• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಯಲ್ಲಾಪುರ-ಮುಂಡಗೋಡು: ಈ ಊರು ಬರಪೀಡಿತ!

ಯಲ್ಲಾಪುರ-ಮುಂಡಗೋಡು: ಈ ಊರು ಬರಪೀಡಿತ!

August 14, 2026
Siddapura Teacher suffers heart attack while playing badminton; dies!

ಸಿದ್ದಾಪುರ | ಬ್ಯಾಡ್ಮಿಟನ್ ಆಡುತ್ತಿದ್ದ ಶಿಕ್ಷಕನಿಗೆ ಹೃದಯಘಾತ: ಸಾವು!

August 14, 2026
Yellapur Murder Unidentified man found abandoned!

ಯಲ್ಲಾಪುರ | ಕೊಲೆ: ಅನಾಥವಾಗಿ ಬಿದ್ದ ಅಪರಿಚಿತ!

August 13, 2026

  • Home
  • Janamata
Friday, August 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಸುಲಭ ಸೊಸೈಟಿಯಲ್ಲಿ ಕಳ್ಳತನವೂ ಸುಲಭ!

Achyutkumar by Achyutkumar
January 30, 2026
Share on FacebookShare on WhatsappShare on Twitter
ADVERTISEMENT

ಕುಮಟಾದ ಸುಲಭ ಸೌಹಾರ್ದ ಸಹಕಾರಿ ಸಂಘದಲ್ಲಿ ಕಳ್ಳತನ ನಡೆದಿದೆ.

ADVERTISEMENT

ಕುಮಟಾದ ಉಪ್ಪಾರಕೇರಿಯಲ್ಲಿ ಸುಲಭ ಸೌಹಾರ್ದ ಸಹಕಾರಿ ಸಂಘ ಕಾರ್ಯನಿರ್ವಹಿಸುತ್ತಿದೆ. ಈ ಶಾಖೆಗೆ ಅಘನಾಶಿನಿ ಬಳಿಯ ದಿವಾಕರ ನಾಗೇಶ ನಾಯ್ಕ ಅವರು ಅಧ್ಯಕ್ಷರಾಗಿದ್ದಾರೆ. ಜನವರಿ ೨೪ರಂದು ಸೊಸೈಟಿಯಲ್ಲಿ ಎಲ್ಲಾ ವ್ಯವಹಾರ ಸರಿಯಾಗಿಯೇ ನಡೆದಿದ್ದು, ಜನವರಿ ೨೬ರ ಅವಧಿಯಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಸೊಸೈಟಿಯ ಬಗ್ಗೆ ಎಲ್ಲಾ ವಿಷಯ ಅರಿತ ಕಳ್ಳರು ಕನ್ನ ಹಾಕಿರುವ ಸಾಧ್ಯತೆಗಳಿವೆ.

ಸೊಸೈಟಿಯ ಬಾಗಿಲು ಮುರಿದ ಕಳ್ಳರು ಒಳಗೆ ಎಲ್ಲಾ ಕಡೆ ಜಾಲಾಡಿದ್ದಾರೆ. ಆಗ ಅವರಿಗೆ ಕೆಡಿಸಿಸಿ ಬ್ಯಾಂಕಿನ ಮೂರು ಚೆಕ್ಕು ಕಾಣಿಸಿದೆ. ಅದನ್ನು ಜೇಬಿಗಿಳಿಸಿದ ನಂತರ ಎಚ್ ಡಿ ಎಫ್ ಸಿ ಬ್ಯಾಂಕಿನ ಎರಡು ಚೆಕ್ಕು ಸಿಕ್ಕಿದೆ. ಅದನ್ನು ಕದ್ದು ಹೊರಗೆ ಹೋಗುವಾಗ ಸಿಸಿ ಕ್ಯಾಮರಾ ಅಳವಡಿಸಿರುವುದು ಗೊತ್ತಾಗಿದ್ದು, ಸಾಕ್ಷಿ ನಾಶಕ್ಕಾಗಿ ಅವರು ಕ್ಯಾಮರಾಗೆ ಅಳವಡಿಸಿದ್ದ ಡಿವಿಆರ್’ನ್ನು ದೋಚಿದ್ದಾರೆ. ಸೊಸೈಟಿಯಿಂದ ಹೊರಬಿದ್ದ ಕಳ್ಳರಿಗೆ ಅಲ್ಲಿ ನಿಲ್ಲಿಸಿದ್ದ ಸ್ಕೂಟಿಯೊಂದು ಕಾಣಿಸಿದ್ದು, ಅದನ್ನು ಕದ್ದಿದ್ದಾರೆ.

ಕೆಡಿಸಿಸಿ ಹಾಗೂ ಎಚ್ ಡಿ ಎಫ್ ಸಿ ಬ್ಯಾಂಕಿನ ಚೆಕ್ ಜೊತೆ ೪೦ ಸಾವಿರ ರೂ ಮೌಲ್ಯದ ಸ್ಕೂಟಿಯನ್ನು ಕದ್ದವರಿಗಾಗಿ ಸೊಸೈಟಿಯವರು ತಲೆಕೆಡಿಸಿಕೊಂಡಿದ್ದಾರೆ. ೫ ಸಾವಿರ ರೂ ಮೌಲ್ಯದ ಸಿಸಿ ಕ್ಯಾಮರಾದ ಡಿವಿಆರ್ ಪತ್ತೆ ಆದಲ್ಲಿ ಕಳ್ಳರ ಸುಳಿವು ಸಿಗುವ ಸಾಧ್ಯತೆಯಿರುವುದರಿಂದ ಕಳ್ಳತನದ ಬಗ್ಗೆ ದಿವಾಕರ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಯಲ್ಲಾಪುರ-ಮುಂಡಗೋಡು: ಈ ಊರು ಬರಪೀಡಿತ!

ಯಲ್ಲಾಪುರ-ಮುಂಡಗೋಡು: ಈ ಊರು ಬರಪೀಡಿತ!

August 14, 2026
Siddapura Teacher suffers heart attack while playing badminton; dies!

ಸಿದ್ದಾಪುರ | ಬ್ಯಾಡ್ಮಿಟನ್ ಆಡುತ್ತಿದ್ದ ಶಿಕ್ಷಕನಿಗೆ ಹೃದಯಘಾತ: ಸಾವು!

August 14, 2026
Yellapur Murder Unidentified man found abandoned!

ಯಲ್ಲಾಪುರ | ಕೊಲೆ: ಅನಾಥವಾಗಿ ಬಿದ್ದ ಅಪರಿಚಿತ!

August 13, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!