• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Many doubts in the death of a monk!

ಸನ್ಯಾಸಿ ಸಾವಿನಲ್ಲಿ ಹಲವು ಅನುಮಾನ!

April 30, 2026

ಮಗನ ಜೊತೆಗಿದ್ದ ಮಹಿಳೆಗೆ ನಿಂದನೆ: ದೂರು!

April 30, 2026
Friend beaten up for not giving him a drink Suspect who was absconding arrested

ಸರಾಯಿ ಕೊಡಿಸದ ಸ್ನೇಹಿತನಿಗೆ ಥಳಿತ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

  • Home
  • Janamata
Friday, May 1, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮೊಬೈಲ್ ಕಳ್ಳರಿದ್ದಾರೆ.. ಎಚ್ಚರ!

Achyutkumar by Achyutkumar
December 3, 2025
896
VIEWS
Share on FacebookShare on WhatsappShare on Twitter
ADVERTISEMENT

22 ವರ್ಷದ ಯುವಕನೊಬ್ಬ ಕಾರವಾರ ಪ್ರವೇಶಿಸಿದ್ದು, ಕಂಡ ಕಂಡವರ ಮೊಬೈಲ್ ಕದಿಯುತ್ತಿದ್ದಾನೆ. ಸಂತೋಷ ತಾಮಸೆ ಅವರ ಮೊಬೈಲನ್ನು ಆತ ಕದ್ದಿದ್ದು, ಕಳ್ಳನ ಬೆನ್ನತ್ತಿದಾಗ ಮೊಬೈಲ್ ಎಸೆದು ಆತ ಪರಾರಿಯಾಗಿದ್ದಾನೆ.

ADVERTISEMENT

ಕಾರವಾರದ ಕೋಡಿಭಾಗದ ಶಿವಾಜಿವಾಡದಲ್ಲಿ ಸಂತೋಷ ಗೋವಿಂದ ತಾಮಸೆ (54) ಅವರು ವಾಸವಾಗಿದ್ದಾರೆ. ಅಂಗಡಿ ವ್ಯಾಪಾರ ನಡೆಸಿಕೊಂಡಿರುವ ಅವರು ಒಪ್ಪೋ ಎ17 ಮೊಬೈಲ್ ಹೊಂದಿದ್ದಾರೆ. ಡಿಸೆಂಬರ್ 2ರಂದು ಆ ಮೊಬೈಲ್ ಮೇಲೆ ಕಳ್ಳನ ಕಣ್ಣು ಬಿದ್ದಿದೆ.

ನಿನ್ನೆ ಮಧ್ಯಾಹ್ನ ಸಂತೋಷ ತಾಮಸೆ ಅವರು ತಮ್ಮ ಶರ್ಟಿನ ಮೇಲ್ಬಾಗದಲ್ಲಿ ಮೊಬೈಲ್ ಇರಿಸಿಕೊಂಡಿದ್ದರು. ತೆಳ್ಳಗಿನ ವ್ಯಕ್ತಿ ಅವರ ಕಿಸೆಗೆ ಕೈ ಹಾಕಿ ಮೊಬೈಲ್ ಕದಿಯಲು ಪ್ರಯತ್ನಿಸಿದರು. ಇದಕ್ಕೆ ಸಂತೋಷ ತಾಮಸೆ ಅಡ್ಡಿಪಡಿಸಿದರು. ಅದಾಗಿಯೂ ಆ ಪರಿಚಿತ ಕಿಸೆಯೊಗೆ ಕೈ ಹಾಕಿ ಮೊಬೈಲ್ ಎಗರಿಸಿದರು. ಆಗ, ಸಂತೋಷ ತಾಮಸೆ ಅವರು ದೊಡ್ಡದಾಗಿ ಬೊಬ್ಬೆ ಹಾಕಿದರು.

ADVERTISEMENT

`ಮೊಬೈಲ್ ಕಳ್ಳ.. ಮೊಬೈಲ್ ಕಳ್ಳ’ ಎಂದು ಸಂತೋಷ ತಾಮಸೆ ಕೂಗಿದನ್ನು ನೋಡಿ ಇನ್ನಿಬ್ಬರು ಕಳ್ಳನ ಬೆನ್ನಟ್ಟಿದರು. ಸಂತೋಷ ತಾಮಸೆ ಅವರು ಕಳ್ಳನನ್ನು ಹಿಂಬಾಲಿಸಿದರು. ಆಗ, ಆ ಕಳ್ಳ ಮೊಬೈಲನ್ನು ಬಿಸಾಡಿ ಪರಾರಿಯಾಗಿದ್ದು, ಅದಾಗಿಯೂ ಸಂತೋಷ ತಾಮಸೆ ಅವರು ಆತನ ಹುಡುಕಾಟ ನಡೆಸಿದರು.

ಕಾರವಾರ ಎಲ್ಲಾ ಕಡೆ ತಿರುಗಾಡಿದರೂ ಮೊಬೈಲ್ ಕಳ್ಳ ಕಾಣಲಿಲ್ಲ. ತಮಗಾದ ಕೆಟ್ಟ ಅನುಭವದ ಬಗ್ಗೆ ಅವರು ಪೊಲೀಸರಲ್ಲಿ ಹೇಳಿದ್ದು, ಆ ಅಪರಿಚಿತ ಕಳ್ಳನ ವಿರುದ್ಧ ಕಾರವಾರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Many doubts in the death of a monk!

ಸನ್ಯಾಸಿ ಸಾವಿನಲ್ಲಿ ಹಲವು ಅನುಮಾನ!

April 30, 2026

ಮಗನ ಜೊತೆಗಿದ್ದ ಮಹಿಳೆಗೆ ನಿಂದನೆ: ದೂರು!

April 30, 2026
Friend beaten up for not giving him a drink Suspect who was absconding arrested

ಸರಾಯಿ ಕೊಡಿಸದ ಸ್ನೇಹಿತನಿಗೆ ಥಳಿತ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

April 30, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋