• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Wayward children!

ಮೆಕ್ಯಾನಿಕ್ ಮೈಯಲ್ಲಿ ಪಾಸಿಟಿವ್ ರಕ್ತ!

March 19, 2026

ಹಲಸಿನ ಮರ ಹತ್ತಿದವನಿಗೆ ವಿದ್ಯುತ್ ಆಘಾತ: ಸಾವು!

March 19, 2026
ಗ್ಯಾಸ್ ಟ್ರಬಲ್: ಹೊಟೇಲ್ ಒಳಗೆ ಅಡಗಿದ್ದ ಮನೆ ಬಳಕೆ ಸಿಲೆಂಡರ್!

ADVERTISEMENT
  • Home
  • Janamata
Thursday, March 19, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಛೇ | ರಶ್ಮೀ ಇನ್ನಿಲ್ಲ!

Achyutkumar by Achyutkumar
December 25, 2025
Oh Rashmi is no more!
7.4k
VIEWS
Share on FacebookShare on WhatsappShare on Twitter
ADVERTISEMENT

ಬೆಂಗಳೂರಿನಿoದ ಗೋಕರ್ಣಕ್ಕೆ ಹೊರಟಿದ್ದ ಭಟ್ಕಳದ ರಶ್ಮೀ ಮಹಾಲೆ ಅವರು ಬಸ್ ಅಪಘಾತದಲ್ಲಿ ಅಗ್ನಿಗೆ ಆಹುತಿಯಾಗಿದ್ದಾರೆ. ವೇ2ನ್ಯೂಸ್ ಮಾಧ್ಯಮ ಇದನ್ನು ದೃಢಪಡಿಸಿದೆ.

ADVERTISEMENT

ಬೆಂಗಳೂರಿನ ಡೇಲಾಯ್ಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಶ್ಮೀ ಮಹಾಲೆ ಅವರು ಕ್ರಿಸ್ ಮಸ್ ಅಂಗವಾಗಿ ಊರಿಗೆ ಹೊರಟಿದ್ದರು. ತಮ್ಮ ಇಬ್ಬರು ಸ್ನೇಹಿತೆಯರಾದ ಗಗನಾ ಮತ್ತು ರಕ್ಷಿತಾ ಜೊತೆ ಅವರು ಸೀಬರ್ಡ ಬಸ್ ಬುಕ್ ಮಾಡಿದ್ದರು. ಗೆಳತಿಯರ ಜೊತೆ ಗೋಕರ್ಣಕ್ಕೆ ಬಂದು ನಂತರ ಊರಿಗೆ ಮರಳಲು ಅವರು ನಿರ್ಧರಿಸಿದ್ದರು. ಇದಕ್ಕಾಗಿ ಕೆಲಸಕ್ಕೆ ನಾಲ್ಕು ದಿನಗಳ ರಜೆ ಹಾಕಿದ್ದರು.

ಬುಧವಾರ ರಾತ್ರಿ ಬೆಂಗಳೂರಿನಿAದ ಹೊರಟ ಬಸ್ಸು ಚಿತ್ರದುರ್ಗದ ಬಳಿ ಅಪಘಾತಕ್ಕೀಡಾಗಿದ್ದು, ಅದರಲ್ಲಿ ರಶ್ಮೀ ಅವರು ಪ್ರಯಾಣಿಸುತ್ತಿದ್ದರು. ಅವರ ಇಬ್ಬರು ಸ್ನೇಹಿತೆಯರು ಬಸ್ ಅಪಘಾತದ ನಂತರ ಕಿಟಕಿಯಿಂದ ಹಾರಿ ಬಚಾವಾಗಿದ್ದು, ರಶ್ಮೀ ಅವರ ಸುಳಿವು ಸಿಕ್ಕಿರಲಿಲ್ಲ. `ಮೊದಲು ರಶ್ಮೀ ಅವರು ಸುರಕ್ಷಿತವಾಗಿದ್ದಾರೆ’ ಎಂಬ ಮಾಹಿತಿ ಬಂದಿತ್ತು. ಅದಾದ ನಂತರ ಅವರು ನಾಪತ್ತೆಯಾಗಿದ್ದಾರೆ ಎಂಬ ವಿಷಯ ಗೊತ್ತಾಗಿತ್ತು. ಸದ್ಯದ ಮಾಹಿತಿ ಪ್ರಕಾರ ರಶ್ಮೀ ಅವರು ಇನ್ನಿಲ್ಲ ಎಂದು ವೇ2ನ್ಯೂಸ್ ಮಾಧ್ಯಮ ದೃಢಪಡಿಸಿದೆ.

ADVERTISEMENT

ಮಗಳ ಹುಡುಕಿ ಹೊರಟ ತಂದೆ
ರಶ್ಮೀ ಅವರ ಬಗ್ಗೆ ಸರಿಯಾದ ಮಾಹಿತಿ ಸಿಗದ ಕಾರಣ ಭಟ್ಕಳದ ಶಿರಾಲಿಯಲ್ಲಿದ್ದ ಅವರ ತಂದೆ ದೇವಿದಾಸ ಮಹಾಲೆ ಅವರು ಚಿತ್ರದುರ್ಗದ ಕಡೆ ಹೊರಟಿದ್ದಾರೆ. ರಶ್ಮಿ ಅವರ ತಾಯಿ ಸಾವಿತ್ರಿ ಅವರನ್ನು ಸಂಬAಧಿಕರ ಮನೆಯಲ್ಲಿ ಬಿಟ್ಟು ಮನೆಗೆ ಬೀಗ ಹಾಕಿ ದೇವಿದಾಸ್ ಅವರು ಮಗಳ ಹುಡುಕಾಟಕ್ಕೆ ಹೊರಟಿದ್ದಾರೆ. ಗಗನಾ ಮತ್ತು ರಕ್ಷಿತಾ ಅವರು ಸಹ ರಶ್ಮೀ ಅವರ ಬಗ್ಗೆ ಖಚಿತ ಮಾಹಿತಿ ನೀಡದ ಕಾರಣ ದೇವಿದಾಸ ಅವರು ಚಿತ್ರದುರ್ಗದ ಕಡೆ ಪ್ರಯಾಣ ಬೆಳೆಸಿದ್ದಾರೆ.

ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋