂಗ್ರಹಾಲಯ ವೀಕ್ಷಿಸಿದ್ದಾರೆ. ಈ ಸಂಗ್ರಹಾಲಯದ ಪಕ್ಕ ಟುಪಲೇವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ಸಹ ಇದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Rama found in the sea!

ಸಮುದ್ರದಲ್ಲಿ ಸಿಕ್ಕಿದ ರಾಮ!

June 27, 2026
Pandit Hospital If you get bitten by a snake you wont get medicine here!

ಪಂಡಿತ್ ಆಸ್ಪತ್ರೆ: ಹಾವು ಕಚ್ಚಿದರೆ ಇಲ್ಲಿ ಔಷಧಿ ಸಿಗಲ್ಲ!

June 27, 2026
A Bhatkal witch who doesn't live in Bangalore!

ಬೆಂಗಳೂರಿನಲ್ಲಿ ಬದುಕದ ಭಟ್ಕಳದ ಬೆಡಗಿ!

June 27, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383