• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಲಾರಿಗೆ ಗುದ್ದಿದ ಸ್ಕೂಟಿ: ಸಾವನಪ್ಪಿದ ಸಹಸವಾರ!

May 13, 2026

ಜಾಗದ ಜಗಳ: ದಾರಿಗಾಗಿ ಅಣ್ಣ-ತಂಗಿಯರ ನಡುವೆ ಹೊಡೆದಾಟ!

May 13, 2026

ತಲೆಗೆ ಬಡಿದ ಕಲ್ಲು: ಮನೆ ನಿರ್ಮಾಣಕ್ಕೆ ಅಡ್ಡಗಾಲು!

  • Home
Thursday, May 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ದ್ವೇಷ: ದಿನಕರನ ಮನೆಗೆ ಬೆಂಕಿ ಹಚ್ಚಿದ ಜಾಪರ!

Achyutkumar by Achyutkumar
January 28, 2026
Enmity Japara set fire to Dinakaran's house!
1.1k
VIEWS
Share on FacebookShare on WhatsappShare on Twitter

ದೇವರ ಫೋಟೋಗಳಿಗೆ ಪ್ರೇಮ್ ಅಳವಡಿಸಿ ಬದುಕು ಕಟ್ಟಿಕೊಂಡಿದ್ದ ಕುಮಟಾದ ದಿನಕರ ಕುಮಟಾಕರ್ ಅವರ ಮನೆಗೆ ಅದೇ ಊರಿನ ಜಪರ್ ಅಲಿ ಹಾಗೂ ಮಹಮದ್ ಹಸನ್ ಸೇರಿ ಬೆಂಕಿ ಹಚ್ಚಿದ್ದಾರೆ.

ADVERTISEMENT

ಕುಮಟಾದ ದೇವರಹಕ್ಕಲದ ಪೈರಗದ್ದೆಯಲ್ಲಿ ದಿನಕರ ಕುಮಟಾಕರ್ ಅವರು ವಾಸವಾಗಿದ್ದಾರೆ. ಫೋಟೋಗಳಿಗೆ ಪ್ರೇಮ್ ಅಳವಡಿಸಿ ಅವರು ಜೀವಕ ಕಟ್ಟಿಕೊಂಡಿದ್ದಾರೆ. ಅವರ ಮನೆ ಪಕ್ಕದಲ್ಲಿ ಜಾಫರ್ ಅಲಿ ಆದಂ ಸಾಬ್ ಹಾಗೂ ಮಹಮದ್ ಹಸನ್ ಪೈಜಾನ್ ಸಾಬ್ ಜಫರ್ ಅಲಿ ವಾಸವಾಗಿದ್ದಾರೆ. ಈ ಎರಡು ಕುಟುಂಬದವರ ನಡುವೆ ಜಮೀನು ವಿಷಯವಾಗಿ ಗಲಾಟೆ ಸಾಮಾನ್ಯವಾಗಿದ್ದು, ಅದೇ ದ್ವೇಷ ಇದೀಗ ವಿಕೋಪಕ್ಕೆ ತೆರಳಿದೆ.

ADVERTISEMENT

ಆರೋಪಿತರಿಬ್ಬರು ಸೇರಿ ಪದೇ ಪದೇ ದಿನಕರ ಕುಮಟಾಕರ್ ಅವರ ಮನೆ ಮುಂದಿದ್ದ ತುಳಸಿ ಗಿಡ ಕಡಿಯುತ್ತಿದ್ದರು. ಮನೆ ಬಳಿ ಬೆಳೆದಿದ್ದ ಹೂವಿನ ಗಿಡಗಳನ್ನು ನಾಶ ಮಾಡುತ್ತಿದ್ದರು. ಮನೆ ಮೇಲೆ ಕಲ್ಲು ಎಸೆಯುವುದು ಆಗಾಗ ನಡೆದೇ ಇತ್ತು. ಈ ಎಲ್ಲದರ ಜೊತೆ ದಿನಕರ ಕುಮಟಾಕರ್ ಅವರ ಪತ್ನಿ ಹಾಗೂ ಮಕ್ಕಳು ಸ್ನಾನಕ್ಕೆ ಹೋದಾಗ ಇಣುಕಿ ನೋಡುವ ಕೆಟ್ಟ ಅಭ್ಯಾಸವನ್ನು ಜಪರ್ ಅಲಿ ಹಾಗೂ ಮಹಮದ್ ಹಸನ್ ಹೊಂದಿದ್ದರು. ಒಟ್ಟಿನಲ್ಲಿ ದಿನಕರ ಕುಮಟಾಕರ್ ಅವರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದ ರೀತಿ ಅವರಿಬ್ಬರು ಕಾಡಿಸುತ್ತಿದ್ದರು.

ADVERTISEMENT

ಜನವರಿ 27ರ ಸಂಜೆ ದಿನಕರ ಕುಮಟಾಕರ್ ಅವರು ಕುಟುಂಬದವರ ಜೊತೆ ಜಾತ್ರೆಗೆ ಹೋಗಿದ್ದರು. ದಿನಕರ ಕುಮಟಾಕರ್ ಅವರ ಮನೆಯಲ್ಲಿ ಯಾರೂ ಇಲ್ಲದ ವಿಷಯ ಅರಿತು ಜಪರ್ ಅಲಿ ಹಾಗೂ ಮಹಮದ್ ಹಸನ್ ಅವರ ಮನೆಗೆ ನುಗ್ಗಿದರು. ಮನೆ ಹೊರಗಿದ್ದ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಬೆಂಕಿ ಹಚ್ಚಿ ಪರಾರಿಯಾದರು. ಪರಿಣಾಮ ದಿನಕರ ಕುಮಟಾಕರ್ ಅವರ ಮನೆ ಹೊತ್ತಿ ಉರಿದಿದ್ದು, ಮನೆ ಮಾಲಕರು 50 ಸಾವಿರಕ್ಕೂ ಅಧಿಕ ಮೊತ್ತದ ಹಾನಿ ಅನುಭವಿಸಿದರು.

ವಿಷಯ ಅರಿತ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳದಲ್ಲಿ ಬಿಗಿ ಭದ್ರತೆ ಮಾಡಲಾಗಿದ್ದು, ಆರೋಪಿತರ ವಿರುದ್ಧ ಕ್ರಮಕ್ಕಾಗಿ ದಿನಕರ ಕುಮಟಾಕರ್ ಅವರು ಆಗ್ರಹಿಸಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
accident

ಲಾರಿಗೆ ಗುದ್ದಿದ ಸ್ಕೂಟಿ: ಸಾವನಪ್ಪಿದ ಸಹಸವಾರ!

May 13, 2026

ಜಾಗದ ಜಗಳ: ದಾರಿಗಾಗಿ ಅಣ್ಣ-ತಂಗಿಯರ ನಡುವೆ ಹೊಡೆದಾಟ!

May 13, 2026

ತಲೆಗೆ ಬಡಿದ ಕಲ್ಲು: ಮನೆ ನಿರ್ಮಾಣಕ್ಕೆ ಅಡ್ಡಗಾಲು!

May 13, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋