• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sirsi MLAs constituency tour Municipal staff sweat even in AC room!

ಶಿರಸಿ ಶಾಸಕರ ಕ್ಷೇತ್ರ ಸಂಚಾರ: ಎಸಿ ರೂಮಿನಲ್ಲಿಯೂ ಬೆವರಿದ ನಗರಸಭೆ ಸಿಬ್ಬಂದಿ!

June 23, 2026

15 ಸಾವಿರಕ್ಕೆ ಕೈ ಒಡ್ಡಿದ ಕೋಟಿ ವೀರ!

June 23, 2026
A matka bookie gone off the rails!

ಹಳಿಯಾಳದಿಂದ ಹೊರಗುಳಿದ ಮಟ್ಕಾ ಬುಕ್ಕಿ!

  • Home
Wednesday, June 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಕೊಟ್ಟ ಕಾಸು ಮರಳಿ ಕೇಳಿದ್ದೇ ಆ ಚಾಲಕನ ತಪ್ಪು!

Achyutkumar by Achyutkumar
December 26, 2025
Share on FacebookShare on WhatsappShare on Twitter

ಶಿರಸಿಯ ಅಬ್ದುಲ್ ಬ್ಯಾರಿ ಅವರು ಪರಮೇಶ್ವರ ಕೋಣನ್ನವರ್ ಅವರಿಗೆ 45 ಸಾವಿರ ರೂ ಕೊಡಬೇಕಿದೆ. ಆ ಹಣ ಕೇಳಿದಕ್ಕಾಗಿ ಅಬ್ದುಲ್ ಬ್ಯಾರಿ ಅವರು ಪರಮೇಶ್ವರ್ ಕೋಣನ್ನನವರ್ ಅವರ ಉದ್ಯೋಗಕ್ಕೂ ಸಮಸ್ಯೆ ಮಾಡುತ್ತಿದ್ದಾರೆ.

ADVERTISEMENT

ಶಿರಸಿಯ ಚೌಡಿಕಟ್ಟೆ ಕಸ್ತೂರಿಬಾ ನಗರದ 11ನೇ ಕ್ರಾಸಿನಲ್ಲಿ ಪರಮೇಶ್ವರ ಶಿವರುದ್ರಪ್ಪ ಕೋಣನ್ನವರ್ ಅವರು ವಾಸವಾಗಿದ್ದಾರೆ. ಚಾಲಕರಾಗಿ ಬದುಕು ಕಟ್ಟಿಕೊಂಡಿರುವ ಅವರು ಟಿಪ್ಪರ್ ಮೂಲಕ ಕಲ್ಲು ಸಾಗಾಟ ಮಾಡುತ್ತಿದ್ದಾರೆ. ಆದರೆ, ಗೌಡಳ್ಳಿಯ ಅಬ್ದುಲ್ ಬ್ಯಾರಿ ಮಹಮದ್ ಶೇಖ್ ಇಸಾಕ್ ಅವರು ಕಲ್ಲು ಸಾಕಾಣಿಕೆ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ.

ADVERTISEMENT

`ನನ್ನ ಏರಿಯಾದಲ್ಲಿ ನೀನು ಜಲ್ಲಿ ಕಲ್ಲು ಖಾಲಿ ಮಾಡುವ ಹಾಗಿಲ್ಲ’ ಎಂದು ಅಬ್ದುಲ್ ಬ್ಯಾರಿ ಅವರು ಪರಮೇಶ್ವರ ಕೋಣನ್ನವರ್ ಅವರಿಗೆ ಬೆದರಿಸುತ್ತಿದ್ದಾರೆ. ಪರಮೇಶ್ವರ ಕೋಣನ್ನನವರಿಗೆ ಅಬ್ದುಲ್ ಬ್ಯಾರಿ ಅವರು 45 ಸಾವಿರ ರೂ ಹಣವನ್ನು ಕೊಡಬೇಕಿದ್ದು, ಅದನ್ನು ಮರಳಿಸುವಂತೆ ಕೇಳಿದ ಕಾರಣ ಇನ್ನಷ್ಟು ತೊಂದರೆ ಮಾಡುತ್ತಿದ್ದಾರೆ. ನವೆಂಬರ್ 29ರಂದು ಸಹ ಪರಮೇಶ್ವರ್ ಕೋಣನ್ನವರ್ ಅವರು ಗೌಡಳ್ಳಿಗೆ ಟಿಪ್ಪರ್ ತೆಗೆದುಕೊಂಡು ಹೋಗಿದ್ದು, ಆ ವೇಳೆ ಅಬ್ದುಲ್ ಬ್ಯಾರಿ ಅವರು ಅದನ್ನು ಅಡ್ಡಗಟ್ಟಿದ್ದಾರೆ.

ಈ ವಿಷಯದ ಬಗ್ಗೆ ಪರಮೇಶ್ವರ ಕೋಣನ್ನವರ್ ಅವರು ಪೊಲೀಸರಿಗೆ ಹೇಳಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಅಬ್ದುಲ್ ಬ್ಯಾರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Sirsi MLAs constituency tour Municipal staff sweat even in AC room!

ಶಿರಸಿ ಶಾಸಕರ ಕ್ಷೇತ್ರ ಸಂಚಾರ: ಎಸಿ ರೂಮಿನಲ್ಲಿಯೂ ಬೆವರಿದ ನಗರಸಭೆ ಸಿಬ್ಬಂದಿ!

June 23, 2026

15 ಸಾವಿರಕ್ಕೆ ಕೈ ಒಡ್ಡಿದ ಕೋಟಿ ವೀರ!

June 23, 2026
A matka bookie gone off the rails!

ಹಳಿಯಾಳದಿಂದ ಹೊರಗುಳಿದ ಮಟ್ಕಾ ಬುಕ್ಕಿ!

June 23, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383