• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕೊಬರಿ ವ್ಯಾಪಾರಕ್ಕೆ ಬಂದವ ಅಸ್ವಸ್ಥ: ಸಾವು!

March 21, 2026

ಅಪ್ರಾಪ್ತರ ಪ್ರೇಮ ಪ್ರಕರಣ: ಪಾಲಕರ ವೈಮನಸ್ಸಿಗೆ ಕಾರಣ!

March 21, 2026
The Speaker remembered the service of the Venerable

ಶ್ರೀಗಳ ಸೇವೆ ಸ್ಮರಿಸಿದ ಸಭಾಪತಿ

March 21, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕೊಬರಿ ವ್ಯಾಪಾರಕ್ಕೆ ಬಂದವ ಅಸ್ವಸ್ಥ: ಸಾವು!

March 21, 2026

ಅಪ್ರಾಪ್ತರ ಪ್ರೇಮ ಪ್ರಕರಣ: ಪಾಲಕರ ವೈಮನಸ್ಸಿಗೆ ಕಾರಣ!

March 21, 2026
The Speaker remembered the service of the Venerable

ಶ್ರೀಗಳ ಸೇವೆ ಸ್ಮರಿಸಿದ ಸಭಾಪತಿ

March 21, 2026
ADVERTISEMENT
  • Home
  • Janamata
Sunday, March 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ಲೇಖನ

ನೊಂದವರಿಗೆ ನ್ಯಾಯ ಕೊಡಿಸುವ ಸರ್ಕಾರಿ ಅಭಿಯೋಜಕ

Achyutkumar by Achyutkumar
February 9, 2026
AI ಚಿತ್ರ

AI ಚಿತ್ರ

1k
VIEWS
Share on FacebookShare on WhatsappShare on Twitter
ADVERTISEMENT

ಕಳೆದ ಐದು ವರ್ಷದ ಅವಧಿಯಲ್ಲಿ ಶಿರಸಿ ನ್ಯಾಯಾಲಯ 50ಕ್ಕೂ ಅಧಿಕ ಪ್ರಕರಣದಲ್ಲಿ ಶಿಕ್ಷೆ ಪ್ರಕಟಿಸಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವಲ್ಲಿ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.

ADVERTISEMENT

ಮುಂಡಗೋಡಿನ ಜನಮೆಚ್ಚಿದ ಶಿಕ್ಷಕ ಎಂ ಎಫ್ ಮಳಗಿಕರ್ ಅವರ ಪುತ್ರರಾಗಿರುವ ರಾಜೇಶ ಮಳಗಿಕರ್ ಅವರಿಗೆ ಉಪನ್ಯಾಸಕರಾಗಬೇಕು ಎಂಬ ಕನಸಿತ್ತು. ತಂದೆ ಮರಣದ ನಂತರ ದೂರದ ಊರಿನ ಶಿಕ್ಷಣ ಅವರಿಗೆ ಸವಾಲಾಯಿತು. ಹೀಗಾಗಿ ಶಿರಸಿಯಲ್ಲಿ ರಾಜೇಶ ಮಳಗಿಕರ್ ಅವರು ಕಾನೂನು ಪದವಿ ಪೂರೈಸಿದ್ದು, ಅದಾದ ನಂತರ ಹಾವೇರಿಯ ಹಾನಗಲ್’ಗೆ ಹೋಗಿ ವಕೀಲ ವೃತ್ತಿ ಜೀವನ ಶುರು ಮಾಡಿದರು. ಅದಾದ ನಂತರ ಅಲ್ಲಿನ ಕಾನೂನು ಸೇವಾ ಸಮಿತಿ ಸದಸ್ಯರಾಗಿ ನೇಮಕವಾದರು. ನೊಂದವರಿಗೆ ನೆರವು ನೀಡುವ ಅವರ ಜನಪರ ನಿಲುವು ಕಕ್ಷಿದಾರರನ್ನು ಆಕರ್ಷಿಸಿತು. ತಾಳ್ಮೆಯಿಂದ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರ ಒದಿಗಿಸಿಕೊಡುವ ಮಾರ್ಗವೂ ರಾಜೇಶ ಮಳಗಿಕರ್ ಅವರನ್ನು ಮುನ್ನಡೆಸಿತು.

ವಕೀಲ ವೃತ್ತಿ ಶುರು ಮಾಡಿದ ಕೆಲವೇ ವರ್ಷಗಳಲ್ಲಿ ರಾಜೇಶ ಮಳಗಿಕರ್ ಅವರು ಪ್ರಸಿದ್ಧಿಪಡೆದಿದ್ದರು. ತಮ್ಮ ಅನುಭವ, ಅಂತರಾಳದ ಕೌಶಲ್ಯ ಹಾಗೂ ತಪ್ಪಿತಸ್ಥರನ್ನು ತಕ್ಷಣ ಗುರುತಿಸುವ ಚಾಣಾಕ್ಷತನದಿಂದ ಅವರು ಹೆಸರು ಮಾಡಿದ್ದರು. ಈ ನಡುವೆ ಸರ್ಕಾರಿ ಅಭಿಯೊಜಕ ಹುದ್ದೆಗೆ ಅರ್ಜಿ ಕರೆಯಲಾಗಿದ್ದು, ತಮ್ಮ ಅದೃಷ್ಟ ಪರೀಕ್ಷೆಗಾಗಿ ರಾಜೇಶ ಮಳಗಿಕರ್ ಅವರು ಅರ್ಜಿ ಹಾಕಿದರು. ಲಿಖಿತ ಪರೀಕ್ಷೆ, ಸಂದರ್ಶನ ಎದುರಿಸಿದ ನಂತರ ರಾಜೇಶ ಮಳಗಿಕರ್ ಅವರ ಪ್ರತಿಭೆಗೆ ಸರ್ಕಾರ ವೇದಿಕೆ ಕಲ್ಪಿಸಿತು. ಧಾರವಾಡ, ಗದಗ, ಲಕ್ಷಿಶ್ವರ, ಕುಂದಗೋಳ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸರ್ಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿದ ನಂತರ ರಾಜೇಶ ಮಳಗಿಕರ್ ಅವರು ಶಿರಸಿಗೆ ಬಂದರು. 2021ರಲ್ಲಿ ಶಿರಸಿ ನ್ಯಾಯಾಲಯದಲ್ಲಿ ಅವರು ಕರ್ತವ್ಯ ಶುರು ಮಾಡಿದ್ದು, ಈವರೆಗೆ 52 ಪ್ರಕರಣಗಳಲ್ಲಿ ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.

ADVERTISEMENT

ರಾಜೇಶ ಮಳಗಿಕರ್ ಅವರಿಗೆ `ಉಪನ್ಯಾಸಕನಾಗಬೇಕು’ ಎಂಬ ಬಾಲ್ಯದ ಕನಸು ಹಾಗೇ ಇತ್ತು. ಹೀಗಾಗಿ ಸರ್ಕಾರಿ ಅಭಿಯೋಜಕರಾಗಿದ್ದ ಅವರು ಸರ್ಕಾರಿ ಅಧಿಕಾರಿಗಳಿಗೆ ಪಾಠ ಮಾಡಲು ಶುರು ಮಾಡಿದರು. ಶಾಲಾ-ಕಾಲೇಜುಗಳಿಗೆ ತೆರಳಿ ಕಾನೂನು ತಿಳುವಳಿಕೆ ಮೂಡಿಸುವ ಆಂದೋಲನ ನಡೆಸಿದರು. ಸರ್ಕಾರಿ ಸಿಬ್ಬಂದಿಗೆ ಅಗತ್ಯವಾಗಿ ಅನುಸರಿಸಬೇಕಾದ ನೀತಿ-ನಿಯಮಗಳ ಬಗ್ಗೆ ಅವರು ಮಾಹಿತಿ ನೀಡಿದರು. ತಮ್ಮಲ್ಲಿರುವ ಕಾನೂನು ಜ್ಞಾನವನ್ನು ಉಪನ್ಯಾಸದ ಮೂಲಕ ಎಲ್ಲಾ ಕಡೆ ಪಸರಿಸುವ ಕಾಯಕ ನಡೆಸಿದರು.

ನ್ಯಾಯಾಲಯದಲ್ಲಿಯೂ ಅಷ್ಟೇ, ನೇರವಾಗಿ ಸಾಕ್ಷಿ ಲಭ್ಯವಿಲ್ಲದಿದ್ದರೂ ಸಾಂದರ್ಭಿಕ ಸಾಕ್ಷಿ ಆಧಾರದಲ್ಲಿ ಅವರು ವಾದ ಮಾಡುತ್ತಾರೆ. ಉಪನ್ಯಾಸಕರ ಮಾದರಿಯಲ್ಲಿ ಸಾಕ್ಷಿಸಹಿತ ವಿವರಿಸಿ ಮನವರಿಕೆ ಮಾಡುತ್ತಿದ್ದಾರೆ. ಬೇರೆ ಬೇರೆ ನ್ಯಾಯಾಲಯದಲ್ಲಿನ ವಿಚಾರಣೆ ಹಾಗೂ ತೀರ್ಪುಗಳ ಬಗ್ಗೆ ಉಲ್ಲೇಖಿಸಿ ಅವರು ತಮ್ಮ ಕಕ್ಷಿದಾರರರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತಾರೆ. ಸುಳ್ಳು ಸಾಕ್ಷಿ ಹೇಳಿದವರನ್ನು ಸಹ ರಾಜೇಶ ಮಳಗಿಕರ್ ಅವರು ಸುಮ್ಮನೆ ಬಿಟ್ಟಿಲ್ಲ. ಮೊದಲು ಅಪರಾಧ ಕೃತ್ಯ ನೋಡಿರುವುದಾಗಿ ಹೇಳಿಕೆ ನೀಡಿ, ನಂತರ ಹೇಳಿಕೆ ತಿರುಚಿದವರನ್ನು ಸಹ ಸುಧೀರ್ಘ ವಿಚಾರಣೆ ನಡೆಸಿ ಅವರಿಂದ ಸತ್ಯಾಂಶ ಬಾಯ್ಬಿಡಿಸಿದ ಅನೇಕ ಉದಾಹರಣೆಗಳಿವೆ. ಪ್ರತಿಕೂಲ ಸಾಕ್ಷಿ ನುಡಿದ 25ಕ್ಕೂ ಅಧಿಕ ಜನರ ವಿರುದ್ಧ ಪಾಟಿ ಸವಾಲು ಹಾಕಿ ಸತ್ಯ ಹೊರತಂದಿದ್ದಾರೆ.

ರಾಜೇಶ ಮಳಗಿಕರ್ ಅವರು ಯಾವುದೇ ದೂರಾದರೂ ಮೊದಲು ಆ ದೂರಿನ ಸತ್ಯಾಸತ್ಯತೆ ಅರಿಯುತ್ತಾರೆ. ನಂತರ ಅದಕ್ಕೆ ಸಂಬAಧಿಸಿದ ದಾಖಲೆ ನೋಡಿ ವಾದ ಮಂಡಿಸುತ್ತಾರೆ. ಕೆಳ ನ್ಯಾಯಾಲಯದಲ್ಲಿ ನ್ಯಾಯ ಸಿಗದೇ ಇದ್ದರೆ ಮೇಲಿನ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ನೊಂದವರಿಗೆ ನ್ಯಾಯ ಕೊಡಿಸುತ್ತಿದ್ದಾರೆ. ಅತ್ಯಂತ ಕ್ಲಿಷ್ಟಕರ ಪ್ರಕರಣಗಳನ್ನು ಸಹ ನಿರಂತರ ಅಧ್ಯಯನ, ಸಮರ್ಥ ವಾದದಿಂದ ಅವರು ಗೆದ್ದಿದ್ದಾರೆ. ಸಾಕ್ಷಿ ಕೊರತೆ ಕಾರಣದಿಂದ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಗಳನ್ನು ಸಹ ಸಾಂದರ್ಭಿಕ ಸಾಕ್ಷಿಗಳಲ್ಲಿ ಸಿಲುಕಿಸಿ ವಾದ ಮಾಡಿದ್ದಾರೆ. ದಾಂಡೇಲಿ ನ್ಯಾಯವಾದಿ ಅಜೀತ ನಾಯಕ ಹಾಗೂ ಅರಣ್ಯಾಧಿಕಾರಿ ಮಧನ ನಾಯಕ ಕೊಲೆ ಪ್ರಕರಣ,
ಮುಂಡಗೋಡು ಟಿಬೇಟಿಯನ್ ಕ್ಯಾಂಪಿನ ದರೋಡೆ ಪ್ರಕರಣ, ಶ್ರೀಗಂಧ ಕಳ್ಳತನ ಪ್ರಕರಣ, ಹಳಿಯಾಳದ ಅರಣ್ಯ ವೀಕ್ಷಕನ ಕೊಲೆ ಪ್ರಕರಣ, ಸಿದ್ದಾಪುರದ ಹಿರೆಕೈ ಕೊಲೆ ಪ್ರಕರಣ, ಬಿಜೆಪಿ ಮುಖಂಡನ ಕೊಲೆ ಪ್ರಕರಣದಲ್ಲಿ ಎಸ್ ಡಿ ಪಿ ಐ ಬೆಂಬಲಿತರಿಗೆ ಶಿಕ್ಷೆ ಸೇರಿ ಉತ್ತರ ಕನ್ನಡ ಜಿಲ್ಲೆಯ 52 ಪ್ರಕರಣಗಳಲ್ಲಿ ಅವರು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿದ್ದಾರೆ. ಅವರ ಈ ಪ್ರಾಮಾಣಿಕ ಸೇವೆಗೆ ಹತ್ತು-ಹಲವು ಪ್ರಶಸ್ತಿಗಳು ಸಿಕ್ಕಿವೆ.

 

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕೊಬರಿ ವ್ಯಾಪಾರಕ್ಕೆ ಬಂದವ ಅಸ್ವಸ್ಥ: ಸಾವು!

March 21, 2026

ಅಪ್ರಾಪ್ತರ ಪ್ರೇಮ ಪ್ರಕರಣ: ಪಾಲಕರ ವೈಮನಸ್ಸಿಗೆ ಕಾರಣ!

March 21, 2026
The Speaker remembered the service of the Venerable

ಶ್ರೀಗಳ ಸೇವೆ ಸ್ಮರಿಸಿದ ಸಭಾಪತಿ

March 21, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋