• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sirsi MLAs constituency tour Municipal staff sweat even in AC room!

ಶಿರಸಿ ಶಾಸಕರ ಕ್ಷೇತ್ರ ಸಂಚಾರ: ಎಸಿ ರೂಮಿನಲ್ಲಿಯೂ ಬೆವರಿದ ನಗರಸಭೆ ಸಿಬ್ಬಂದಿ!

June 23, 2026

15 ಸಾವಿರಕ್ಕೆ ಕೈ ಒಡ್ಡಿದ ಕೋಟಿ ವೀರ!

June 23, 2026
A matka bookie gone off the rails!

ಹಳಿಯಾಳದಿಂದ ಹೊರಗುಳಿದ ಮಟ್ಕಾ ಬುಕ್ಕಿ!

  • Home
Wednesday, June 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಹೊನ್ನಜ್ಜಿಯಲ್ಲಿ ನೀರಿಗಾಗಿ ಹೊಡೆದಾಟ!

Achyutkumar by Achyutkumar
December 22, 2025
Share on FacebookShare on WhatsappShare on Twitter

ಎಂಟು ಜನ ಸೇರಿ ಶ್ರೀಪಾದ ಹೆಗಡೆ ಅವರನ್ನು ಹಗ್ಗದಿಂದ ಕಟ್ಟಿ ಹಾಕಿ ಕತ್ತಿಯಿಂದ ಹೊಡೆದಿದ್ದಾರೆ. ಶ್ರೀಪಾದ ಹೆಗಡೆ ಅವರು ಜೋರಾಗಿ ಕೂಗಿಕೊಂಡಿದ್ದು, ಈ ವೇಳೆ ಅವರ ಪತ್ನಿ ಬರುವುದನ್ನು ನೋಡಿ ಆ ಎಂಟು ಜನ ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ.

ADVERTISEMENT

ಶಿರಸಿಯ ಹೀಪನಳ್ಳಿ ಹೊನ್ನಜ್ಜಿಯ ಶ್ರೀಪಾದ ಮಹಾಬಲೇಶ್ವರ ಹೆಗಡೆ ಅವರು ವಾಸವಾಗಿದ್ದಾರೆ. ಅದೇ ಊರಿನ ಅನುಪಮ ಪುರುಷೋತ್ತಮ ಹೆಗಡೆ ಹಾಗೂ ಶ್ರೀಪಾದ ಹೆಗಡೆ ನಡುವೆ ಮೊದಲಿನಿಂದಲೂ ವೈಮನಸ್ಸಿದೆ. ಹರಿಯುವ ನೀರಿನ ವಿಷಯವಾಗಿ ಆ ಎರಡು ಕುಟುಂಬದವರು ಕಚ್ಚಾಟ ನಡೆಸುವ ವಿಷಯ ಊರಿಗೆ ತಿಳಿದಿದೆ. ಇದೇ ವಿಷಯವಾಗಿ ಸದ್ಯ ಹೊಡೆದಾಟ ನಡೆದಿದ್ದು, ಶ್ರೀಪಾದ ಹೆಗಡೆ ಅವರಿಗೆ ಹೊಡೆಯಲು ಅನುಪಮ ಹೆಗಡೆ ಅವರ ಜೊತೆ ಮತ್ತೆ ಏಳು ಜನ ಕೈ ಜೋಡಿಸಿದ್ದಾರೆ.

ADVERTISEMENT

ಇದನ್ನೂ ಓದಿ: ಶ್ರೀಪಾದ ಹೆಗಡೆಯೂ ಸಾಚಾ ಅಲ್ಲ!

ಡಿಸೆಂಬರ್ 21ರಂದು ಶ್ರೀಪಾದ ಹೆಗಡೆ ಅವರು ಕಾಲುದಾರಿಯ ಮೂಲಕ ತೋಟಕ್ಕೆ ಹೋಗುತ್ತಿದ್ದರು. ಆಗ ಅವರಿಗೆ ಅನುಪಮ ಹೆಗಡೆ ಅವರು ಎದುರಾದರು. ಶ್ರೀಪಾದ ಹೆಗಡೆ ಅವರನ್ನು ಉದ್ದೇಶಿಸಿ ಅನುಪಮ ಹೆಗಡೆ ಅವರು ಬೈಗುಳ ಶುರು ಮಾಡಿದರು. ಶ್ರೀಪಾದ ಹೆಗಡೆ ಅವರನ್ನು ನಿಂದಿಸಿ ಅವರನ್ನು ನೆಲಕ್ಕೆ ದೂಡಿದರು.

ಆಗ ಅಲ್ಲಿ ಪುರುಷೋತ್ತಮ ನಾರಾಯಣ ಹೆಗಡೆ ಅವರು ಕತ್ತಿ ಹಿಡಿದುಕೊಂಡು ಬಂದಿದ್ದು, ಅನುಪಮ ಹೆಗಡೆ ಅವರು ಆ ಕತ್ತಿಪಡೆದರು. ಅಲ್ಲಿಯೇ ಇದ್ದ ಅನುರಾಧಾ ಪುರುಷೋತ್ತಮ ಹೆಗಡೆ ಅವರು ಶ್ರೀಪಾದ ಹೆಗಡೆ ಅವರು ತಪ್ಪಿಸಿಕೊಳ್ಳದ ಹಾಗೇ ಕೈ ಹಿಡಿದುಕೊಂಡರು. ಆಗ, ಅನುಪಮ ಹೆಗಡೆ ಅವರು ಬೀಸಿದ ಕತ್ತಿ ಶ್ರೀಪಾದ ಹೆಗಡೆ ಅವರ ತಲೆಗೆ ತಾಗಿತು. ಹಣೆಯಿಂದ ರಕ್ತವೂ ಸುರಿಯಿತು.

ಈ ವೇಳೆ ಅದೇ ಭಾಗದ ಗಜಾನನ ಮಂಜುನಾಥ ಹೆಗಡೆ ಅವರು ಹಗ್ಗ ಹಿಡಿದು ಅಲ್ಲಿಗೆ ಬಂದರು. ಅವರ ಜೊತೆಗಿದ್ದ ರಾಹುಲ್ ಗಜಾನನ ಹೆಗಡೆ, ರಾಜೇಶ್ವರಿ ಗಜಾನನ ಹೆಗಡೆ, ಕೃಷ್ಣ ವೆಂಕಟ್ರಮಣ ಹೆಗಡೆ ಹಾಗೂ ಪ್ರಿಯಾ ಕೃಷ್ಣ ಹೆಗಡೆ ಸೇರಿ ಆ ಹಗ್ಗದಿಂದ ಶ್ರೀಧರ ಹೆಗಡೆ ಅವರನ್ನು ಕಟ್ಟಿ ಹಾಕಿದರು. ಎರಡು ಕೈಗಳನ್ನು ಕಟ್ಟಿ ಹಿಂಸಿಸಲು ಶುರು ಮಾಡಿದರು.

ಈ ವೇಳೆ ಶ್ರೀಪಾದ ಹೆಗಡೆ ಅವರ ಪತ್ನಿ ಅಲ್ಲಿಗೆ ಧಾವಿಸಿದ್ದು, ಅವರನ್ನು ನೋಡಿದ ಆ ಎಂಟು ಜನ ಅಲ್ಲಿಂದ ಓಡಿದರು. `ಮತ್ತೊಮ್ಮೆ ಒಬ್ಬನೇ ಸಿಕ್ಕರೆ ನಿನಗೆ ಗತಿ ಕಾಣಿಸುವೆ’ ಎಂದು ಅವರೆಲ್ಲರೂ ಬೆದರಿಸಿದ್ದು, ಬೆದರಿಕೆಗೆ ಹೆದರಿದ ಶ್ರೀಪಾದ ಹೆಗಡೆ ಅವರು ಪೊಲೀಸರ ಮೊರೆ ಹೋದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sirsi MLAs constituency tour Municipal staff sweat even in AC room!

ಶಿರಸಿ ಶಾಸಕರ ಕ್ಷೇತ್ರ ಸಂಚಾರ: ಎಸಿ ರೂಮಿನಲ್ಲಿಯೂ ಬೆವರಿದ ನಗರಸಭೆ ಸಿಬ್ಬಂದಿ!

June 23, 2026

15 ಸಾವಿರಕ್ಕೆ ಕೈ ಒಡ್ಡಿದ ಕೋಟಿ ವೀರ!

June 23, 2026
A matka bookie gone off the rails!

ಹಳಿಯಾಳದಿಂದ ಹೊರಗುಳಿದ ಮಟ್ಕಾ ಬುಕ್ಕಿ!

June 23, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383