• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The wicked ones who killed the cow and stole the meat!

ಆಕಳ ಕೊಂದು ಮಾಂಸ ಕದ್ದ ದುಷ್ಟರು!

March 23, 2026
Private resort on government land A good start!

ಸರ್ಕಾರಿ ಜಾಗದಲ್ಲಿ ಖಾಸಗಿ ರೆಸಾರ್ಟು: ಶುಭಾರಂಭ!

March 23, 2026
Manjuguni Chariot Festival Come on everyone!

ಮಂಜುಗುಣಿ ರಥೋತ್ಸವ: ಎಲ್ಲರೂ ಬನ್ನಿ!

ADVERTISEMENT
  • Home
  • Janamata
Wednesday, March 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ವಾಟ್ಸಪ್ ಚಾಟ್ ರಹಸ್ಯ: ಸಾವಿನ ಹಿಂದಿನ ಸತ್ಯ ಏನು?

Achyutkumar by Achyutkumar
January 14, 2026
Suspicious marks on the body of a beautiful woman!
2.4k
VIEWS
Share on FacebookShare on WhatsappShare on Twitter
ADVERTISEMENT

ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಚೈತ್ರಾ ಕೋಠಾರಕರ್ ಅವರ ಪುತ್ರ ಚಿರಾಗ ಕೋಠಾರಕರ್ ಅವರ ಕಾಟ ಸಹಿಸಲಾಗದೇ  ಆತ್ಮಹತ್ಯೆಗೆ ಶರಣಾದ ರಿಶೀಲ್ ಡಿಸೋಜಾ ಅವರ ಜೊತೆ ವಾಟ್ಸಪ್ ಚಾಟ್ ಬಹಿರಂಗವಾಗಿದೆ. ಚಿರಾಗ್ ಕೋಠಾರಕರ್ ಅವರು ರಿಶೀಲ್ ಡಿಸೋಜಾ ಅವರನ್ನು ಕೆಟ್ಟದಾಗಿ ಬೈದು ನಿಂದಿಸಿರುವ ಹಾಗೇ ಕಾಣುತ್ತಿದೆ.

ADVERTISEMENT

ಕಾರವಾರದ ಕದ್ರಾದಲ್ಲಿ ಈಚೆಗೆ ರಿಶೇಲ್ ಡಿಸೋಜಾ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಚಿರಾಗ ಕೋಠಾರಕರ್ ಅವರ ಹಿಂಸೆ ಸಹಿಸಲಾಗದೇ ರಿಶೇಲ್ ಡಿಸೋಜಾ ಅವರು ಆತ್ಮಹತ್ಯೆಗೆ ಶರಣಾಗಿರುವ ಅನುಮಾನವ್ಯಕ್ತವಾಗಿತ್ತು. ಇದಕ್ಕೆ ಪೂರಕವಾಗಿ ರಿಶೇಲ್ ಡಿಸೋಜಾ ಅವರ ಕುಟುಂಬದವರು ಚಿರಾಗ ಕೋಠಾರಕರ್ ವಿರುದ್ಧ ಅನೇಕ ಆರೋಪ ಮಾಡಿದ್ದರು. ಚಿರಾಗ ಕೋಠಾರಕರ್ ಅತ್ಯಾಚಾರವೆಸರಿಗಿದ ಬಗ್ಗೆಯೂ ಅನುಮಾನವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಚಿರಾಗ ಕೋಠಾರಕರ್ ಹಾಗೂ ರಿಶೇಲ್ ಡಿಸೋಜಾ ನಡುವೆ ನಡೆದ ವಾಟ್ಸಪ್ ಚಾಟ್ ಬಹಿರಂಗವಾಗಿದೆ.

ಚಿರಾಗ ಕೋಠಾರಕರ್ ಅವರು ಅಸಭ್ಯವಾಗಿ ಚಾಟ್ ಮಾಡಿದ ದಾಖಲೆಗಳನ್ನು ರಿಶೀಲ್ ಡಿಸೋಜಾ ಅವರ ಕುಟುಂಬದವರು ಬಿಡುಗಡೆ ಮಾಡಿದ್ದಾರೆ. ರಿಶೀಲ್ ಡಿಸೋಜಾ ಅವರ ಆತ್ಮಹತ್ಯೆಗೆ ಚಿರಾಗ ಕೋಠಾರಕರ್ ಅವರೇ ಕಾರಣರಾಗಿದ್ದು, ಪೊಲೀಸ್ ತನಿಖೆಯ ಬಗ್ಗೆಯೂ ಅಸಮಧಾನವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಚಿರಾಗ ಕೋಠಾರ್ಕರ ಎಂಬಾತನನ್ನು ಬಂಧಿಸಲು ಒತ್ತಾಯಿಸಿ ಬುಧವಾರ ಕಾರವಾರದಲ್ಲಿ ಕ್ರೈಸ್ತ ಸಮುದಾಯದ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದ್ದಾರೆ. ಈ ತನಿಖೆಯಲ್ಲಿ ರಾಜಕೀಯ ಒತ್ತಡಗಳಿರುವ ಬಗ್ಗೆಯೂ ಆರೋಪಿಸಿದ್ದಾರೆ.

ADVERTISEMENT

ಪ್ರಮುಖರಾದ ಮಾಬೇಲ್ ಪಿಂಟೋ ಅವರು ಮಾತನಾಡಿ `ಆರೋಪಿಯನ್ನು ಬಂಧಿಸದ ಕಾರಣ ಸಾಕ್ಷಿ ನಾಶವಾಗುವ ಸಾಧ್ಯತೆಯಿದೆ’ ಎಂದಿದ್ದಾರೆ. ಕಾರವಾರ ಅಂಕೋಲಾ ಕ್ರಿಶ್ಚಿಯನ್ ಫೋರಮ್‌ನ ಅಧ್ಯಕ್ಷ ಲಿಯೋ ಲೂಯಿಸ್ ಮಾತನಾಡಿ `ರಿಶೇಲ್ ಡಿಸೋಜಾ ಅವರ ದೇಹದಲ್ಲಿ ಕಂಡುಬAದಿದ್ದೆAದು ಹೇಳಲಾಗುತ್ತಿರುವ ಕೆಲವು ಶಾರೀರಿಕ ಗುರುತುಗಳ ಬಗ್ಗೆ ತಕ್ಷಣವೇ ಫಾರೆನ್ಸಿಕ್ ಪರೀಕ್ಷೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ. `ಆರೋಪಿತ ವ್ಯಕ್ತಿಯ ಸಂಬoಧಿಯೊಬ್ಬರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಈ ತನಿಖೆಗೆ ಸಂಬAಧಿಸಿದ ಮಾಹಿತಿಯನ್ನು ಕುಟುಂಬಕ್ಕೆ ಸೋರಿಕೆ ಮಾಡುತ್ತಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿದ್ದವರು ಹೇಳಿದ್ದಾರೆ.

ಪ್ರಮುಖರಾದ ಸ್ಯಾಮಸನ್ ಡಿಸೌಝಾ, ಕೆರೋಲಿನ ಫರ್ನಾಂಡಿಸ್, ಫ್ರಾಂಕಿ ಗುಡಿನ್ಹೋ, ಕ್ಲೆಮೆಂಟ್ ಗುಡಿನ್ಹೋ, ವಿಲ್ಸನ್ ಫರ್ನಾಂಡಿಸ್, ಜೂಜೆ ಫರ್ನಾಂಡಿಸ್, ಅಕ್ವಿಲ್ ಫರ್ನಾಂಡಿಸ್, ನಿರ್ಮಲಾ ಅಲ್ಫಾನ್ಸೋ, ಜೂಲಿಯಟ್ ಡಯಾಸ್, ಜೋನ್ಹಿ ಲೋಪೇಝ್, ಅಗಸ್ಟಿನ್ ನರೋನ್ಹಾ, ಪೆರ್ಪೆಟ್ ಡಿಸೌಝಾ, ಹಿಲ್ಡಾ ಕಾರ್ಡೊಝಾ, ಮಾಯಾ ಫರ್ನಾಂಡಿಸ್, ಝ್ಸೆವಿಯರ್, ಸೀಮಾ ಪಾಟಿಲ, ಅಂಥೋನಿ ಡಿಕೋಸ್ಟಾ, ದಿಲ್ಶಾದ್ ಕುಟ್ಟಿ, ಸ್ನೇಹಾ ಹಲ್ದನಕರ್ ಇನ್ನಿತರರು ವಿವಿಧ ಆರೋಪ ಮಾಡಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The wicked ones who killed the cow and stole the meat!

ಆಕಳ ಕೊಂದು ಮಾಂಸ ಕದ್ದ ದುಷ್ಟರು!

March 23, 2026
Private resort on government land A good start!

ಸರ್ಕಾರಿ ಜಾಗದಲ್ಲಿ ಖಾಸಗಿ ರೆಸಾರ್ಟು: ಶುಭಾರಂಭ!

March 23, 2026
Manjuguni Chariot Festival Come on everyone!

ಮಂಜುಗುಣಿ ರಥೋತ್ಸವ: ಎಲ್ಲರೂ ಬನ್ನಿ!

March 23, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋